PhotoGrid Site 1661343487651

ಮದುವೆಯಾದ ನಂತರ ಕೆಲವು ಹೆಂಗಸರಿಗೆ ವಯಸ್ಕರ ಹುಡುಗರ ಕಡೆಗೆ ಸೆಳೆತ ಹೆಚ್ಚಾಗಲು ನಿಜವಾದ ಕಾರಣ ಏನು ಗೊತ್ತಾ! ಬೆಚ್ಚಿಬೀಳೋದು ಖಂಡಿತ ನೋಡಿ!!

ಸುದ್ದಿ

ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಅನ್ನೋದು ಒಂದು ಪವಿತ್ರ ಬಂಧ. ಗಂಡ ಹೆಂಡತಿ ಮದುವೆಯಾಗಿ ಜೀವನದುದ್ದಕ್ಕೂ ಒಟ್ಟಾಗಿ ಸಂಸಾರ ನಡೆಸುವುದೇ ಈ ಮದುವೆ ಎನ್ನುವ ಮಹತ್ವವಾದ ಬಂಧದ ಒಳಗುಟ್ಟು. ಕೆಲವರು ಇದನ್ನ ಸರಿಯಾಗಿ ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿದ್ದರೆ ಇನ್ನೂ ಕೆಲವರು ಸಂಸಾರದಲ್ಲಿ ಸುಖವನ್ನ ಕಂಡಿರುವುದಿಲ್ಲ. ಹಾಗಾಗಿ ಮದುವೆಯಾದ ನಂತರ ಗಂಡು ಅಥವಾ ಹೆಣ್ಣು ಎಡವುವ ಸಾಧ್ಯತೆಗಳು ಹೆಚ್ಚು.

ಇನ್ನು ಮದುವೆಯಾದ ನಂತರ ಕೆಲವು ಹೆಂ’ಗಸರು ಯುವ ಪುರುಷರ ಕಡೆಗೆ ಹೆಚ್ಚು ಆ’ಕರ್ಷಣೆಗೆ ಒ’ಳಗಾಗುತ್ತಾರೆ. ಇದಕ್ಕೆ ಕಾರಣ ಏನಿರಬಹುದು ಅನ್ನೋದು ಹಲವರ ಅನುಮಾನವೂ ಆಗಿರುತ್ತೆ ಇದಕ್ಕೆಲ್ಲ ಇಂದು ಈ ಲೇಖನದ ಮೂಲಕ ನಾವು ಉತ್ತರ ಕೊಡ್ತೀವಿ. ಹೀಗೆ ಮದುವೆಯಾದ ನಂತರ ವಯಸ್ಕ ಹು’ಡುಗರ ಜೊತೆಗೆ ಸಂ’ಬಂಧ ಬೆಳೆಸಿಕೊಳ್ಳಲು ಕೆಲವು ಹೆಂಗಸರು ಇಷ್ಟಪಡುತ್ತಾರೆ ಇದಕ್ಕೆ ಮುಖ್ಯವಾದ ಕಾರಣ ಏನು ಗೊತ್ತಾ?

ಒಬ್ಬಳು ಹೆಣ್ಣು ಮದುವೆಯಾಗುವುದಕ್ಕೂ ಮೊದಲು ತನ್ನ ಗಂಡ ಹೇಗಿರಬೇಕು ಸಂಸಾರ ಹೀಗೆ ನಡೆಸಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ .ಯಾವಾಗ ಇದೆಲ್ಲವೂ ಸಾಕಾರವಾಗುವುದೇ ಇಲ್ಲವೋ ಆಕೆ ನಿರಾಶೆಗೆ ಒಳಗಾಗುತ್ತಾಳೆ. ಮದುವೆಯಾದ ನಂತರ ಖಿ’ನ್ನತೆಗೆ ಒಳಗಾಗಿದ್ದಾಗ ಆಕೆಗೆ ಒಂದು ಪ್ರೀತಿಯ ಆಸರೆ ಸಿಕ್ಕರೆ ಸಾಕು ಎನ್ನುವ ಮನೋಭಾವ ಇರುತ್ತೆ. ಆ ಸಮಯದಲ್ಲಿ ಯಾವುದಾದರೂ ಹುಡುಗ ಆಕೆಯ ಸಂಪರ್ಕಕ್ಕೆ ಬಂದರೆ ಸುಲಭವಾಗಿ ಆತನ ಕಡೆಗೆ ಆ’ಕರ್ಷಣೆಗೆ ಒಳಗಾಗುತ್ತಾರೆ.

ಹೌದು, ಕೆಲವರು ದಿನವೂ ಕುಡಿದು ಬಂದು ಹೆಂಡತಿಗೆ ಕಿರಿಕಿರಿ ಮಾಡುವ ಗಂಡಸರು ಇದ್ದಾರೆ ಇಂತಹ ಸಂದರ್ಭದಲ್ಲಿ ತನ್ನ ಜೀವನದ ನೋವು ಕಷ್ಟಗಳನ್ನ ಹಂಚಿಕೊಳ್ಳಲು ಯಾವುದಾದರೂ ಜೀವ ಬೇಕು ಎಂದು ಅನಿಸುತ್ತೆ ಆ ಸಂದರ್ಭದಲ್ಲಿ ಯಾವುದಾದರೂ ಹುಡುಗನ ಪ್ರೀತಿ ಸಿಕ್ಕರೆ ಮದುವೆಯಾದರು ಕೂಡ ಆತನ ಕಡೆಗೆ ಆ ಹೆಂಗಸು ವಾಲುತ್ತಾಳೆ.

