PhotoGrid Site 1681286053631

Megastar : ಎರಡು ಮಕ್ಕಳು ಮಾಡಿಕೊಂಡು ಗಂಡನಿಗೆ ಡೈ-ವೋರ್ಸ್ ಕೊಟ್ಟ ಚಿರಂಜೀವಿ ಪುತ್ರಿ! ಈಕೆ ಕೊಟ್ಟ ಕಾರಣ ಕೇಳಿದರೆ ಶಾಕ್ ಆಗ್ತೀರಾ ನೋಡಿ!!

Cinema

Megastar : ಮೆಗಾಸ್ಟಾರ್ ಚಿರಂಜೀವಿ (megastar Chiranjeevi) ಅವರ ಸೋದರ ನಾಗೇಂದ್ರ ಬಾಬು (Narendra Babu) ಅವರ ಪುತ್ರಿ ನಿಹಾರಿಕಾಳ ಬದುಕಿನಲ್ಲಿ ಬಿರುಕು ಎದ್ದಿದೆ ಎಂಬ ಸುದ್ದಿ ಸದ್ಯ ಸದ್ಯ ಟಾಲಿವುಡ್ (Tollywood)ನ ಗಲ್ಲಿ ಗಲ್ಲಿಯಲ್ಲಿಯೂ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಗೆಳೆಯರೇ 2020ರಲ್ಲಿ ನಟಿ ನಿರ್ಮಾಪಕ ಆಗಿರುವಂತಹ ನಿಹಾರಿಕಾ (Niharika) ಅವರು ಚೈತನ್ಯ (Chaitanya ) ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆದರೆ ಈಗ ಇವರ ವೈಯಕ್ತಿಕ ಬದುಕಿನಲ್ಲಿ ಬಿರುಕು ಮೂಡಿದ್ದು, ಇವರು ಇನ್ನು ಕೆಲವೇ ಕೆಲವು ದಿನಗಳಲ್ಲಿ ವಿಚ್ಛೇದ.ನ ಪಡೆಯಲಿದ್ದಾರೆ ಎಂಬ ಮಾಹಿತಿಯು ಸಾಕ್ಷಿ ಸಮೇತವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾವ ಕಾರಣದಿಂದ ನಿಹಾರಿಕ ಮತ್ತು ಚೈತನ್ಯ (Niharika and Chaitanya) ವಿಚ್ಛೇ.ದನ ಪಡೆದುಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಹೋಗಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಕೇವಲ ಬೆರಳೆಣಿಕೆಯಷ್ಟು ಸಿನಿಮಾ (cinema) ಗಳಲ್ಲಿ ಅಭಿನಯಿಸಿ ಅನಂತರ ತಮ್ಮ ಒಲವನ್ನು ನಿರ್ಮಾಣದತ್ತ ಹರಿಸಿ ಈಗಷ್ಟೇ ನಿಹಾರಿಕಾ (Niharika) ಅವರು ತಮ್ಮದೇ ಆದ ಆಫೀಸ್ (office) ಒಂದನ್ನು ಕೂಡ ಓಪನ್ ಮಾಡಿ ಅದರ ಕೆಲಸ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು.

ಇನ್ನು ಎರಡು ಸಾವಿರದ ಇಪ್ಪತ್ತರಲ್ಲಿ ಚೈತನ್ಯ ಅವರನ್ನು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ( married) ಜೀವನಕ್ಕೆ ಕಾಯುತ್ತಿದ್ದಂತಹ ಈ ಜೋಡಿಗಳು ಬರೋಬ್ಬರಿ ಎರಡುವರೆ ವರ್ಷಗಳ ಕಾಲ ಸುಖವಾಗಿ ಜೀವನ ನಡೆಸ.  ಇದೀಗ ವಿಚ್ಛೇ.ದನ ಪಡೆದುಕೊಳ್ಳುವ ಮೂಲಕ ತಮ್ಮ ವೈಯಕ್ತಿಕ ಬದುಕಿಗೆ ಗುಡ್ ಬೈ ಹೇಳಲಿದ್ದಾರೆ.

Megastar chiranjeevi daughter niharika
Megastar chiranjeevi daughter niharika

ಹೌದು ಗೆಳೆಯರೇ ಇದಕ್ಕೆ ಸಾಕ್ಷಿ ಎಂಬಂತೆ ಚೈತನ್ಯವರು ತಮ್ಮ ಪತ್ನಿ ನಿಹಾರಿಕಾ ಅವರನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ಅನ್ ಫಾಲೋ (unfollow) ಮಾಡಿ ಅವರ ಮದುವೆ ಹಾಗೂ ಎಂಗೇಜ್ಮೆಂಟ್( marriage and engagement photos) ಫೋಟೋಗಳನ್ನೆಲ್ಲ ಡಿಲೀಟ್ ಮಾಡಿದ್ದರು.

ಆದರೆ ಇದು ಯಾವುದಕ್ಕೂ ನಿಹಾರಿಕ ಉತ್ತರಿಸಲಿಲ್ಲ ಆದರೆ ಇದೀಗ ಅವರು ಕೂಡ ತಮ್ಮ ಪತಿಯನ್ನು ಇನ್ಸ್ಟಾಗ್ರಾಮ್( Instagram) ಖಾತೆಯಲ್ಲಿ ಅನ್ ಫಾಲೋ ಮಾಡಿ ಅವರ ಜೊತೆಗಿನ ಫೋಟೋಗಳನ್ನೆಲ್ಲ ಡಿಲೀಟ್( delete) ಮಾಡಿದ್ದಾರೆ. ಈ ಕುರಿತು ಮನೆಯವರಿಗೆ ಸಂಕ್ಷಿಪ್ತ ಮಾಹಿತಿ ತಿಳಿದಿದ್ದು. (ಇದನ್ನು ಓದಿ)Kannada News : ಹರೆಯದ ಯುವತಿ ಜೊತೆ ರಸ್ತೆಯಲ್ಲಿ ರಂಗಿನಾಟ ಶುರು ಮಾಡಿದ 59 ವರ್ಷದ ಮುದುಕ! ಇವರ ಆಟ ನೋಡಲಾಗದೆ ಮೇಲಿಂದ ಇವರ ಮೈಮೇಲೆ ನೀರು ಚೆಲ್ಲಿದ ಯುವಕ ನೋಡಿ!!

(Chiranjeevi) ಅವರದು ಬಹಳಾನೇ ಸಂಪ್ರದಾಯ ಬದ್ಧ ಕುಟುಂಬವಾದ್ದರಿಂದ ಮಕ್ಕಳಿಗೆ ಬುದ್ಧಿ ಹೇಳುವ ಹಾಗೂ ಸಂಧಾನ ಮಾಡಿಸುವ ಕೆಲಸ ಮಾಡಿದ್ದಾರೆ. ಆದರೆ ನಿಹಾರಿಕಾ ಅವರು ಈ ಕುರಿತು ದೃಢವಾದ ನಿಲುವನ್ನು ತೆಗೆದುಕೊಂಡಿರುವಂತೆ ಕಂಡು ಬಂದಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಇಬ್ಬರು ವಿಚ್ಛೇದ.ನ ಪಡೆದು ದೂರಾಗಲಿದ್ದಾರೆ ಎಂಬ ಸುದ್ದಿ ಸದ್ಯ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

Leave a Reply

Your email address will not be published. Required fields are marked *