PhotoGrid Site 1681451374516

Meghana Raj : ಮೆಲ್ಲಗೆ ಮೇಘನಾ ರಾಜ್ ಗೆ ಗುದ್ದಿದ ಪ್ರಜ್ವಲ್ ದೇವರಾಜ್, ಮೊಬೈಲ್ ನಲ್ಲಿ ಇದ್ದ ವಿಡಿಯೋವನ್ನು ಪ್ರಜ್ವಲ್ ಗೆ ತೋರಿಸಿದ ನಟಿ ಮೇಘನಾ ರಾಜ್ ನೋಡಿ!!

Cinema

Meghana Raj : ಸ್ನೇಹಿತರೆ ತಮ್ಮ ಪ್ರೀತಿಯ ಪತಿ ಚಿರಂಜೀವಿ ಸರ್ಜಾ (Chiranjeevi Sarja) ಅವರ ಅಗಲಿ.ಕೆಯ ನಂತರ ಕುಗ್ಗಿ ಹೋಗಿದಂತಹ ಮೇಘನಾ ರಾಜ್ (Meghana Raj) ಅವರು ಸದ್ಯ ಮತ್ತೆ ತಮ್ಮ ಮಗನಿಗಾಗಿ, ಕುಟುಂಬಸ್ಥರಿಗಾಗಿ ಹಾಗೂ ಅಭಿಮಾನಿಗಳಿಗಾಗಿ ಧೈರ್ಯ ತಂದುಕೊಂಡು ಮೊದಲಿನಂತೆ ನಗುಮುಖ ಧರಿಸಿ ಓಡಾಡಿಕೊಂಡಿದ್ದಾರೆ.

ಇದರೊಂದಿಗೆ ಕಳೆದ ವರ್ಷವಷ್ಟೇ ಸಿನಿಮಾ ರಂಗಕ್ಕೆ ಕಂಬ್ಯಾಕ್ ( come back) ಮಾಡುವುದಾಗಿ ತಿಳಿಸಿ ಅದಕ್ಕಾಗಿಯೇ ದೇಹವನ್ನು ಫಿಟ್ಟಾಗಿ ಇಟ್ಟುಕೊಳ್ಳುವ ಸಲುವಾಗಿ ಮೇಘನಾ ರಾಜ್ ಅವರು ಜಿಮ್ (Gym) ನಲ್ಲಿ ವರ್ಕೌಟ್ (workout) ಮಾಡುತ್ತಿರುವಂತಹ ವಿಡಿಯೋಗಳನ್ನೆಲ್ಲ ನಾವು ನೋಡಿದ್ದೇವೆ.

ಹೀಗೆ ತಮ್ಮ ಸಿನಿಮಾಗಾಗಿ ಸಂಪೂರ್ಣ ತಯಾರಾಗುತ್ತಿರುವಂತಹ ಮೇಘನಾ ರಾಜ್ (Meghana Raj) ಅವರು ಪನ್ನಗ ಭರ್ಣರ (Pannaga Bharana) ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ತತ್ಸಮ ತದ್ಭವ (tatsama tadbhava)ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಮಾಹಿತಿ ನಿಮ್ಮೆಲ್ಲರಿಗೂ ತಿಳಿದಿದೆ.

ಒಂದು ಕ್ರೈ.ಮ್ ಇನ್ವೆಸ್ಟಿಗೇಷ.ನ್ (investigation) ಸಮಯದಲ್ಲಿ ನಡೆಯುವಂತಹ ಸಸ್ಪೆನ್ಸ್ ಥ್ರಿಲ್ಲರ್ (suspense thriller) ಸಿನಿಮಾ ಇದಾಗಿದ್ದು, ಈ ಒಂದು ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ (Prajwal Devraj)  ಅವರು ಕೂಡ ಬಹು ಮುಖ್ಯ ಪಾತ್ರ ಒಂದರಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾಗೆ ಬರುವ ಮೊದಲಿನಿಂದಲೂ ಆತ್ಮೀಯ ಸ್ನೇಹಿತರಾಗಿರುವಂತಹ ಮೇಘನಾ ರಾಜ್ ಮತ್ತು ಪ್ರಜ್ವಲ್ ದೇವರಾಜ್ (Meghana Raj and Prajwal Devaraj) ಅವರನ್ನು ಒಂದೇ ತೆರೆಯ ಮೇಲೆ ಕಾಣುವುದಕ್ಕೆ ಅಭಿಮಾನಿಗಳು ಬಹಳ ಕಾತುರದಿಂದಿದ್ದಾರೆ.

ಇನ್ನು ತತ್ಸಮ ತದ್ಭವ (tatsama tadbhava) ಸಿನಿಮಾದ ಇವೆಂಟ್ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಂತಹ ಮೇಘನಾ ಮತ್ತು ಪ್ರಜ್ವಲ್ ( Meghana and Prajwal) ತಮಾಷೆಯಾಗಿ ಮಾತನಾಡುತ್ತಿರುವಾಗ ತಮ್ಮ ಫೋನಿನಲ್ಲಿ ಪ್ರಜ್ವಲ್ ದೇವರಾಜ್ ಗೆ ಅದೇನನ್ನು ತೋರಿಸಿ ಬಹಳ ಜೋರಾಗಿ ನಕ್ಕಿದ್ದಾರೆ.

ಹೌದು ಗೆಳೆಯರೇ ಸಿನಿಮಾದ ಕುರಿತು ಚರ್ಚೆ ಮಾಡುತ್ತಿದಂತಹ (meghana raj) ಮತ್ತು (prajwal) ದೇವರಾಜ್ ಆನಂತರ ಫೋನಿನಲ್ಲಿ ಏನನ್ನು ನೋಡಿಕೊಂಡು ಬಹಳ ಜೋರಾಗಿ ನಕ್ಕುತ್ತಾ  ಮಾಡಿಕೊಂಡರು, ಆ ನಗುವನ್ನು ತಾಳಲಾರದೆ ಪ್ರಜ್ವಲ್ ದೇವರಾಜ್ ಮೇಘನ ರಾಜ್ ಅವರಿಗೆ ಪ್ರೀತಿಯಿಂದ ಹೆಗಲ ಮೇಲೆ ಗುದ್ದಿದ್ದಾರೆ. (ಇದನ್ನು ಓದಿ)Meghana Raj : ನಟಿ ಮೇಘನಾ ರಾಜ್ ಅದೆಷ್ಟು ದುಬಾರಿ ಕಾರುಗಳ ಒಡತಿ ಗೊತ್ತಾ? ಇವರ ಬಳಿ ಇರುವ ಕಾರುಗಳು ಎಷ್ಟು ಗೊತ್ತಾ? ಬೆಲೆ ಕೇಳಿದರೆ ತಲೆ ತಿರುಗುತ್ತದೆ ನೋಡಿ!!

ಇನ್ನೂ ಖಡಕ್ ಪೊಲೀಸ್ ಅಧಿಕಾರಿಯ (strict police officer) ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳಲಿದ್ದು, ಸಿನಿಮಾದ ಬಹುತೇಕ ಶೂಟಿಂಗ್ ಕೆಲಸವೆಲ್ಲ ಮುಗಿದಿದ್ದು ಎರಡನೇ ಹಂತದ ಸಿನಿ ಕೆಲಸದಲ್ಲಿ ತಂಡದವರು ಬಿಜಿಯಾಗಿದ್ದಾರೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಕಂಬ್ಯಾಕ್ ಮಾಡಿರುವ ಮೇಘನಾ ರಾಜ್ ಅವರ ಅಭಿನಯ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *