ಸ್ನೇಹಿತರೆ, ಹಿಂದಿ ಮತ್ತು ತೆಲುಗು ಸಿನಿಮಾಗಳ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿ ಮಾಡಿಕೊಂಡಿರುವ ಕಿಯಾರ ಅಡ್ವಾಣಿ ಫಗ್ಲಿ ಎಂಬ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ಪಾದರ್ಪಣೇ ಮಾಡುತ್ತಾರೆ. ಅನಂತರಾ ಸುಶಾಂತ್ ಸಿಂಗ್ ರಾಜಪುತ್ ನಟಿಸಿದಂತಹ ಅನ್ ಟೋಲ್ಡ್ ಆಫ್ ಸ್ಟೋರಿ ಎಂಎಸ್ ಧೋನಿ ಸಿನಿಮಾದಲ್ಲಿ ಕ್ರಿಕೆಟಿಗ ಧೋನಿ ಅವರ ಪತ್ನಿ ಸಾಕ್ಷಿ ಆಗಿ ನಟಿಸಿದರು.
ಈ ಒಂದು ಸಿನಿಮಾದ ಮೂಲಕ ಗುರುತಿಸಿಕೊಂಡಂತಹ ಕಿಯಾರ ಅಡ್ವಾಣಿನಂತರ ತಮ್ಮ ಮಾದ ಕ ಮೈ ಮಾಟದ ಹಾಗೂ ಅಮೋಘ ಅಭಿನಯದ ಮೂಲಕ ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಸದ್ಯ ಬಾಲಿವುಡ್ ಲೋಕದ ಸ್ಟಾರ್ ಬೆಡಗಿಯರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸುತ್ತಾರೆ.
ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಜುಲೈ 31, 1992 ರಂದು ಮುಂಬೈನಲ್ಲಿ ಜಿನಿವೀವ್ ಅಡ್ವಾಣಿ ಹಾಗು ಜಗದೀಪ್ ಅಡ್ವಾಣಿ ಎಂಬ ದಂಪತಿಗೆ ಒಬ್ಬಳೇ ಮಗಳ ಜನಿಸಿದರು. ಇನ್ನು ಚಿಕ್ಕಂದಿನಿಂದಲೂ ಬಹಳ ಒಳ್ಳೆಯ ಡ್ರೆಸ್ಸಿಂಗ್ ಸೆನ್ಸ್ ಹೊಂದಿದಂತಹ ಕಿಯಾರ ಅಡ್ವಾನಿ ತಮ್ಮ ಮೂರನೇ ವಯಸ್ಸಿಗೆ ಮುದ್ದಾದ ಫ್ರಾಕ್ ಗಳನ್ನು ಧರಿಸಿ ಎಲ್ಲಾ ಸೆಲೆಬ್ರಿಟಿಗಳನ್ನು ಪರಿಚಯ ಮಾಡಿಕೊಂಡಿದ್ದರು.
ಅಷ್ಟೇ ಅಲ್ಲದೆ ತಮ್ಮ ತಾಯಿಯೊಂದಿಗೆ ಅಡ್ವಟೈಸ್ಮೆಂಟ್ ಒಂದರಲ್ಲಿಯೂ ಆಗಲೇ ಕಾಣಿಸಿಕೊಂಡಿದಂತಹ ಕಿಯಾರ ಅಡ್ವಾಣಿ ಮುಂದೊಂದು ದಿನ ತಾನೋರ್ವ ನಟಿಯಾಗುತ್ತೇನೆ ಎಂದು ಯಾವತ್ತಿಗೂ ಭಾವಿಸಿರಲಿಲ್ಲವಂತೆ. ಹೌದು ಗೆಳೆಯರೇ ಸಿಂಧಿ ಕುಟುಂಬದಲ್ಲಿ ಜನಿಸಿದಂತಹ ಈಕೆ ಓದಿನಲ್ಲಿ ಬಹಳನೇ ಆಸಕ್ತಿ ಹೊಂದಿದಂತಹ ಹುಡುಗಿ.
ಅಷ್ಟೇ ಅಲ್ಲದೆ ತಮ್ಮ 12ನೇ ತರಗತಿಯಲ್ಲಿ ಬರೋಬ್ಬರಿ 92% ಅಂಕ ಗಳಿಸುವ ಮೂಲಕ ಓದಿನಲ್ಲಿ ಪ್ರಗತಿ ಹೊಂದಿದ್ದಂತಹ ಕಿಯಾರ ಅಡ್ವಾಣಿ ತಮ್ಮ ಆಂಟಿಯ ಸಹಾಯದಿಂದ ಸಲ್ಮಾನ್ ಖಾನ್ ಅವರ ಪರಿಚಯ ಮಾಡಿಕೊಳ್ಳುತ್ತಾರೆ. ಇವರ ಸಹಾಯದಿಂದ 2014ರಲ್ಲಿ ತೆರೆಕಂಡ ಪಗ್ಲಿ ಎಂಬ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದರು.
ಸಲ್ಮಾನ್ ಖಾನ್ ಅವರ ಪ್ರೊಡಕ್ಷನ್ ಹೌಸ್ ನಲ್ಲಿ ಈ ಸಿನಿಮಾ ತಯಾರಾಗಿದ್ದು, ಮೊದಲ ಸಿನಿಮಾದಲ್ಲಿ ದಿಗ್ಗಜ ನಟನ ಪ್ರೋತ್ಸಾಹವನ್ನು ಪಡೆದುಕೊಂಡಂತಹ ಕಿಯಾರ ಅಡ್ವಾಣಿ ಅನಂತರ ಎಂಎಸ್ ಧೋನಿ, ಕಬೀರ್ ಸಿಂಗ್, ಶೇರ್ ಷಾ, ಗಿಲ್ಟಿ, ಕಾಲಂಕಾ, ಅರ್ಜುನ್ ರೆಡ್ಡಿ, ವಿನಯ ವಿಧೇಯ ರಾಮ ಹೀಗೆ ಒಂದರ ಮೇಲೊಂದು ರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕಿಯಾರ ಅವರ ಹೆಸರು ಸಿದ್ದಾರ್ಥ ಮಲ್ಹೋತ್ರ ಅವರ ಹೆಸರಿನೊಡನೆ ತಳುಕು ಹಾಕಿಕೊಂಡಿದ್ದು.
ಇಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಜೋರಾಗಿ ಸೌಂಡ್ ಮಾಡುತ್ತಿದೆ. ಇನ್ನು ಇತ್ತೀಚಿಗಷ್ಟೇ ಕಿರುತೆರೆಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದಂತಹ ಕಿಯಾರ ಅಡ್ವಾಣಿ ತಮ್ಮ ಅತ್ಯದ್ಭುತ ಫಿಟ್ನೆಸ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೆ ಅವರು ನೀಡಿದಂತಹ ಟಾಸ್ಕ್ ಒಂದು ನಿಮಿಷದಲ್ಲೇ ಮಾಡಿ ಮುಗಿಸಿ.
ಎಲ್ಲರ ಮೆಚ್ಚುಗೆ ಪಾತ್ರವಾದಂತಹ ಕಿಯಾರ ಅಡ್ವಾಣಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ. ನೀವು ಕೂಡ ಈ ಪುಟದ ಮೂಲಕ ಕಿಯಾರ ಅಡ್ವಾಣಗ ಅವರ ಹೊಸ ವಿಡಿಯೋ ಒಂದನ್ನು ನೋಡಬಹುದಾಗಿದೆ. ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
View this post on Instagram