ಇಂದು ಪ್ರತಿಯೊಬ್ಬರು ತಮ್ಮ ಸ್ವಾರ್ಥವನ್ನೇ ನೋಡಿಕೊಳ್ಳುವುದೇ ಹೆಚ್ಚು, ಎಲ್ಲಾ ವಿಷಯದಲ್ಲಿಯೂ ಅಷ್ಟೇ ಮದುವೆ ವಿಚಾರವಾದರೂ ಅಷ್ಟೇ ನನಗೆ ಸರಿ ಅನಿಸಿದ್ದು ಮಾತ್ರ ನಾನು ಮಾಡುತ್ತೇನೆ ಎನ್ನುವಂತಹ ಸ್ವಭಾವ ಹೊಂದಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿಧವೆ ಎಂದು ತಿಳಿದು ಆಕೆಗೆ ಬಾಳು ಕೊಡಲು ಹೋದ ಪುಣ್ಯಾತ್ಮ ಆದರೆ ಆತನಿಗೆ ಹೀಗಾಗಬಾರದಿತ್ತು ನೋಡಿ.
ಹೌದು ಈ ಘಟನೆಯ ಬಗ್ಗೆ ನಿಮಗೆ ತಿಳಿದರೆ ನಿಜಕ್ಕೂ ಬೇಸರ ಎನಿಸಬಹುದು ಒಬ್ಬ ಮಹಿಳೆಗೆ ಜೀವನ ಕೊಡಲು ಬಯಸಿದ ಆತನಿಗೆ ಎಂತಹ ಪರಿಸ್ಥಿತಿ ಬಂದಿದೆ ಗೊತ್ತಾ? ಈ ಘಟನೆ ನಡೆದಿರುವುದು ಭೈರವೇಶ್ವರ ನಗರದಲ್ಲಿ. ಮಂಜುಳಾ ಎನ್ನುವ ಮಹಿಳೆಯ ಜೊತೆಗೆ ಮಂಜುನಾಥ ಎನ್ನುವ ವ್ಯಕ್ತಿ ವಾಸವಾಗಿದ್ದ. ಮಂಜುಳಾ ತನ್ನ ಗಂಡನಿಂದ ಈಗಾಗಲೇ ಬೇರ್ಪಟ್ಟು ತನ್ನ ಮಕ್ಕಳ ಜೊತೆಗೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು.
ಇದನ್ನು ಗಮನಿಸಿದ ಮಂಜುನಾಥ ಮಂಜುಳ ಜೊತೆಗೆ ಪರಿಚಯ ಮಾಡಿಕೊಳ್ಳುತ್ತಾನೆ. ಇವರಿಬ್ಬರ ನಡುವಿನ ಪರಿಚಯ, ಪ್ರೀತಿಗೆ ತಿರುಗುತ್ತೆ. ಬಸವೇಶ್ವರನಗರದಲ್ಲಿ ಆಕೆಗೆ ಒಂದು ಬಾಡಿಗೆ ಮನೆಯನ್ನು ಕೊಡಿಸಿದ್ದ. ಆಕೆಯ ಜೊತೆಗೆ ಆಗಾಗ ಇದ್ದು ಹೋಗಿ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಆಕೆ ಬೇರೆಯವನ ಜೊತೆ ಮತ್ತೊಂದು ಸಂಬಂಧ ಇಟ್ಟುಕೊಂಡಿರುವುದು ಮಂಜುನಾಥನ ಗಮನಕ್ಕೆ ಬರುತ್ತದೆ.
ಇದು ಕೇವಲ ಆತನ ಅನುಮಾನವೋ ನಿಜವೋ ಗೊತ್ತಿಲ್ಲ ಆದರೆ ಇದೇ ಕಾರಣಕ್ಕೆ ಆಕೆಯನ್ನು ಮುಗಿಸಿ ಬಿಡುವ ಪ್ಲಾನ್ ಮಾಡಿದ್ದಾನೆ. ಮಂಜುಳಗೆ 40ವರ್ಷ ವಯಸ್ಸಾಗಿತ್ತು. ಆಕೆಯನ್ನು ಪ್ರೀತಿಸಿ ಆಕೆಯ ಜೊತೆಗೆ ಇದ್ದ ಮಂಜುನಾಥ ಮಂಜುಳಾಳ ಮೇಲೆ ಅನುಮಾನ ಬರುತ್ತಿದ್ದಂತೆ ಚಾ-ಕು ತೆಗೆದುಕೊಂಡು ಆಕೆಯ ದೇ-ಹದ ಮೇಲೆ ಎಲ್ಲೆಂದರಲ್ಲಿ ಹ-ಲ್ಲೆ ಮಾಡಿದ್ದಾನೆ. ಇದರಿಂದ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಆಕೆಯ ನ-ರಳಾಟವನ್ನು ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಓಡಿ ಬರುತ್ತಾರೆ. ತಾನು ತಪ್ಪಿಸಿಕೊಳ್ಳುವ ಭರದಲ್ಲಿ ಮಂಜುನಾಥ ತನ್ನ ಬೈಕ್ ಎತ್ತಿಕೊಂಡು ಸ್ಪೀಡ್ ಆಗಿ ರೈಡ್ ಮಾಡಿಕೊಂಡು ಹೋಗುತ್ತಾನೆ. ಆದರೆ ದುರಾದೃಷ್ಟ ನೋಡಿ. ಯಾರೂ ಬಿಟ್ತರೂ ಕರ್ಮ ಬಿಡುವುದಿಲ್ಲ ಎನ್ನುವ ಹಾಗೆ ರಮೇಶ್ ಕೂಡ ಆಕ್ಸಿಡೆಂಟ್ ಆಗಿ ಮೃ-ತ ಪಟ್ಟಿದ್ದಾನೆ. ಎಚ್ಎಎಲ್ ರಮೇಶ್ ನಗರದಲ್ಲಿ ಈ ಘ್ಹಟನೆ ನಡೆದಿದೆ.
ಜೋರಾಗಿ ಗಾಡಿ ಓಡಿಸಿಕೊಂಡು ಹೋಗುವಾಗ ಮಂಜುನಾಥನಿಗೆ ಆಕ್ಸಿಡೆಂಟ್ ಆಗಿದೆ. ಆತ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಹಾಗಾಗಿ ಬಹಳ ಗಂಭೀರ ಗಾ-ಯಗಳು ಆಗಿದ್ದವು ಕೊನೆಗೆ ಆತನನ್ನು ಆಸ್ಪತ್ರೆಗೆ ಸೇರಿಸಿದರೂರು ಪ್ರಯೋಜನವಾಗಲಿಲ್ಲ. ಮಂಜುನಾಥ್ ಪ್ರಾಣ ಕಳೆದುಕೊಂಡಿದ್ದಾನೆ.
ಹೆಲ್ಮೆಟ್ ಕೂಡ ಧರಿಸದೆ ಇಷ್ಟು ಜೋರಾಗಿ ಬಂದು ಬಿದ್ದಿರುವ ಬೈಕ್ ನ ಬಗ್ಗೆ ಪೊಲೀಸರು ವಿಶೇಷ ತನಿಖೆ ನಡೆಸುತ್ತಾರೆ. ಆಗ ಅಸಲಿಯತ್ತು ಪೋಲಿಸರಿಗೆ ಗೊತ್ತಾಗುತ್ತದೆ. ತನ್ನ ಪ್ರೇಯಸಿಯನ್ನೇ ಕೊಂ-ದು ಹೀಗೆ ತಪ್ಪಿಸಿಕೊಳ್ಳುವ ಭರದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ.