ಹೆಣ್ಣು ಮಾಯೆ ಅಂತಾರೆ, ಆ ಮಾಯೆಯಲ್ಲಿ ಸಿಕ್ಕವರು ಸಮಸ್ಯೆಯನ್ನೂ ಅನುಭವಿಸುತ್ತಾರೆ. ಹೀಗೆ ಒಬ್ಬ ಮದುವೆಯಾದ ಸ್ತ್ರೀಯ ಜೊತೆ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಆಕೆ ಇನ್ನೇನು ಕೈತಪ್ಪಿ ಹೋಗುತ್ತಾಳೆ ಎಂದು ಗೊತ್ತಾದಾಗ ಮಾಡಿದ್ಡೇನು ಗೊತ್ತೇ. ಈ ಘಟನೆಯ ಬಗ್ಗೆ ಕೇಳಿದ್ರೆ ನಿಜಕ್ಕೂ ಎದೆ ಝಲ್ ಎನ್ನುತ್ತೇ. ಅಷ್ಟಕ್ಕೂ ಆತ ಮಾಡಿದ್ದೇನು? ಮುಂದೆ ಓದಿ.
ಗೋಪಿ ಎನ್ನುವ ವ್ಯಕ್ತಿ ಚೆನ್ನೈನ ತಾಂಬರತ್ ಪಕ್ಕದ ಪುದು ಪೆರುಂಗುಲತ್ತೂರ್ ಭಾರತಿ ನಗರದ ನಿವಾಸಿ. ವೃತ್ತಿಯಲ್ಲಿ ಆತ ಕಾರು ಚಾಲಕ. ಅವರ ಪತ್ನಿ ಯಶೋದಾ ರಾಣಿ ಅದೇ ಪ್ರದೇಶದಲ್ಲಿ ಟೈಲರ್ ಅಂಗಡಿಯನ್ನು ನಡೆಸುತ್ತಿದ್ದಳು. ಒಂದು ಹಂತಕ್ಕೆ ಇಬ್ಬರ ಜೀವನವೂ ಚೆನ್ನಾಗಿಯೇ ಸಾಗಿತ್ತು. ಆದರೆ ಎರಡು ದಿನಗಳ ನಿನ್ನೆ ಮಾತ್ರ ನಡೆಯಬಾರದ ಘಟನೆ ನಡೆದು ಹೋಗಿದೆ.
ಎರಡು ದಿನಗಳ ಹಿಂದೆ ರಾಣಿ ಯಶೋದಾ ತನ್ನ ಅಂಗಡಿಯಲ್ಲಿ ಬಟ್ಟೆ ಹೊಲಿಯುತ್ತಿದ್ದಾಗ ಅಲ್ಲಿಗೆ ಬಂದ ವ್ಯಕ್ತಿ ಯಶೋದಾ ಜತೆ ಯಾವುದೋ ವಿಚಾರವಾಗಿ ಜಗಳವಾಡಿದ್ದ. ಇವರಿಬ್ಬರ ನಡುವೆ ವಾಗ್ವಾದ ಕೂಡ ನಡೆದಿದೆ. ಈ ಜಗಳ ಮುಕ್ತಾಯವಾಗಿದ್ದು ಮಾತ್ರ ಧಾರುಣವಾಗಿ. ಜಗಳ ಮಾಡುತ್ತಾ ಕೋಪಗೊಂಡ ವ್ಯಕ್ತಿ ಕತ್ತರಿ ತೆಗೆದುಕೊಂಡು ರಾಣಿ ಯಶೋದಾ ಅವರ ಕು-ತ್ತಿಗೆಗೆ ಇ-ರಿ-ದು ಅಲ್ಲಿಂದ ಪ-ರಾ-ರಿಯಾಗಿದ್ದಾನೆ. ಇತ್ತ ಯಶೋದಾ ರಾಣಿ ಸ್ಥಳದಲ್ಲೇ ಸಾ-ವ-ನ್ನಪ್ಪಿದ್ದಾಳೆ.
ಈ ಘಟನೆ ನಡೇದ ಬಳಿಕ ಯಶೋಧಾಳನ್ನು ನೋಡಿದ ಆ ಭಾಗದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಲ್ಲಿಗೆ ಆಗಮಿಸಿದ ಪೊಲೀಸರು ಯಶೋದಾ ರಾಣಿ ಶ-ವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಮಾತ್ರ ತಿಳಿದಿದ್ದು ಶಾಕಿಂಗ್ ಆಗಿತ್ತು. ಸೆಲೈಯೂರ್ ಗಣಪತಿಪುರಂನ ಸೆಲ್ವಕುಮಾರ್ ಮತ್ತು ಯಶೋದಾ ರಾಣಿ ಕಳೆದ ಮೂರು ವರ್ಷಗಳಿಂದ ವಿ-ವಾ-ಹೇತರ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಯಶೋಧಾಳನ್ನು ಹ-ತ್ಯೆ ಮಾಡಿ ಪರಾರಿಯಾಗಿದ್ದ ಸೆಲ್ವಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧಿಯಾದ ಸೆಲ್ವಕುಮಾರ್ ಪೋಲಿಸರ ಟ್ರಿಟ್ ಮೆಂಟ್ ಗೆ ಕಂಗಾಲಾಗಿ ಬಾಯಿ ಬಿಟ್ಟಿದ್ದಾನೆ. ರಾಣಿ ಯಶೋದಾ ಜೊತೆ ಸೆಲ್ವಕುಮಾರ್ ಗೆ ಸಂಬಂಧ ಇತ್ತು.
ಆದರೆ ಮೂರು ವರ್ಷಗಳ ಈ ಸಂಬಂಧವನ್ನು ಯಶೋಧಾ ಏಕಾಏಕಿ ಕಡಿದುಕೊಂಡಿದ್ದಳು. ಆತನ ಸಂಪರ್ಕ ಬಿಟ್ಟು ಮಾತನಾಡುವುದನ್ನೇ ನಿಲ್ಲಿಸಿದ್ದಳು. ಈ ಕಾರಣಕ್ಕಾಗಿ ಆಕೆಯನ್ನು ಪ್ರಶ್ನೆ ಮಾಡಲು ಬಂದಿದ್ದ ಸೆಲ್ವಕುಮಾರ್ ಮಾತಿನ ನಡುವೆ ಕೋಪಗೊಂಡು ಯಶೋಧಾಳನ್ನು ಕೊಂ-ದಿ-ರು-ವುದಾಗಿ ಹೇಳಿದ್ದಾನೆ. ಈ ಘಟನೆಯಿಂದ ಸ್ಥಳದಲ್ಲಿ ಸಾಕಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೋಲಿಸರು ವಿಚಾರಣೆಯನ್ನು ಮುಂದುವರೆಸಿದ್ದಾರೆ.