PhotoGrid Site 1682752202636

ತನ್ನ ಆರು ಜನ ಹೆಂಡತಿಯರೊಂದಿಗೆ ಮಲಗಲು 81 ಲಕ್ಷ ರೂಪಾಯಿ ಖರ್ಚು ಮಾಡಿ 20 ಅಡಿ ಹಾಸಿಗೆ ಮಾಡಿಸಿಕೊಂಡ ಭೂಪ! ಮುಗುಳುನಗೆ ಬೀರಿದ ಪಕ್ಕದ ಮನೆ ಯುವಕರು, ನೋಡಿ!!

ಸುದ್ದಿ

ಪ್ರಪಂಚದಲ್ಲಿ ಜನರಿಗೆ ಅದೆಂತೆಂತದ್ದೋ ಹುಚ್ಚು ಆಸೆಗಳು ಇರುವುದನ್ನು ನಾವು ಕೇಳ್ಪಟ್ಟಿದ್ದೇವೆ ಹಾಗೂ ಕೆಲವು ನಿದರ್ಶನಗಳಲ್ಲಿ ನಮ್ಮ ಕಣ್ಣಾರೆ ನಾವೇ ನೋಡಿರುತ್ತೇವೆ. ಆದರೆ ಇಲ್ಲೋಬ್ಬ ಭೂಪ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಜನ ಹೆಂಡತಿಯೊಂದಿಗೆ ಸುಖವಾಗಿ ಮಲಗುವ ಸಲುವಾಗಿ ಬರೋಬ್ಬರಿ 81 ಲಕ್ಷ ರೂಪಾಯಿ (81 lakh rupees) ಹಣವನ್ನು ಖರ್ಚು ಮಾಡಿ 20 ಅಡಿ ಅಗಲ ಹಾಗೂ 7 ಅಡಿ ಎತ್ತರ ಇರುವಂತಹ ಹಾಸಿಗೆ ಒಂದನ್ನು ತಯಾರು ಮಾಡಿಸಿದ್ದಾನೆ.

ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ? ಹಾಸಿಗೆ ತಯಾರು ಮಾಡಲು ಎಷ್ಟು ದಿನಗಳ ಕಾಲ ಹಿಡಿದು ಆರು ಜನ ಹೆಂಡತಿಯರು 6 wives ಒಂದಾಣಿಕೆಯಿಂದ ಇದ್ದಾರಾ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಈ ರೀತಿಯಾದಂತಹ ಒಂದು ಘಟನೆ ನಡೆದಿರುವುದು ಬ್ರೆಜಿಲ್ (Brazil) ನಲ್ಲಿ, ಹೌದು ಆರ್ಥರ್(Arthur) ಎಂಬ ವ್ಯಕ್ತಿಯು ತನ್ನ ಆರು ಜನ ಪತ್ನಿಯರೊಂದಿಗೆ ಸುಖವಾಗಿ ನಿದ್ರಿಸುವ ಸಲುವಾಗಿ ಬರೋಬ್ಬರಿ 80,000 ಪೌಂಡ್ 80000 ಅಂದರೆ 81.54 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿ ಬರೋಬ್ಬರಿ 20 ಅಡಿ ಅಗಲ ಹಾಗೂ 7 ಅಡಿ ಎತ್ತರ ಇರುವಂತಹ ಹಾಸಿಗೆ ಒಂದನ್ನು ತಯಾರು ಮಾಡಿಸಿದ್ದಾನೆ.

ಆದರೆ ಈ ಒಂದು ವಿಶೇಷ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣ (social media) ದಲ್ಲಿ ಹಂಚಿಕೊಂಡಿರುವಂತಹ ಆತನು ಈ ಒಂದು ಕೆಲಸಕ್ಕೆ ಒಂದೆಡೆ ಮೆಚ್ಚುಗೆಗಳು ಹರಿದು ಬಂದರೆ, ಮತ್ತೊಂದು ಕಡೆ ನ ಕಾರಾತ್ಮಕ ಕಮೆಂಟ್ (negative comment) ಗಳು ಕೂಡ ಎದುರು ಬಂದಿದೆ. ಹೌದು ಗೆಳೆಯರೇ ಮನೆಯಲ್ಲಿ ಹೆಚ್ಚು ಜನ ಇದ್ದ ಕಾರಣ ಮಲಗಲು ಬಹಳನೇ ತಾಪತ್ರಯವಾಗುತ್ತಿತ್ತಂತೆ.

ಮನೆಯಲ್ಲಿದ್ದಂತಹ ಏಳು ಜನರು ಬೇರೆ ಬೇರೆ ದಿಕ್ಕಿನಲ್ಲಿ ಮಲಗುತ್ತಿದ್ದರು ಹಾಗೂ ಸ್ವತಹ ಆರ್ಥರ್ಗೆ ಜಾಗ ಸಾಕಾಗದೆ ಅದೆಷ್ಟೋ ಬಾರಿ ಸೋಫಾದ( sofa) ಮೇಲೆ ಮಲಗಿರುವಂತಹ ಉದಾಹರಣೆಗಳು ಇತ್ತಂತೆ ಈ ಕಾರಣದಿಂದ ತಲೆಯನ್ನು ಉಪಯೋಗಿಸಿ ಏಳು ಜನ ಮಲಗುವಷ್ಟು ಅಗಲ ಇರುವಂತಹ ಹಾಸಿಗೆ ಒಂದನ್ನು ರೆಡಿ ಮಾಡಿಸಿದ್ದಾನೆ. ಬರೋಬ್ಬರಿ 15 ತಿಂಗಳು(15 months) ಗಳ ಕಾಲ 12 ಜನ 950 ಸ್ಕ್ರೂಗಳನ್ನು ಬಳಸಿ ಈ ಒಂದು ಆಸೆಗೆಯನ್ನು ಸಿದ್ಧಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಒಂದರಲ್ಲಿ ಮಾತನಾಡಿದಂತಹ ಆರ್ಥರ್ ಸ್ಥಳದ ಕೊರತೆಯಿಂದಾಗಿ ಈ ರೀತಿ ಹಾಸಿಗೆ ರೆಡಿ ಮಾಡಿಸುವಂತಹ ಯೋಚನೆ ಅವರ ತಲೆಗೆ ಬಂದಿತ್ತು ಎಂದರು. ಇನ್ನು ಆರ್ಥರ್ ಬರೋಬ್ಬರಿ ಒಂಬತ್ತು ಮಹಿಳೆ (nine womens) ಯರನ್ನು ಮದುವೆಯಾಗಿದ್ದ ಅವುಗಳಲ್ಲಿ ನಾಲ್ಕು ಜನ ಮಹಿಳೆಯರಿಗೆ ಕಳೆದ ಕೆಲವು ವರ್ಷಗಳ ಹಿಂದಷ್ಟೇ ವಿಚ್ಛೇ.ದನವನ್ನು ನೀಡಿ 2021 ರಲ್ಲಿ ಮತ್ತೊಂದು ಹುಡುಗಿಯನ್ನು ಮದುವೆಯಾಗಿದ್ದನು. ಇವನ ಸಂಸಾರ ವಿಸ್ತಾರವಾಗುತ್ತಾ ಹೋಗುತ್ತಿದ್ದ ಹಾಗೆ ಹಾಸಿಗೆಯು ಉದ್ದವಾಗುತ್ತಿದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *