Meghana Raj : ಸ್ನೇಹಿತರೆ (Sundar Raj) ಹಾಗೂ (Pramila Joshai) ಅವರ ಏಕೈಕ ಪುತ್ರಿ (Meghana Raj) ಚಿಕ್ಕಂದಿನಿಂದಲೂ ಸಿನಿಮಾರಂಗದೊಂದಿಗೆ ಮಧುರವಾದ ಒಡನಾಟವನ್ನು ಬೆಳೆಸಿಕೊಂಡ ಕಾರಣ ತಾನು ಕೂಡ ಪ್ರಖ್ಯಾತ ನಟಿಯಾಗಬೇಕು ಎಂಬ ಆಸೆಯಿಂದ ಬಾಲ ಕಲಾವಿದೆಯಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡುತ್ತಾರೆ, ಏನು ತಮ್ಮ ತಂದೆ ತಾಯಿಯ ಜೊತೆ ಆಗಾಗ ಶೂಟಿಂಗ್ ಸಟ್ಟಿಗೆ ಹೋಗುತ್ತಿದ್ದಂತಹ (Meghana Raj) ಸಣ್ಣ ವಯಸ್ಸಿನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರನ್ನು ನೋಡಿ ನಟನೆಯನ್ನು ಕಲಿತರು ಎಂದರೆ ತಪ್ಪಾಗಲಾರದು.
ಹೀಗೆ (Malayalam) ಸಿನಿಮಾ ಓಂದರ ಮೂಲಕ ತಮ್ಮ ಸಿನಿ ಪಯಣವನ್ನು ಆರಂಭ ಮಾಡಿದ (meghana) ಇಂದು ಹಲವು ಭಾಷೆಗಳ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ಹೀಗಿರುವಾಗ ನಾವಿವತ್ತು ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ (Meghana Raj Age) ಅವರ ನಿಜವಾದ ವಯಸ್ಸೆಷ್ಟು? ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ (Rocking Star Yash) ಅವರ (Rajahuli) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೇಘನ ರಾಜ್ ಅವರು ಅನಂತರಾ ಪುಂಡ, ಬಹುಪರಾಕ್, ಆಟಗಾರ, ವಂಶೋದ್ಧಾರಕ, ಲಕ್ಷ್ಮಣ, ಭುಜಂಗ, ನೂರೊಂದು ನೆನಪು, (Kurukshetra) ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಇನ್ನು ತಮ್ಮ ಬಹುಕಾಲದ ಗೆಳೆಯ Chiru Sarja) ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು ಮನೆಯವರೆಲ್ಲರ ಒಪ್ಪಿಗೆ ಪಡೆದು ಹಿಂದು ಹಾಗೂ ಕ್ರಿಶ್ಚಿಯನ್ ಎರಡು ಸಮುದಾಯಕ್ಕೆ ಸಂಬಂಧಿಸಿದ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಮೇಘನ ರಾಜ್ ಹೃದಯ.ಘಾತ ಸ.ಮಸ್ಯೆಯಿಂದಾಗಿ ಮದುವೆಯಾದ ಕೆಲವೇ ಕೆಲವು ವರ್ಷಗಳಲ್ಲಿ ತಮ್ಮ ಪತಿಯನ್ನು ಕಳೆದುಕೊಳ್ಳಬೇಕಾಯಿತು. (ಇದನ್ನು ಓದಿ) Janhvi Kapoor : ಚಿಕ್ಕ ವಯಸ್ಸಿನಲ್ಲಿ ಬಾಲಿವುಡ್ ಶೇಕ್ ಮಾಡುತ್ತಿರುವ ನಟಿ ಜಾನ್ವಿ ಕಪೂರ್ ನಿಜವಾದ ವಯಸ್ಸೆಷ್ಟು ಗೊತ್ತಾ? ಅಯ್ಯೋ ಇಷ್ಟು ಚಿಕ್ಕ ವಯಸ್ಸು ನೋಡಿ!!
ಸದ್ಯ ತಮ್ಮ ಮಗುವಿನ ನಗುವಿನಲ್ಲಿಯೇ ತಮ್ಮ ನೋವನ್ನು ಮರೆಯುತ್ತಿರುವಂತಹ (Meghana Raj) ರಾಯನ್ ರಾಜ್ ಸರ್ಜನೊಂದಿಗೆ ಇರುವಂತಹ ಮುದ್ದಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಂದಿಗೂ ಕೂಡ ಅದೇ ಚಾರ್ಮನ್ನು ಉಳಿಸಿಕೊಂಡು ಬಂದಿರುವಂತಹ ಮೇಘನಾ ರಾಜ್ 1990 ಮೇ ಮೂರನೇ ತಾರೀಕಿನಂದು ಜನಿಸಿದರು ಅಂದಹಾಗೆ ಇವರಿಗೆ ಕೇವಲ 32 ವರ್ಷ ವಯಸ್ಸಾಗಿದೆ.