PhotoGrid Site 1680608353128 scaled

Kannada News : ಕಿನ್ನರಿ ಸೀರಿಯಲ್ ನ ಪುಟ್ಟ ಕಿನ್ನರಿ ಈಗ ಹೇಗಿದ್ದಾಳೆ ಗೊತ್ತಾ? ನಿಮಗೆ ಗುರುತೇ ಸಿಗದಷ್ಟು ಬದಲಾಗಿದ್ದಾಳೆ ನೋಡಿ ಫೋಟೋಸ್!!

Cinema entertainment

Kannada News: ಕನ್ನಡ ವಾಹಿನಿಗಳಲ್ಲಿ Serials ಆರಂಭವಾಗಿ ಸಾಕಷ್ಟು ವರ್ಷಗಳೇ ಕಳೆದಿವೆ ಈ ಹಿಂದೆ ಪ್ರಸಾರವಾಗುತ್ತಿದ್ದ ನಿಮಗೆ ಇಷ್ಟವಾದ ಧಾರಾವಾಹಿಗಳನ್ನು ಸಿಕ್ಕಾಪಟ್ಟೆ ಫೇಮಸ್ ಆಗಿರುತ್ತಾರೆ ಜೊತೆಗೆ ಜನರ ಮನಸ್ಸನ್ನು ಗೆದ್ದಿರುತ್ತಾರೆ. ಈಗ ಅವರು ಹೇಗಿರಬಹುದು? ಎಲ್ಲಿರಬಹುದು? ಎನ್ನುವಂತಹ curiosity ನಿಮ್ಮಲ್ಲೂ ಇರಬಹುದು ಹಾಗೆ ಬಾಲ ನಟಿಯಾಗಿ ಅಭಿನಯಿಸಿ ಇಂದು New look ನಲ್ಲಿ ಕಾಣಿಸಿಕೊಳ್ಳುತ್ತಿರುವ ಒಬ್ಬ ನಟಿಯ ಬಗ್ಗೆ ನಾವಿಲ್ಲಿ ಹೇಳುತ್ತೇವೆ ಅದು ಬೇರೆ ಯಾರು ಅಲ್ಲ ಕನ್ನಡಿಗರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದ್ದ ಕಿನ್ನರಿ ಧಾರವಾಹಿಯಲ್ಲಿ ದಿವ್ಯ ರಾಮ್ ಅವರ ಬಗ್ಗೆ.

ಹೌದು 2015ರಲ್ಲಿ Kinnari Serial ಧಾರಾವಾಹಿ ಪ್ರಸಾವಾಗುತ್ತಿತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಪುಟ್ಟ ಕಿನ್ನರಿ ಹಾಗೂ ಆಕೆ ಬೆಳೆದ ಮೇಲೆ ಆಕೆಯ ಜೀವನದ ಕಥೆ ಎಲ್ಲವನ್ನು ತೋರಿಸಲಾಗಿತ್ತು. ಸುಮಾರು ಆರು ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರವಾಗಿತ್ತು. ಪಾತ್ರ ಜನರಿಗೆ ತುಂಬಾನೇ ಇಷ್ಟವಾದ ಪಾತ್ರ. ಬಾಲ ನಟಿಯಾಗಿ ತನ್ನ ಒಂದನೇ ತರಗತಿಯಲ್ಲಿ ಫಲಾರಂಗಕ್ಕೆ ಪ್ರವೇಶಿಸಿದವರು.

ದಿವ್ಯ ರಾಮ್ ಮೈಸೂರಿನವರಾದ Divya Ram ಅಲ್ಲಿಯೂ ಓದುತ್ತಿರುವಾಗಲೇ ಇತರ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸಿದರು. ನಂತರ ಕಿನ್ನರಿ ಧಾರಾವಾಹಿಗೆ ಆಡಿಶನ್ ಬೆಂಗಳೂರಿನಲ್ಲಿ ಇತ್ತು. ಸುಮಾರು 200 ಜನ ಆಡಿಶನ್ ಕೊಡಲು ಬಂದ ಮಕ್ಕಳಲ್ಲಿ ಆಯ್ಕೆಯಾಗಿದ್ದು ದಿವ್ಯ ರಾಮ್. ದಿವ್ಯ ರಾಮ್ ಅವರ ತಾಯಿಗೆ ಆಕೆ ಡಾಕ್ಟರ್ ಆಗಬೇಕು ಎನ್ನುವ ಆಸೆ ಅದರ ಜೊತೆಗೆ ಮಗಳು ಟಿವಿಯಲ್ಲಿ ಕಾಣಿಸಿಕೊಳ್ಳಲಿ ಎನ್ನುವ ಆಸೆಯೂ ಇತ್ತು Kinnari Serial ಯಲ್ಲಿ ಅಭಿನಯಿಸುವುದರ ಮೂಲಕ ದಿವ್ಯ ರಾಮನ ಒಂದು ಆಸೆಯನ್ನು ಈಗಾಗಲೇ ಈಡೇರಿಸಿದ್ದಾರೆ.

ದಿವ್ಯ ರಾಮ್ ಮುಂದೆ ಅಮ್ಮನ Doctor ಆಗಬೇಕು ಅನ್ನುವ ಆಸೆಯನ್ನು ಈಡೇರಿಸುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಕಿನ್ನರಿ ಧಾರಾವಾಹಿ ಆದಮೇಲೆ ಒಂದೆರಡು ಚಿತ್ರಗಳಲ್ಲಿಯೂ ಕೂಡ ದಿವ್ಯ ರಾಮ್ ಅಭಿನಯಿಸಿದ್ದಾರೆ. ವೆಸ್ಟರ್ನ್ ಹಾಗೂ ಭರತನಾಟ್ಯ ಎರಡು ಬಗೆಯ ನೃತ್ಯ ಅಭ್ಯಾಸವನ್ನು ಮಾಡುತ್ತಿದ್ದಾರೆ ದಿವ್ಯ. ಇದೀಗ ಆರನೇ ತರಗತಿಯಲ್ಲಿ ಓದುತ್ತಿರುವ ದಿವ್ಯ ರಾಮ್ instagram ನಲ್ಲಿ ಕಿನ್ನರಿ ದಿವ್ಯ ಎನ್ನುವ ಖಾತೆಯ ಮೂಲಕ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಈಗಾಗಲೇ ಸಾಕಷ್ಟು ಫೋಟೋಗಳನ್ನು ಮಾಡಿಸಿ ಪೇಜ್ ನಲ್ಲಿ posts ಮಾಡಿದ್ದಾರೆ. 23 ಸಾವಿರಕ್ಕೂ ಹೆಚ್ಚು followers ಕೂಡ ಹೊಂದಿದ್ದಾರೆ ಕಿನ್ನರಿ.

Kinnari Serial Actress Divya Ram
Kinnari Serial Actress Divya Ram

ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ದಿವ್ಯ ರಾಮ್ ಅವರ ಕಿನ್ನರಿ ಜರ್ನಿ ಬಹಳ ಅದ್ಭುತವಾಗಿತ್ತು. ಕಿನ್ನರಿ ಆರಂಭದ ಸಮಯದಲ್ಲಿ ಬಿಗ್ ಬಾಸ್ ಸೀಸನ್ 3 ಕೂಡ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಬಿಗ್ ಬಾಸ್ ಮನೆಗೆ ಒಂದು ದಿನದ ಮಟ್ಟಿಗೆ ಅತಿಥಿಯಾಗಿ ಕಿನ್ನರಿ ಹೋಗಿದ್ದರು. ನಂತರ ಪುಟ್ಟ ಕಿನ್ನರಿ ತಾನು ಬಿಗ್ ಬಾಸ್ ನಿಂದ ಹೊರಗೆ ಬರುವುದೇ ಇಲ್ಲ ಅಂತ ಹಠ ಹಿಡಿದಿದ್ದರಂತೆ. ಯಾಕೆಂದರೆ ಅವರಿಗೆ Kannada Actor Sudeep ಅಂದ್ರೆ ಬಹಳ ಇಷ್ಟ.

ಇನ್ನು Maja Talkies ನಲ್ಲಿಯೂ ಕೂಡ kinnari ಭಾಗವಹಿಸಿ ಜನರನ್ನ ಎಂಟರ್ಟೈನ್ ಮಾಡಿದ್ದರು. ಪ್ರಸ್ತುತ ಆರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಿನ್ನರಿ ಆ ಬಗ್ಗೆ ಹೆಚ್ಚು ಗಮನವಹಿಸುತ್ತಿದ್ದಾರೆ. ಜೊತೆ ಜೊತೆಯಲಿ ವಿವಿಧ ಫೋಟೋಶೂಟ್ ಗಳನ್ನು ಕೂಡ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾರೆ. ಈಗಿನ ಕಿನ್ನರಿ ಹೇಗಿದ್ದಾಳೆ ಅಂತ ನೀವು ಇಲ್ಲಿ ನೋಡಬಹುದು.

Leave a Reply

Your email address will not be published. Required fields are marked *