PhotoGrid Site 1681292247178

Karunya Ram : ಕೇಕ್ ಕತ್ತರಿಸಿ ನಾಯಿಯ ಹುಟ್ಟುಹಬ್ಬ ಆಚರಿಸಿದ ನಟಿ ಕಾರುಣ್ಯ ರಾಮ್ ಮತ್ತು ಸಹೋದರಿ! ಫೋಟೋ ನೋಡಿ ಭೇಷ್ ಎಂದ ನೆಟ್ಟಿಗರು!!

Cinema

Karunya Ram : ಇತ್ತೀಚಿನ ದಿನಗಳಲ್ಲಿ ಮನುಷ್ಯರು ಮತ್ತೊಬ್ಬ ಮನುಷ್ಯನನ್ನು ಹೆಚ್ಚಾಗಿ ಪ್ರೀತಿಸುವುದಕ್ಕಿಂತ ಮುಖ ಪ್ರಾಣಿಗಳನ್ನು ಬಹಳಷ್ಟು ಹಚ್ಚಿಕೊಳ್ಳುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಾಕು ಪ್ರಾಣಿಗಳಾದ ನಾಯಿ ಬೇಕು (dogs and cats) ಇದ್ದೇ ಇರುತ್ತದೆ, ಅದರಲ್ಲೂ ಸಿನಿಮಾ ನಟಿಯರಿಗೆ ನಾಯಿಗಳ ಮೇಲಿರುವಂತಹ ಕ್ರೇಜ್ (craze) ಅದೆಂತದು ಎಂಬುದರ ಪರಿಚಯವನ್ನು ನಾವೇನು ಮಾಡಬೇಕಿಲ್ಲ.

ವಿಧವಿಧವಾದಂತಹ ಬ್ರೀ.ಡ್ಗಳ (breed dog) ನಾಯಿಗಳು ಸದ್ಯ ಮಾರ್ಕೆಟ್ ( market) ನಲ್ಲಿ ಲಭ್ಯವಿರುವ ಕಾರಣ ಅವುಗಳನ್ನು ತಮ್ಮ ಮನೆಗೆ ತಂದು ತಮ್ಮ ಸ್ವಂತ ಮನೆಯ ಸದಸ್ಯರಂತೆ, ಅದರಲ್ಲೂ ಇನ್ನು ಕೆಲವರು ತಮ್ಮ ಮಕ್ಕಳಂತೆ ಪ್ರೀತಿಸಿ ನೋಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪ್ರತಿದಿನ ಮಯೂಜ್ಜಿ ಸ್ನಾನ ಮಾಡಿಸುವುದರಿಂದ ಹಿಡಿದು ಅದಕ್ಕಾಗಿಯೇ ಬಟ್ಟೆಗಳನ್ನು ಶಾಪಿಂಗ್ (shopping) ಮಾಡಿ ಅದರ ಚಂದದ ಫೋಟೋಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ನಟಿ ಕಾರುಣ್ಯ ರಾಮ್ (Karunya Ram) ತಮ್ಮ ಮುದ್ದಾದ ನಾಯಿಮರಿಯಾ ಹುಟ್ಟು ಹಬ್ಬದ ಸಂಭ್ರಮವನ್ನು ( birthday celebration) ವಿಶೇಷವಾಗಿ ಆಚರಿಸಿದ್ದು ಅದರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣ (social media) ದಲ್ಲಿ ಬಾರಿ ವೈರಲಾಗುತ್ತಿದೆ. ಹೌದು ಗೆಳೆಯರೇ ಸಣ್ಣ ಪುಟ್ಟ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದಂತಹ ಕಾರುಣ್ಯ ರಾಮ್.

ಕಿಚ್ಚ ಸುದೀಪ್ (Kiccha Sudeep) ಅವರ ನೇತೃತ್ವದಲ್ಲಿ ಮೂಡಿಬರುವಂತಹ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಸೀಸನ್ 4 ರಲ್ಲಿ ತಾವೇನು ಹಾಗು ತಮ್ಮ ವ್ಯಕ್ತಿತ್ವವೇನು ಎಂಬುದನ್ನು ಇಡೀ ಕರ್ನಾಟಕದ ಜನತೆಗೆ ಪರಿಚಯಿಸಿ ಮನೆಯಿಂದ ಹೊರಬಂದ ನಂತರ ಸಾಕಷ್ಟು ಸಿನಿಮಾಗಳ ಆಫರ್( cinema offers) ಗಳನ್ನು ಗಿಟ್ಟಿಸಿಕೊಂಡು ಕನ್ನಡದ ಉದ್ಯಾನ್ಮುಖ ನಟಿಯಾಗಿ ಹೊರಹೊಮ್ಮಿದ್ದಾರೆ.

Karunya ram celebrating dog birthday
Karunya ram celebrating dog birthday

ಹೌದು ಗೆಳೆಯರೇ ಕಿರುಗೂರಿನ ಗಯ್ಯಾಳಿಗಳು (kirugurina gayyaligalu), ವಜ್ರಕಾಯ (vajrakaya), ಎರಡು ಕನಸು ( eradu Kanasu), ಪೆಟ್ರೋಮ್ಯಾಕ್ಸ್ petromax ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಹೊಂದಿರುವ ಕಾರುಣ್ಯ (Karunya) ಅವರು ಸಾಮಾಜಿಕ ಜಾಲತಾಣ (social media) ದಲ್ಲಿ ಆಗಾಗ ರೀಲ್ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ (netizens) ಒಡನಾಟದಲ್ಲಿ ಇರುತ್ತಾರೆ. (ಇದನ್ನು ಓದಿ)Meghana Raj : ನಟಿ ಮೇಘನಾ ರಾಜ್ ಅದೆಷ್ಟು ದುಬಾರಿ ಕಾರುಗಳ ಒಡತಿ ಗೊತ್ತಾ? ಇವರ ಬಳಿ ಇರುವ ಕಾರುಗಳು ಎಷ್ಟು ಗೊತ್ತಾ? ಬೆಲೆ ಕೇಳಿದರೆ ತಲೆ ತಿರುಗುತ್ತದೆ ನೋಡಿ!!

ಹೀಗಿರುವಾಗ ಕಾರುಣ್ಯ ರಾಮ್ ( Karunya Ram) ಅವರು ತಮ್ಮ ಮುದ್ದಾದ ನಾಯಿಮರಿ ಆದಂತಹ ಧೀರ ನಾ ಹುಟ್ಟು ಹಬ್ಬವನ್ನು ತಮ್ಮ ಅಕ್ಕನೊಂದಿಗೆ ವಿಶೇಷವಾಗಿ ಆಚರಿಸಿದ್ದು ಈ ಕುರಿತಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *