ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ನಿ-ಮಿ-ರು-ವಿ-ಕೆ ದೌ-ರ್ಬ-ಲ್ಯ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೇ ಕಾರಣಕ್ಕೆ ವೈದ್ಯರನ್ನು ಸಂಪರ್ಕ ಮಾಡುವವರು ಒಂದು ಕಡೆಯಾದರೆ ಇನ್ನೂ ಕೆಲವರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳದೇ ಮಾನಸಿಕವಾಗಿ ನೋವನ್ನು ಅನುಭವಿಸುತ್ತಾರೆ. ಖಿನ್ನತೆಗೂ ಕೂಡ ಒಳಗಾಗುತ್ತಾರೆ. ಪುರುಷರಲ್ಲಿ ಲೈಂ-ಗಿ-ಕ-ತೆಯ ಸಾಮರ್ಥ್ಯ ಕಡಿಮೆಯಾದಾಗ ಹೆಂಡತಿಯ ಜೊತೆಗೆ ದೈಹಿಕವಾಗಿ ಹೆಚ್ಚು ಬೆರೆಯಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಹಾಸಿಗೆಯಲ್ಲಿ ಉತ್ತಮ ಪ್ರದರ್ಶನ ಮಾಡಲು ಸಾಧ್ಯವಿಲ್ಲ. ಇದರಿಂದ ಪುರುಷರಿಗೆ ಒಂದು ಕಡೆ ಹಿಂ-ಸೆ ಆಗುತ್ತಿದ್ದರೆ ಅದೇ ರೀತಿಯಾಗಿ ಅವರ ಹೆಂಡತಿಗೂ ಕೂಡ ಬೇಸರವಾಗುತ್ತೆ. ಇದು ಸಾಕಷ್ಟು ಸಂಸಾರಗಳು ಇದೇ ಕಾರಣದಿಂದ ವಿ-ಚ್ಛೇ-ದ-ನದ ಮೊರೆ ಹೋಗಿವೆ ಅಂದ್ರೆ ನೀವು ನಂಬಲೇಬೇಕು.
ಹಾಗಾದರೆ ಇದಕ್ಕೆ ಸೂಕ್ತ ಪರಿಹಾರವೇ ಇಲ್ವಾ ಅಂತ ಹಲವರ ಪ್ರಶ್ನೆ. ಖಂಡಿತವಾಗಿಯೂ ಇದೆ ಅದರಲ್ಲೂ ಕೆಲವು ಮನೆಮದ್ದುಗಳು ಈ ಒಂದು ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಲ್ಲದು ಅಂತಹ ಮನೆಮದ್ದುಗಳು ಚಿಕಿತ್ಸೆಗಳು ಯಾವವು ನೋಡೋಣ. ಮೊದಲನೇದಾಗಿ ಪುರುಷರ ಜನನಾಗಕ್ಕೆ ಸರಿಯಾಗಿ ರಕ್ತ ಸಂಚಾರ ಸರಿಯಾಗಿ ಆಗಬೇಕು. ಆಗ ಪುರುಷರಲ್ಲಿ ನಿ-ಮಿ-ರು ದೌ-ರ್ಬ-ಲ್ಯ ಸಮಸ್ಯೆ ನಿವಾರಣೆಯಾಗುತ್ತದೆ.
ಹೀಗೆ ಸರಿಯಾದ ರೀತಿಯಲ್ಲಿ ರಕ್ತ ಸಂಚಾರ ಆಗೋದಕ್ಕೆ ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯ. ಹೆಚ್ಚು ಬೇಯಿಸಿದ ತರಕಾರಿ ಹಣ್ಣುಗಳು ಹಾಗೂ ಕಾಳುಗಳ ಸಲಾಡ್ ಗಳನ್ನು ಹೆಚ್ಚಾಗಿ ಸೇವಿಸಬೇಕು. ಅದೇ ರೀತಿಯಾಗಿ ಗೋಡಂಬಿ, ಬಾದಾಮಿ ವಾಲ್ನಟ್ಸ್ ಇಂತಹ ನಟ್ಸ್ ಗಳನ್ನು ಕೂಡ ಹೆಚ್ಚಾಗಿ ಸೇವನೆ ಮಾಡಬೇಕು. ಜೊತೆಗೆ ರಕ್ತಸಂಚರ ಸರಾಗವಾಗಿ ಆಗಲು ಮುಖ್ಯವಾಗಿ ನೀರನ್ನ ಸಮಪ್ರಮಾಣದಲ್ಲಿ ಕುಡಿಬೇಕು.
ಇದು ಪುರುಷರಲ್ಲಿ ಕಂಡುಬರುವಂತಹ ಈ ಸಮಸ್ಯೆಗೆ ಅತ್ಯುತ್ತಮವಾದ ಮನೆಮದ್ದು ಅಂದ್ರೆ, ಸಫೇದ್ ಮುಸ್ಲಿ ಬೇರು. ಹೌದು ಗ್ರಂಥಿಗೆ ಅಂಗಡಿಯಲ್ಲಿ ನಿಮಗೆ ಈ ಬೇರು ಸಿಗುತ್ತದೆ ಇದರ ಪೌಡರ್ ಕೂಡ ಸಿಗುತ್ತದೆ ಆದರೆ ಪುಡಿಯನ್ನು ಖರೀದಿ ಮಾಡಬೇಡಿ ಅದರಲ್ಲಿ ಕಲಬೆರಿಕೆ ಇರುವ ಸಾಧ್ಯತೆ ಇದೆ. ಹಾಗಾಗಿ ಗ್ರಂಥಿಗೆ ಅಂಗಡಿಯಿಂದ ಒಂದು ಕಾಲು ಕೆಜಿ ಆಗುವಷ್ಟು ಸಫೇದ್ ಮುಸ್ಲಿ ಬೇರನ್ನು ತೆಗೆದುಕೊಂಡು ಬನ್ನಿ. ಅದನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.
ಈ ಬೇರು ಒಣಗಿದ ನಂತರ ಅದನ್ನು ಮಿಕ್ಸರ್ ಜಾರ್ ಗೆ ಹಾಕಿ ನುಣುಪಾದ ಪುಡಿ ತಯಾರಿಸಿಕೊಳ್ಳಿ. ಪ್ರತಿದಿನ ಸಾಯಂಕಾಲ ಸಂಜೆ 6 ರಿಂದ 7 ಗಂಟೆ ಸಮಯದಲ್ಲಿ ಒಂದು ಲೋಟ ಹಾಲಿಗೆ ಈ ಮುಸ್ಲಿ ಪುಡಿಯನ್ನು ಒಂದು ಚಮಚ ಹಾಕಿ ಮಿಕ್ಸ್ ಮಾಡಿ ಪ್ರತಿದಿನ ಕುಡಿಯುತ್ತಾ ಬನ್ನಿ. ನಿಯಮಿತವಾಗಿ ಒಂದು ತಿಂಗಳವರೆಗೆ ಈ ಮನೆಮದ್ದನ ಮಾಡುತ್ತಾ ಬಂದರೆ ಪುರುಷರಲ್ಲಿ ಇರುವಂತಹ ಈ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ.
ಈ ಮನೆ ಮದ್ದಿನ ಜೊತೆಗೆ ತಪ್ಪದೆ ಕಡಲೆ ಕಾಳು ಅಥವಾ ಶೇಂಗಾವನ್ನು ನೆನೆಸಿಟ್ಟು ದಿನವೂ ಅದನ್ನ ಸೇವನೆ ಮಾಡಿ 15 ರಿಂದ 20 ನೆಲಗಡಲೆ ದಿನವು ಸೇವನೆ ಮಾಡಿದರೆ ಪುರುಷರಲ್ಲಿ ಇರುವಂತಹ ಲೈಂಗಿಕ ನಿರಾಸಕ್ತಿ ಸಮಸ್ಯೆ ನಿವಾರಣೆ ಆಗುತ್ತದೆ ಇದರ ಜೊತೆಗೆ ಪಿಸ್ತಾ ವಾಲ್ನೆಟ್ ಬಾದಾಮಿ ಗೋಡಂಬಿ ಮೊದಲಾದ ಡ್ರೈ ಫ್ರೂಟ್ ಗಳನ್ನು ಕೂಡ ಸೇವಿಸುತ್ತಾ ಬನ್ನಿ.