Kranti Film Nimika Ratnakar: ಕನ್ನಡ ಸಿನಿಮಾ ಇಂಡಸ್ಟ್ರಿ Sandalwood ಬೆಳೆಯುತ್ತಿದೆ. ಸ್ಟಾರ್ ನಟರು ಪ್ಯಾನ್ ಇಂಡಿಯಾ ನಟರಾಗಿ ಗುರುತಿಸಿಕೊಳ್ಳುವುದು ಮಾತ್ರವಲ್ಲದೇ, ಇತ್ತೀಚಿಗೆ ಹೊಸ ಹೊಸ ಮುಖಗಳಿಗೆ ಹೆಚ್ಚು ಗಮನಕೊಡಲಾಗುತ್ತಿದೆ ಅದರಲ್ಲೂ ಹೊಸ ನಟಿಯರ ಆಗಮನ ಹೆಚ್ಚಾಗಿದೆ. ಇತ್ತೀಚೆಗೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಸ್ಯಾಂಡಲ್ವುಡ್ ನಲ್ಲಿ ಉದಯೋನ್ಮುಖ ನಟಿ ಎನಿಸಿರುವ ನಿಮಿಕಾ ರತ್ನಾಕರ್ (Nimika Ratnakar), ಕ್ರಾಂತಿ ಸಿನಿಮಾದಲ್ಲಿ ಪುಷ್ಪಾವತಿಯಾಗಿ ಮೂಡಿ ಮಾಡಿದ್ದಾರೆ.
ಟಾಪ್ ಸ್ಟಾರ್ ನಟನ ಜೊತೆಗೆ ಐಟಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿರುವ ನಿಮಿಕ ಇನ್ನಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದರಲ್ಲಿ ಈ ಮೂಲಕ ಸಕ್ಸಸ್ ಆಗಿದ್ದಾರೆ ಎನ್ನಬಹುದು. ಹೌದು ನಿಮಗೆ ಈಗಾಗಲೇ ಅಬ್ಬರ, ಮಿಸ್ಟರ್ ಬ್ಯಾಚುಲರ್ ಮೊದಲದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಇದೀಗ ಕ್ರಾಂತಿ ಸಿನಿಮಾದಲ್ಲಿ ಹಾಡೊಂದಕ್ಕೆ ಸ್ಟೆಪ್ ಹಾಕಿ ಜನರ ಮೆಚ್ಚುಗೆ ಗಳಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ನಿಮಿಗ ಗುರುತಿಸಿಕೊಂಡಿದ್ದು ಅವರ ಕರಿಯರ್ ನಲ್ಲಿ ಉತ್ತಮ ಸ್ಟಾರ್ಟ್ ಕೂಡ ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಾಗೂ ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅಭಿನಯದ ಕ್ರಾಂತಿ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ ಡಿ ಬಾಸ್ (D Boss) ಅವರ ಅಭಿಮಾನಿಗಳು ಈ ಸಿನಿಮಾಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಕ್ರಾಂತಿ ಸಿನಿಮಾ ವಿ ಹರಿಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ ಈಗಾಗಲೇ, ಕ್ರಾಂತಿ ಸಿನಿಮಾದ ಎರಡು ಹಾಡುಗಳು ಸೂಪರ್ ಹಿಟ್ ಆಗಿತ್ತು. ಇದೀಗ ಪದ್ಮಾವತಿಯಂತೆ ಪುಷ್ಪಾವತಿ ಕೂಡ ಕ್ರಾಂತಿ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. Nimika ratnakar ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ತುಂಬಾನೇ ಆಕ್ಟಿವ್ ಆಗಿರುತ್ತಾರೆ.

