Meghana Raj Started New Work: ಕನ್ನಡಿಗರ ಮನೆಮಗಳು ಎಂದೇ ಗುರುತಿಸಿಕೊಂಡಿರುವ ಮೇಘನಾ ರಾಜ್ ಸರ್ಜಾ (Meghana Raj sarja) ಕ್ರಿಸ್ಮಸ್ ಹಬ್ಬ (Christmas) ದ ಶುಭ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ (Good news) ಒಂದನ್ನು ನೀಡಿದ್ದಾರೆ. ಚಿರಂಜೀವಿ ಸರ್ಜಾ (Chiranjeevi Sarja) ಅವರ ಪತ್ನಿ ಆಗಿರುವ ಮೇಘನಾ ರಾಜ್ ಚಿರುವನ್ನು ಕಳೆದುಕೊಂಡ ನಂತರ ಸಾಕಷ್ಟು ನೋವು ಅನುಭವಿಸಿದ್ದರು. ಒಂಟಿಯಾಗಿ ಮಗುವನ್ನು ಸಾಕುವ ಜವಾಬ್ದಾರಿ ಅವರ ಮೇಲೆ ಇತ್ತು.
ಆದರೆ ಇದೀಗ ಈ ಎಲ್ಲಾ ಕಷ್ಟ ನೋವುಗಳನ್ನು ಮೀರಿ ಚಿತ್ರಾಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ ಮೇಘನಾ ರಾಜ್. ಮೇಘನಾ ರಾಜ್ ಅವರು, ನೋವಿನಲ್ಲಿ ಇದ್ದಾಗ ಅವರಿಗೆ ಜೊತೆಯಾಗಿದ್ದೆ ಅವರ ಅಭಿಮಾನಿ (Fans) ಗಳು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಕೆಲವು ಸಿನಿಮಾ (Film) ಗಳನ್ನ ಮಾಡಿ ಫೇಮಸ್ ಆಗಿರುವ ನಟಿ ಮೇಘನಾ ರಾಜ್ ಅವರು ಇದೀಗ ಅಭಿಮಾನಿಗಳಿಗೆ ಶುಭ ಸುದ್ದಿ ಒಂದನ್ನು ನೀಡಿದ್ದಾರೆ ಕ್ರಿಸ್ಮಸ್ ಹಬ್ಬದ ದಿನವೇ ಈ ಶುಭ ಸುದ್ದಿಯನ್ನು ಘೋಷಣೆ ಮಾಡಿದ್ದಾರೆ.

ಹಾಗಾದರೆ ಮೇಘನಾ ರಾಜ್ ಹಂಚಿಕೊಂಡಿರುವ ಅಭಿಮಾನಿಗಳಿಗೆ ಖುಷಿಯಾಗುವಂತಹ ವಿಷಯ ಯಾವುದು ಗೊತ್ತಾ? ನಟಿ ಮೇಘನಾ ರಾಜ್ ಇನ್ಸ್ಟಾಗ್ರಾಮ್ (Instagram)ನಲ್ಲಿಯೂ ಕೂಡ ಹೆಚ್ಚು ಆಕ್ಟಿವ್ ಆಗಿ ಇರುತ್ತಾರೆ ಮೂಲಕ ಚಿರು ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಚಿರು ಇಲ್ಲದೆ ಇದ್ರೂ ಅವರ ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja)) ಅವರನ್ನು ಅಭಿಮಾನಿಗಳು ನೋಡಬೇಕು ಎನ್ನುವ ಕಾರಣಕ್ಕೆ ಚಿರು ಅಭಿಮಾನಿಗಳಿಗೆ ಸದಾ ಮಗನ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಖುಷಿ ನೀಡುತ್ತಿದ್ದರು.
ಮೇಘನಾ ರಾಜ್ ಇತ್ತೀಚಿಗೆ ಸಿನಿಮಾರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ ಡಾನ್ಸ್ ಕಾರ್ಯಕ್ರಮದ ತೀರ್ಪುಗಾರರಾಗಿ ಬರುವುದರ ಮೂಲಕ ಬಣ್ಣದ ಲೋಕಕ್ಕೆ ಮತ್ತೆ ಮರಳಿದ್ದಾರೆ. Meghana Raj, a cute and beautiful actress, started a new job on the day of Christmas ಮೇಘನಾ ರಾಜ್ ಅವರನ್ನು ಸೋಶಿಯಲ್ ಮೀಡಿಯಾ (Social Media) ದಲ್ಲಿ ಅಭಿಮಾನಿಗಳು ಒಂದಲ್ಲ ಒಂದು ಪ್ರಶ್ನೆ ಕೇಳುತ್ತಿರುತ್ತಾರೆ. ಅದರಲ್ಲಿ ಯಾವಾಗಲೂ ಕೇಳುತ್ತಿರುವಂತಹ ಒಂದು ಪ್ರಶ್ನೆ ನಿಮ್ಮದೇ ಆದ ಯೂಟ್ಯೂಬ್ ಚಾನೆಲ್ ಯಾವಾಗ ಆರಂಭಿಸುತ್ತೀರಾ ಎಂದು.
