Kannada News: ಸ್ನೇಹಿತರೆ ಅಂದು ಕೊರೊ.ನಾ ಸಮಯದಲ್ಲಿ ಯುವಕರು ಶುರು ಮಾಡಿದಂತಹ ಕ-ರೋನ ಹಾಗೂ ಟಿಕ್ ಟಾಕ್ ಗಳನ್ನು ಇಂದು ವಯಸ್ಸಾದ ಮಹಿಳೆಯರು ಮುದುಕ ಮುದುಕಿಯರ ಹೆಚ್ಚಾಗಿ ಜನಪ್ರಿಯತೆ ಪಡೆದುಕೊಳ್ಳುವ ಸಲುವಾಗಿ ಉಪಯೋಗಿಸುತ್ತಿದ್ದಾರೆ. ಹೌದು ಗೆಳೆಯರೇ ಇಂದು ಆಗಸ್ಟೇ ಭೂಮಿಗೆ ಬಂದ ಮಗುವಿನ ಹೆಸರಿನಲ್ಲಿ ಒಂದು ಸಾಮಾಜಿಕ ಜಾಲತಾಣದ ಅಕೌಂಟ್ ಇರುವಂತಹ ಸಮಾಜ ಸೃಷ್ಟಿಯಾಗಿ ಬಿಟ್ಟಿದೆ.
ಜನರು ಫೇಮಸ್ ಆಗುವ ಸಲುವಾಗಿ ಚಿತ್ರ ವಿಚಿತ್ರವಾದಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ರೋಲ್ ಗಳ ಮೂಲಕ ವೈರಲ್ ಆಗುತ್ತಲೇ ಇರುತ್ತಾರೆ. ಅದರಂತೆ ನಾವಿವತ್ತು ಟ್ರೋಲಿಗರು ಮಹಿಳೆಯೊಬ್ಬಳು ಧರಿಸುವ ಒಳ ಉಡುಪಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಆಕೆ ಕೊಟ್ಟ ಉತ್ತರ ಹೇಗಿತ್ತು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ಗಳು ಜನರನ್ನು ತನ್ನತ್ತ ಆಕರ್ಷಿಸಿಕೊಳ್ಳುವ ಸಲುವಾಗಿ ಒಂದಲ್ಲ ಒಂದು ವಿಶೇಷ ತಂತ್ರಜ್ಞಾನವನ್ನು ಆಪ್ ಗಳಲ್ಲಿ ಅಳವಳಿಸುತ್ತಲೇ ಇರುತ್ತಾರೆ. ಅದರಂತೆ ಚೀನಾದ ಸುಪ್ರಸಿದ್ಧ ಅಪ್ಲಿಕೇಶನ್ ಆಗಿದ್ದಂತಹ ಟಿಕ್ ಟಾಕ್ ಬ್ಯಾ.ನ್ ಆದ ಬೆನ್ನಲ್ಲೇ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಎಂಬುದನ್ನು ಅಳವಡಿಸಲಾಗಿತ್ತು.
ಇಲ್ಲಿ ಜನರು ತಮ್ಮ ಲಿಪ್ಸಿಂಗ್ ವಿಡಿಯೋಗಳು, ಫನ್ನಿ ವಿಡಿಯೋಗಳು ಹಾಗೂ ಸಂದೇಶಗಳನ್ನು ಜನರಿಗೆ ನೀಡುತ್ತಾ ತಮ್ಮ ವಿಡಿಯೋಗಳಿಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನು ಪಡೆದುಕೊಳ್ಳುವುದರ ಜೊತೆಗೆ ತಮ್ಮ ಖಾತೆಯ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಇದೇ ರೀತಿ ವಿಡಿಯೋಗಳನ್ನು ಮಾಡುತ್ತಾ ಜನಪ್ರಿಯತೆ ಪಡೆದಿದ್ದಂತಹ.
Tamil ಮಹಿಳೆ ಒಬ್ಬಳು ಸಾಮಾಜಿಕ ಜಾಲತಾಣದ ಲೈವ್ ಗೆ ಬಂದು ಮಾತನಾಡುತ್ತಿದ್ದ ಸಂದರ್ಭದಲ್ಲಿ ನೆಟ್ಟಿಗನ್ನೊಬ್ಬ ಕಮೆಂಟ್ ಬಾಕ್ಸ್ ನಲ್ಲಿ ನೀವು ಬ್ರಾ ಹಾಕಿಕೊಂಡಿದ್ದೀರಾ ಎಂದು ಕೇಳಿದ್ದಕ್ಕೆ ಆಕೆ ಏನಯ್ಯ ಇತರ ಪ್ರಶ್ನೆ ಮಾಡ್ತೀಯಾ ನೋಡು ಹಾಕಿಕೊಂಡಿದ್ದೇನೆ ಎಂದು ತನ್ನ ನೈಟಿ ಸರಿಸಿ ಹಾಕಿರುವಂತಹ ಬ್ರಾ ಅನ್ನು ತೋರಿಸಿದ್ದಾಳೆ.
ಇದೇ ರೀತಿ ಪದೇಪದೇ ತೋರಿಸುತ್ತಾ ಇದು ಹೊಸದಾಗಿ ಖರೀದಿಸಿದ ಬ್ರಾ ನೋಡು ಹೇಗಿದೆ ಎಂದು ಹೇಳುತ್ತಾ ಇದ್ದ ಹಾಗೆ ಲೈವ್ ವಿಡಿಯೋ ನೋಡುತ್ತಿದಂತಹ ಮತ್ತೋರ್ವ ಹಾಕಿಕೊಂಡಿರುವಂತಹ ನಿನ್ನ ಇನ್ನ.ರ್ ವೇರ್ ತೋರಿಸು ನೋಡೋಣ ಎಂದು ಕಾಲೆಳೆದಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದ್ದು ಟ್ರೋಲಿಗರ ಕಣ್ಣಿಗೆ ಗುರಿಯಾಗಿದೆ.