ಇನ್ಸ್ಟಾಗ್ರಾಮ್ ನಲ್ಲಿ ಇವರಿಗೆ ಲಕ್ಷಾಂತರ ಫಾಲೋ ಇದ್ದಾರೆ ಇದೀಗ ಪುಷ್ಪವತಿ ಶೀರ್ಷಿಕೆಯ ಹಾಡಿನಲ್ಲಿ ದರ್ಶನ್ ಅವರ ಜೊತೆಗೆ ಮೋಡಿ ಮಾಡುವಂತೆ ಹೆಜ್ಜೆ ಹಾಕಿದ್ದಾರೆ. ಮೈಸೂರಿನಲ್ಲಿ ಧಾರಣೆ ಮತ್ತು ಹೊಸಪೇಟೆಯಲ್ಲಿ ಬೊಂಬೆ ಎನ್ನುವ ಎರಡು ಹಾಡುಗಳನ್ನು ದರ್ಶನ್ ಬಿಡುಗಡೆ ಮಾಡಿದರು ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ಆದಷ್ಟು ಜನರ ಮಧ್ಯದಲ್ಲಿಯೇ ನಡೆಸುವ ಉದ್ದೇಶದಿಂದ ಹಾಡುಗಳನ್ನು ಯಾವುದೋ ದೊಡ್ಡ ವೇದಿಕೆಯಲ್ಲಿ ಬಿಡುಗಡೆ ಮಾಡದೆ.
Nimika Ratnakar who is making sound in whole Karnataka through the film Kranti? See here for information.
ಅಭಿಮಾನಿಗಳ ನಡುವೆಯೇ ರಿಲೀಸ್ ಮಾಡಿದ್ದು ಕ್ರಾಂತಿ ಸಿನಿಮಾದ ಮೇಲೆ ಜನರಿಗೆ ನಿರೀಕ್ಷೆ ಹೆಚ್ಚಲು ಇನ್ನೊಂದು ಕಾರಣವಾಗಿದೆ. ಪುಷ್ಪಾವತಿ ಹಾಡು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಅಭಿಮಾನಿಗಳ ಸಮ್ಮುಖದಲ್ಲಿಯೇ ರಿಲೀಸ್ ಮಾಡಲಾಗಿತ್ತು. ನಿಮಿಕ ರತ್ನಾಕರ ರಾಮಧಾನ್ಯ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟರು ಅದಾದ ಬಳಿಕ ಬಿಂದಾಸ್ ಗೂಗ್ಲಿ, ತ್ರಿಶೂಲಂ ಎನ್ನುವ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ.
ಕ್ರಿಸ್ಮಸ್ ಹಬ್ಬದ ದಿನವೇ ಹೊಸದೊಂದು ಕೆಲಸವನ್ನು ಆರಂಭಿಸಿದ ಮುದ್ದು ಚೆಲುವೆ ನಟಿ ಮೇಘನಾ ರಾಜ್! ಯಾವ ಕೆಲಸ ಗೊತ್ತಾ? ಸೂಪರ್ ಕಣ್ರೀ ನೋಡಿ!!
ಪ್ರಜ್ವಲ್ ದೇವರಾಜ್ ಅವರ ಜೊತೆಗೆ ’ಅಬ್ಬರಿ’ಸುವುದಕ್ಕೆ ರೆಡಿಯಾಗಿರುವ ನಿಮಿಕ ರತ್ನಾಕರ್ ಇದೀಗ ಕ್ರಾಂತಿ ಸಿನಿಮಾದಲ್ಲಿ ಮತ್ತೊಮ್ಮೆ ಗುರುತಿಸಿಕೊಂಡಿದ್ದಾರೆ. Kranti Film Nimika Ratnakar ಪುಷ್ಪಾವತಿ ಹಾಡು ರಿಲೀಸ್ ಆಗುತ್ತಿದ್ದ ಹಾಗೆ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಇದರಿಂದ Nimika Ratnakar ಅವರ ನೇಮ್ ಫೇಮ್ ಕೂಡ ಹೆಚ್ಚಾಗಿದೆ ಅಂದ್ರೆ ತಪ್ಪಲ್ಲ.