ಹೌದು ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ನೀಡಿರುವ ಮೇಘನಾ ರಾಜ್, ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ (YouTube Channel) ಅನ್ನು ಆರಂಭಿಸಿದ್ದಾರೆ. ನಿನ್ನೆ ಅಂದರೆ ಡಿಸೆಂಬರ್ 25 ಕ್ರಿಸ್ಮಸ್ ಹಬ್ಬದ ದಿನ ಈ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಫೀಶಿಯಲ್ ಆಗಿ ನನ್ನ ಯೂಟ್ಯೂಬ್ ಚಾನೆಲ್ ಶುರು ಮಾಡುತ್ತಿದ್ದೇನೆ.
ಎಂದು ಚಿರು ಹಾಗೂ ರಾಯನ್ ರಾಜ್ ಸರ್ಜಾ ಇರುವ ಫೋಟೋಗಳನ್ನೂ ಜೋಡಿಸಿ ಯೂಟ್ಯೂಬ್ ಚಾನೆಲ್ ನ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಡಿಜಿಟಲ್ ಲೋಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಇನ್ಸ್ಟಾಗ್ರಾಮ್ ಫೇಸ್ಬುಕ್ ಯೂಟ್ಯೂಬ್ ಅಂತ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.
Meghana Raj, a cute and beautiful actress, started a new job on the day of Christmas
ಇದೀಗ ಮೇಘನಾ ರಾಜ್ ಕೂಡ ಯೂಟ್ಯೂಬ್ ಚಾನೆಲ್ ಗೆ ಎಂಟ್ರಿ ಕೊಟ್ಟಿದ್ದು ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಸಬ್ ಸ್ಕ್ರೈಬರ್ಸ್ (Subscribers) ಹೊಂದಿದ್ದಾರೆ. Meghana Raj ಅವರ ಯೂಟ್ಯೂಬ್ ಚಾನೆಲ್ ನ ಟ್ರೈಲರ್ ಅನ್ನು ಸುಮಾರು 57 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಸಿನಿಮಾ ರಂಗದಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮೇಘನಾ ರಾಜ್ ಅವರ ಚಾನಲ್ ಅನ್ನು ಕೂಡ ಜನ ಫಾಲೋ ಮಾಡುವುದರಲ್ಲಿ ನೋ ಡೌಟ್.
ಮದುವೆಯಾಗಿ ನೂರು ದಿನ ಕೆಳೆದ ಬೆನ್ನಲ್ಲೇ ಸಿಹಿಸುದ್ದಿ ಕೊಟ್ಟ ರವೀಂದ್ರ ಮತ್ತು ಮಹಾಲಕ್ಷ್ಮಿ ಜೋಡಿ! ಸಿಹಿ ಸುದ್ದಿ ಕೇಳಿ ಗೊಂದಲಕ್ಕೆ ಒಳಗಾದ ಅಭಿಮಾನಿಗಳು!!
Meghana Raj ಈಗಾಗಲೇ ಹಲವು ಪ್ರಾಜೆಕ್ಟ್ಗಳಲ್ಲಿ ತಮ್ಮನ ತಾವು ತೊಡಗಿಸಿಕೊಂಡಿದ್ದಾರೆ ಮೊದಲಿನಂತೆ ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಪನ್ನಗ ಭರಣ ನಿರ್ಮಾಣ ಮಾಡುತ್ತಿರುವ ವಿಶಾಲ್ ನಿರ್ದೇಶನದ ಹೊಸ ಸಿನಿಮಾ ಒಂದರಲ್ಲಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devraj) ಅವರು ಅತಿಥಿ ಪಾತ್ರ ಒಂದನ್ನು ನಿಭಾಯಿಸುತ್ತಿದ್ದಾರೆ. ಮೇಘನಾ ರಾಜ್ ಅವರ ಅಭಿನಯದ ಹೊಸ ಚಿತ್ರದ ಬಗ್ಗೆ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ, ತಮ್ಮ ವೃತ್ತಿ ಜೀವನದ ಜೊತೆಗೆ ಮುದ್ದು ಮಗನ ಆರೈಕೆಯಲ್ಲಿಯೂ ಕೂಡ ಮೇಘನಾ ರಾಜ್ ಹೆಚ್ಚು ತೊಡಗಿಕೊಂಡಿದ್ದಾರೆ ಎಂದು ಹಾರೈಸೋಣ.