ಇತ್ತೀಚಿಗೆ ನಟಿಯರು ಹೆಚ್ಚಾಗಿ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಅಭಿನಯಿಸುವುದಕ್ಕಿಂತಲೂ ಹೆಚ್ಚಾಗಿ ಜಾಹಿರಾತಿನಲ್ಲಿಯೇ ಹಣ ಮಾಡುತ್ತಿದ್ದಾರೆ ಎನ್ನಬಹುದು ಅದರಲ್ಲೂ ಸೋಶಿಯಲ್ ಮೀಡಿಯಾ ನಟಿಯರಿಗೆ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಲು ಇನ್ನಷ್ಟು ಅವಕಾಶ ಮಾಡಿಕೊಟ್ಟಿದೆ. ಯಾಕೆಂದರೆ instagram ನಂತಹ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಪ್ರಮೋಷನ್ ವಿಡಿಯೋಗಳನ್ನು ಕೂಡ ಮಾಡಲು ಅವಕಾಶವಿರುತ್ತದೆ ಹಾಗಾಗಿ ಬೇರೆ ಬೇರೆ ಬ್ರಾಂಡ್ ಗಳ ಉತ್ಪನ್ನಗಳ ಪ್ರಮೋಷನ್ ಮಾಡಿ ಹಣ ಸಂಪಾದಿಸುತ್ತಾರೆ.
ಹೌದು, ಟಿವಿಯಲ್ಲಿ ನೋಡುವುದಕ್ಕಿಂತಲೂ ಹೆಚ್ಚಾಗಿ ಜಾಹೀರಾತುಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿಯೇ ನೋಡಬಹುದು. ಇತ್ತೀಚಿಗೆ ಫೇಮಸ್ ನಟಿಯರು ಕೂಡ ಇನ್ನರ್ ವೇರ್ ಮ-ಧ್ಯ-ಪಾ-ನ ಮೊದಲಾದ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು ಟ್ರೋಲ್ ಕೂಡ ಆಗುತ್ತಾರೆ.
ಅದೇ ರೀತಿ ಇತ್ತೀಚಿಗೆ ಕಾಟಿ ಶರ್ಮಾ ಕೂಡ ಇಂತಹ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಬಾಲಿವುಡ್ ಸಿನಿಮಾ ಒಂದರಲ್ಲಿ ಅಭಿನಯಿಸಿ ನಂತರ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಟಿ ಹಾಗೂ ಮಾಡೆಲ್ ಕಾಟಿ ಶರ್ಮ ಮೂಲತಃ ಮುಂಬೈನವರು. ಚಿಕ್ಕ ವಯಸ್ಸಿನಿಂದಲೂ ಮಾಡಲಿಂಗ್ ಬಗ್ಗೆ ಹೆಚ್ಚು ಉತ್ಸುಕರಾಗಿದ್ದ ಕಾಟಿ ಶರ್ಮಾ ಮಾಡಲಿಂಗ್ ನ್ನೇ ತನ್ನ ವೃತ್ತಿಯಾಗಿ ಆಯ್ದುಕೊಂಡರು.
ಕಾಟಿ ಶರ್ಮಾ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ತುಂಬಾನೇ ಆಕ್ಟಿವ್ ಆಗಿರುತ್ತಾರೆ 3 ಮಿಲಿಯನ್ ನಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಟಿ ಶರ್ಮಾ ಸಾಕಷ್ಟು ಹಾಟ್ ಆಗಿರುವ ಫೋಟೋ ಶೂಟ್ ಗಳನ್ನು ಮಾಡಿಸಿ ಪೋಸ್ಟ್ ಮಾಡುತ್ತಾರೆ ಹಾಗಾಗಿ ದಿನದಿಂದ ದಿನಕ್ಕೆ ಅವರಿಗೆ ಫಾಲೋವರ್ಸ್ ಕೂಡ ಜಾಸ್ತಿಯಾಗುತ್ತಿದ್ದಾರೆ. ಹೆಚ್ಚು ಟ್ರಾವೆಲ್ ಮಾಡುವ ಕಾರ್ಟಿಶರ್ಮ ಎಲ್ಲಾ ಕಡೆ ಫೋಸ್ ಕೊಟ್ಟು ಫೋಟೋ ತೆಗೆಸುತ್ತಾರೆ.
ಅವರ ಹಾಟ್ ಅಂಡ್ ಬೋಲ್ಡ್ ಫೋಟೋ ಶೂಟ್ಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಇತ್ತೀಚಿಗೆ ಅವರು ಮಾಡಿಸಿರುವ ಒಂದು ಫೋಟೋಶೂಟ್ ನೋಡಿದರೆ ನೀವು ನಿಂತಲ್ಲೇ ಬೆವೆತು ಹೋಗಬಹುದು. ಕೆಲ್ವಿನ್ ಕೆಲೆನ್ ಬ್ರಾಂಡ್ ಒಂದರ ಜಾಹೀರಾತಿಗಾಗಿ ಕಾಟಿ ಶರ್ಮಾ ಫೋಟೋಶೂಟ್ ಮಾಡಿಸಿದ್ದಾರೆ. ಅವರು ಈ ಫೋಟೋಶೂಟ್ ಈ ಬಾರಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕಾಟಿ ಶರ್ಮಾ ಇನ್ನರ್ ವೇರ್ ಫೋಟೋ ಶೂಟ್ ಮಾಡಿಸಿದ್ದು ಮೇಲ್ಬಾಗದಲ್ಲಿ ಕೇವಲ ಜಾಕೆಟ್ ಮಾತ್ರ ಧರಿಸಿದ್ದಾರೆ ಇನ್ನು ಶಾರ್ಟ್ ಧರಿಸಿದ್ದು, ಅದನ್ನು ತೆರೆದು ಇನ್ನರ್ವೇರ್ ಆಡಿಸುವಂತೆ ಪೋಸ್ಟ್ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಫೋಟೋಗಳಿಗೆ ನೆಟ್ಟಿಗರು ತರಾವರಿ ಕಮೆಂಟ್ ಮಾಡುತ್ತಿದ್ದಾರೆ.