ಸ್ನೇಹಿತರೆ ಪ್ರಪಂಚ ಮುಂದುವರೆಯುತ್ತಾ ಹೋದ ಹಾಗೆ ಜನರು, ಸಾಕಷ್ಟು ನಕಾರಾತ್ಮಕ ಚಟುವಟಿಕೆಗಳನ್ನು ಕಲಿತು ಸಮಾಜಕ್ಕೆ ಕಂಟಕ ವಾಗುವಂತಹ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹೌದು ಗೆಳೆಯರೇ ಕೆಲ ಹುಡುಗರು ಇನ್ಸ್ಟಾಗ್ರಾಮ್ ಮೂಲಕ ಶಾಲಾ ಯುವತಿ ಒಬ್ಬಳನ್ನು ಪರಿಚಯ ಮಾಡಿಕೊಂಡು ಅವಳ ಮೇಲೆ ಲೈಂ’ಗಿಕ ದೌರ್ ಜನ್ಯ ವಸಗಿರುವಂತಹ ಪ್ರಕರಣ ಬೆಳಕಿಗೆ ಬಂದಿದ್ದು.
ಈ ಒಂದು ಘಟನೆ ನಡೆದಿರುವುದು ಕಲಿಯಕ್ಕವಿಲೈನಲ್ಲಿ ಇರುವಂತಹ ನೆಯ್ಯಾಂಟಿನ್ಕರ್ ಬಳಿ ಇರುವಂತಹ ಹೋಟೆಲ್ ಒಂದರಲ್ಲಿ. ಹೌದು ಗೆಳೆಯರೇ, ಶಾಲೆಗೆ ಹೋಗುವ ಯುವತಿಯರನ್ನು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡ ಯುವಕರು ಅವರನ್ನು ಮದುವೆಯಾಗುವ ನೆಪದಲ್ಲಿ ನಂಬಿಸಿ ಆತ ಹೇಳಿದಂತಹ ಸ್ಥಳಕ್ಕೆ ಬರುವಂತೆ ಹೇಳಿ ಲೈಂ’ಗಿಕ ಕಿರುಕುಳದೊಂದಿಗೆ ಅ ತ್ಯಾಚಾ ರ ವಸಿಗಿದ್ದಾರೆ.
ಈ ಒಂದು ಘಟನೆಯಲ್ಲಿ ಪರಸ್ಸಾಲ ಪೊಲೀಸರು ಇಬ್ಬರು ಯುವತಿಯರು ಹಾಗೂ ಇವರು ಯುವಕರನ್ನು ಬಂಧಿಸಿದ್ದು, ಎರ್ನಾಕುಲಂ ಕಾಲಾಡಿ ನಿವಾಸಿಗಳಾದ ಅಖಿಲೇಶ ಸಾಬು, ಜಿತೇಶ್, ಪೂರ್ಣಿಮಾ, ದಿನೇಶ್ ಮತ್ತು ಶ್ರುತಿ ಸಿದ್ದಾರ್ಥ್ ಎಂದು ಗುರುತಿಸಲಾಗಿದೆ. ಇದೇ ತಿಂಗಳು ಏಪ್ರಿಲ್ 17ನೇ ತಾರೀಕಿನಂದು ಸಾಮಾಜಿಕ ಜಾಲತಾಣವಾದಂತಹ ಇನ್ಸ್ಟಾಗ್ರಾಮ್ ನಲ್ಲಿ.
ಶಾಲಾ ಹುಡುಗಿ ಒಬ್ಬಳನ್ನು ಪರಿಚಯ ಮಾಡಿಕೊಂಡಿದ್ದಂತಹ ಹುಡುಗ ಪ್ರೀತಿ ಪ್ರೇಮ ಎಂಬ ಜಾಲದೊಳಗೆ ಬೀಳಿಸಿಕೊಂಡಿದ್ದ ಆಕೆಯನ್ನು ಅತಿಯಾಗಿ ನಂಬಿಸಿ ಮದುವೆಯಾಗುತ್ತೇನೆಂದು ಆಕೆಯನ್ನು ತನ್ನ ಬಳಿಗೆ ಕರೆಸಿಕೊಂಡಿದ್ದ ಅವಳು ಬಂದೊಡನೆ ಪ್ರಿಯಕರ ಹಾಗೂ ಸ್ನೇಹಿತರೆ ಎಲ್ಲರೂ ಸೇರಿ ಗ್ಯಾಂಗ್ ರೇ’ಪ್ ಮಾಡಿರುವ ಪ್ರಕರಣ ದಾಖಲಾಗಿದೆ.
ಹೌದು ಗೆಳೆಯರೇ ಕಲಿಯಕ್ಕವಿಲೈನಲ್ಲಿ ಇರುವಂತಹ ಹೋಟೆಲ್ ಒಂದಕ್ಕೆ ಹುಡುಗಿಯನ್ನು ಕರೆದುಕೊಂಡು ಹೋಗಿ ಆಕೆರೆಯ ಪ್ರಜ್ಞೆ ತಪ್ಪಿಸಿ ಈ ರೀತಿ ಲೈಂ ಗಿಕವಾಗಿ ಅ ತ್ಯಾಚಾರ ಮಾಡಿದ್ದಾರೆ. ಆನಂತರ ಹುಡುಗಿಯನ್ನು ಅವರು ಕರೆದುಕೊಂಡು ಬಂದಂತಹ ಜಾಗಕ್ಕೆ ಬಿಟ್ಟು ಬಂದಿದ್ದಾರೆ ಹುಡುಗಿ ಹೇಗೋ ತನ್ನ ಮನೆಯವರ ಬಳಿ ತಲುಪಿ ನಡೆದ ಘಟನೆಯನ್ನೆಲ್ಲವನ್ನು ಪೋಷಕರಿಗೆ ತಿಳಿಸಿದ್ದಾರೆ.
ಪೊಲೀಸರ ಶೋಧ ಕಾರ್ಯಾಚರಣೆ ಮಾಡಲು ಮುಂದದಂತಹ ಪರಸ್ಸಾಲ ಪೊಲೀಸ್ ಠಾಣೆಯ ಆರೋ ಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪರಸ್ಸಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದಂತಹ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಆರೋಪಗಿ.ಳನ್ನು ನ್ಯಾಯಾಲಯಕ್ಕೆ ದಾಖಲು ಮಾಡಲಾಗಿರುವ ಮಾಹಿತಿ ತಿಳಿದು ಬಂದಿದೆ ಹಾಗೂ ಯುವತಿಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.