Kiccha Sudeep: ಕಳೆದೆರಡು ದಿನಗಳಿಂದ ಅಭಿನಯ ಚಕ್ರವರ್ತಿ (kiccha sudeep) ಭಾರತೀಯ ಜನತಾ ಪಾರ್ಟಿ ಬಿಜೆಪಿ ಸೇರಲಿದ್ದಾರೆ, ಬಿಜೆಪಿಯ ಪರವಾಗಿ ರಾಜಕೀಯಕ್ಕೆ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಬಹು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದು, ಹಾಗೂ ಇದನ್ನು ಕೆಲ ಅಭಿಮಾನಿಗಳು ಒಪ್ಪಿಕೊಂಡರೆ ಸಾಕಷ್ಟು ಜನ ಅಭಿಮಾನಿಗಳು ಇದರ ಕುರಿತು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಇಂದು ಮಧ್ಯಾಹ್ನ (basavaraj bommai) ಯನ್ನು ಕರೆದು ಈ ಒಂದು ವಿಚಾರದ ಅಸಲಿ ಮಾಹಿತಿಯನ್ನು ತಿಳಿಸುವುದಾಗಿ ಹೇಳಿಕೆಯನ್ನು ನೀಡಿದ್ದರು.

ಈ ಸಂದರ್ಭದಲ್ಲಿ ಬಹುಭಾಷಾ ನಟ (prakash raj) (sudeep) ರಾಜಕೀಯ ಪ್ರವೇಶದ ಕುರಿತು ಸರಣಿ ಟ್ವೀಟ್ ಗಳನ್ನು ಮಾಡುತ್ತಾ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಅಷ್ಟಕ್ಕೂ ಪ್ರಕಾಶ್ ರಾಜ್ ಕಿಚ್ಚನ ಕುರಿತಾಗಿ ಹೇಳಿದಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
(twitter) ನಲ್ಲಿ ಈ ಕುರಿತು ಮಾಹಿತಿ ಒಂದನ್ನು ಹಂಚಿಕೊಂಡಂತಹ ಪ್ರಕಾಶ್ ರಾಜ್ (kiccha sudeep) ಹೇಳಿಕೆಯು ನನಗೆ ಆ’ಘಾತ ಮತ್ತು ನೋವಾಗಿದೆ ಎಂದು ತಮ್ಮ ಬೇಸರವನ್ನು ಹೊರಹಾಕಿದರು. “ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ (bjp) ಸರ್ಕಾರ ಹರಡಿಸುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ” ಎಂಬ ಟ್ವೀಟ್ ಮಾಡಿದ್ದಾರೆ. ಅದರಂತೆ ಸುದೀಪ ಅವರು ಬುಧುವಾರ ಮಧ್ಯಾನ ಮುಖ್ಯಮಂತ್ರಿಗಳ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. (ಇದನ್ನು ಓದಿ) ಈ ಒಂದು ಕಾರಣದಿಂದ ರಚಿತಾ ರಾಮ್ ಇನ್ನೂ ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ ಎಂದ ನಟ ದುನಿಯಾ ವಿಜಯ್! ಯಾವ ಕಾರಣ ಅಂತೆ ನೋಡಿ!!
ನಾನು ನನ್ನ ಆತ್ಮೀಯರಾದ (basavaraj bommai) ಪರವಾಗಿ ಪ್ರಚಾರ ಮಾಡುತ್ತೇನೆ ಅಷ್ಟೇ. ಯಾವುದೇ ಪಕ್ಷದ ಪರವಾಗಿ ಅಲ್ಲ ಎನ್ನುತ್ತಾ ಮೋದಿ ಆಡಳಿತದ ಕುರಿತು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದರು. ಈ ವಿಷಯ ಹೊರ ಬರುತ್ತಾ ಇದ್ದಹಾಗೆ ಎ ಎನ್ ಐ ಮಾಧ್ಯಮ ಸಂಸ್ಥೆಗೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್ ” ಸುದೀಪ್ ನೀಡಿದ ಹೇಳಿಕೆಯಿಂದಾಗಿ ನನಗೆ ಆ’ಘಾತ ಹಾಗೂ ನೋವಾಗಿದೆ” ಎಂದು ತಮ್ಮ ಅಳಲನ್ನು ತೋಡಿಕೊಂಡರು.