ಸ್ನೇಹಿತರೆ, ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ (Meghana Raj) ಮಲಯಾಳಂ ಹಾಗೂ ಕನ್ನಡ ಸಿನಿಮಾ ರಂಗದ ಸ್ಟಾರ್ ನಟಿಯಾಗಿ ಆ ಒಂದು ಕಾಲದಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದವರು. ಆದರೆ ಕಳೆದ ಕೆಲವು ವರ್ಷಗಳ ಹಿಂದೆ (Meghana Raj) ಅವರ ಬಾಳಲ್ಲಿ ಎದುರಾದಂತಹ ಹಲವಾರು ಏರಿಳಿತಗಳು ಹಾಗೂ ಮಗುವಾದ ಮೇಲೆ ತಮ್ಮ ದೇಹದ ಕಡೆಗೆ ಹೆಚ್ಚಾಗಿ ಗಮನಕೊಡದೆ ಮೇಘನ ರಾಜ್ ಬಹಳ ದಪ್ಪಗಾಗಿ ಬಿಟ್ಟಿದ್ದರು.
ಆದರೆ ಸದ್ಯ gym ನಲ್ಲಿ workout ಮಾಡಿ ಮತ್ತೆ ಮೊದಲಿನ ಜೀವನಕ್ಕೆ ಮರಳುತ್ತಿದ್ದಾರೆ. ಹೌದು ಗೆಳೆಯರೇ ಸಾಕಷ್ಟು ಸಮಯಗಳ ಕಾಲ ಜಮ್ನಲ್ಲಿ ವರ್ಕೌಟ್ ಮಾಡುವ ಮೂಲಕ ದೇಹವನ್ನು ದಣಿಸುತ್ತಿರುವ (meghana raj) ಎಷ್ಟು ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಕನ್ನಡ ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವಾಗಲೇ (chiru sarja) ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಹೀಗೆ ಇವರಿಬ್ಬರ ಪ್ರೀತಿಯನ್ನು ಮನೆಯವರಿಗೆ ಹೇಳಿ ಎಲ್ಲರನ್ನೂ ಒಪ್ಪಿಸಿ ಎರಡು ಧರ್ಮಕ್ಕೆ ಸಂಬಂಧಿಸಿದ ಸಂಪ್ರದಾಯಗಳಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆದರೆ ಮದುವೆಯಾದ ಒಂದೇ ಒಂದು ವರ್ಷದೊಳಗೆ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಅವರು ಹೃದಯಘಾ.ತ ಸಮಸ್ಯೆಯಿಂದಾಗಿ ನಮ್ಮೆಲ್ಲರನ್ನು ಅ.ಗಲಿಬಿಟ್ಟರು. ಈ ನೋವು ಅಭಿಮಾನಿಗಳಿಗೆ ಸಾಕಷ್ಟು ದುಃಖ ಬೇಸರ ಮೂಡಿಸಿ, ಹೀಗಿರುವಾಗ ಸದಾ ಕಾಲ ಅವರ ಜೊತೆ ಎಲ್ಲೇ ಇರುತ್ತಿದ್ದ, ಅವರ ಸನಿಹವನ್ನೇ ಬಯಸುತ್ತಿದ್ದಂತಹ (meghana raj) ಅವರಿಗೆ ಎಷ್ಟು ನೋವನ್ನು ತಂದು ಕೊಟ್ಟಿರಬಹುದು ನೀವೇ ಯೋಚಿಸಿ. (ಇದನ್ನು ಓದಿ) Shubha Poonja : ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡ ನಟಿ ಶುಭಾ ಪೂಂಜಾ! ತೂಕ ಇಳಿಸಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್!!
ಇಂತಹ ಸಂದರ್ಭದಲ್ಲಿ ಧೃತಿಗೆಡದೆ ತಮ್ಮ ಮಗನಿಗಾಗಿ ಧೈರ್ಯ ತುಂಬಿಕೊಂಡು ಮತ್ತೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವಂತಹ (meghana raj) ಹಲವಾರು ಸಮಯಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡುವ ಮೂಲಕ ತಮ್ಮ ದೇಹವನ್ನು ದಂಡಿಸುತ್ತಾ ತೂಕ ಇಡಿಸಿಕೊಳ್ಳುವ ಬರದಲ್ಲಿ ಇದ್ದಾರಂತೆ.
ಹೌದು ಗೆಳೆಯರೇ ಸದ್ಯ (meghana raj) ತತ್ಸಮ ತದ್ಭವ ಎಂಬ ಸಿನಿಮಾದ ನಾಯಕನಟಿಯಾಗಿ ಅಭಿನಯಿಸಿದ್ದು, ಈ ಸಿನಿಮಾಗಾಗಿ ಮೇಘನಾ ರಾಜ್ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಹಾಗೂ ತೆರೆಯ ಮೇಲೆ ಸ್ಲಿಮ್ ಆಗಿ ಕಾಣಿಸಿಕೊಳ್ಳುವ ಸಲುವಾಗಿ ವರ್ಕೌಟ್ ಮಾಡುತ್ತಿದ್ದಾರೆ.