ಇನ್ನು ಅದೆಷ್ಟು ಮದುವೆಯ ಸಂಬಂಧದಲ್ಲಿ ಬೇರೆ ಎಲ್ಲಾ ಸುಖವಿದ್ರೂ ದೈ-ಹಿಕ ಸುಖ ಮಾತ್ರ ಇರೋದೇ ಇಲ್ಲ ಮದುವೆಯಾಗಿ ಕೆಲವು ವರ್ಷಗಳ ನಂತರ ಗಂಡಸರು ತನ್ನ ಹೆಂಡತಿಯ ಕಡೆಗೆ ಹೆಚ್ಚು ಆಕ’ರ್ಷಿತರಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಶಾರೀರಿಕ ಸು’ಖಕ್ಕಾಗಿ ಹೆಣ್ಣು ಹ’ಪಾಹಪಿಸುತ್ತಿರುತ್ತಾಳೆ. ಗಂಡನಿಂದ ಕೊ’ಡಲಾಗದ ಸು’ಖವನ್ನು ಯಾವುದಾದರೂ ಸದೃಢ ಕಾಯದ ಹುಡುಗ ನೀಡುತ್ತಾನೆ ಅಂತ ಆದರೆ ಆಕೆ ಆತನನ್ನ ಹೆಚ್ಚು ಇಷ್ಟಪಡುತ್ತಾಳೆ ಜೊತೆಗೆ ಆತನೊಂದಿಗೆ ದೈ-ಹಿಕ ಸಂ’ಬಂಧ ಬೆಳೆಸಲು ಬಯಸುತ್ತಾಳೆ.

ಇನ್ನು ಅದೆಷ್ಟು ಮನೆಗಳಲ್ಲಿ ಇದೇ ಗೋಳು ಬೆಳಿಗ್ಗೆ ಕೆಲಸಕ್ಕೆ ಹೋದ ಗಂಡ ಮನೆಗೆ ಬರುವುದು ರಾತ್ರಿಯ ದಿನವಿಡೀ ಮರೆಯಲಿ ಇರುವ ಹೆಂಡತಿ ಬಹಳ ಬೇಸರಪಟ್ಟುಕೊಳ್ಳುತ್ತಾಳೆ. ಇಂತಹ ಸಂದರ್ಭದಲ್ಲಿ ಆಕೆಗೆ ಸೋಶಿಯಲ್ ಮೀಡಿಯಾವೇ ಸ್ನೇಹಿತನಾಗಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಯಾವುದಾದರೂ ಯುವಕರು ಆ’ಕರ್ಷಣೀಯವಾಗಿದ್ದು, ಆಕೆಯೊಂದಿಗೆ ಮಾತಿಗಿಳಿದರೆ ಆತನ ಬಗ್ಗೆ ಗೃಹಿಣಿ ಆಕರ್ಷಿತಳಾಗಬಹುದು ಮಾತಿಗೆ ಮಾತು ಶುರುವಾಗಿ ಪ್ರೀತಿ ಸಂ’ಬಂಧ ಆರಂಭವಾಗಬಹುದು.

ಇನ್ನು ಮದುವೆಯಾಗದೆ ಇರುವ ಕೆಲವು ಹುಡುಗರಿಗೆ ಜವಾಬ್ದಾರಿಯನ್ನು ಇರುವುದಿಲ್ಲ ಇಡೀ ದಿನವೂ ಓತ್ಲಾ ಹೊ-ಡೆಯುತ್ತಾ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಯಾವುದಾದರೂ ಸುಂದ’ರವಾದ ಮಹಿಳೆ ಸಿ’ಕ್ಕರೆ ಆಕೆಯೊಂದಿಗೆ ಸ’ಮಯ ಕಳೆಯುವುದಕ್ಕೆ ಇಷ್ಟಪಡುತ್ತಾರೆ. ಹೀಗೆ ದಿನವಿಡೀ ತನಗಾಗಿ ಪ್ರೀತಿ ಕೊಡುವ ಮಾತನಾಡಿಸುವ ಹುಡುಗ ಸಿಕ್ಕರೆ ಮಹಿಳೆಯರು ಕೂಡ ಆತನಡೆಗೆ ಆಕರ್ಷಿತಳಾಗುತ್ತಾಳೆ. ಹೀಗೆ ಕೆಲವು ಕಾರಣಗಳಿಗೆ ಕೆಲವು ಮಹಿಳೆಯರು ಗಂಡನನ್ನು ಹೊರತುಪಡಿಸಿ ಇನ್ನೊಂದು ಸಂಬಂಧ ಇರಿಸಿಕೊಳ್ಳುವ ಸಾಧ್ಯತೆ ಇರುತ್ತೆ.

Leave a Reply

Your email address will not be published. Required fields are marked *