Kannada Health Tips : ಮೀನಿನ ಸಾಂಬಾರ್ ಮೀನಿನ ಫ್ರೈ ಹಾಗೂ ಮೀನಿನ ಕಬಾಬ್ ಎಂದರೆ ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯವಿಲ್ಲ ಹೇಳಿ? (Fish) ಬಳಸಿ ಮಾಡಿರುವಂತಹ ವಿಧವಿಧ ಆಹಾರದ ವಾಸನೆ ನಮ್ಮ ಮೂಗಿಗೆ ಬರುತ್ತಾ ಇದ್ದ ಹಾಗೆ ಬಾಯಿಯಲ್ಲಿ ಅವುಗಳನ್ನು ತಿನ್ನಬೇಕೆನ್ನುವ ಬಯಕೆ ಶುರುವಾಗಿ ಲಾಲಾ ರಸಾ ಹೊರಬರುತ್ತೆ. ಆದರೆ (fish) ಸೇವಿಸುವುದು ಅಷ್ಟು ಸುಲಭವಲ್ಲ ಹೌದು ಎಷ್ಟೇ ಜಾಗರೂಕತೆಯಿಂದ ತಿಂದರು ಆಕಸ್ಮಿಕವಾಗಿ ಅದರ (fish bone) ಒಂದು ನಮ್ಮ ಗಂಟಲಿಗೆ ಹೋಗಿ ಸಿಲುಕಿಕೊಂಡು ಕೊಡಬಾರದಂತಹ ಕಷ್ಟವನ್ನು ನೀಡುತ್ತದೆ ನಿಮಗೂ ಕೂಡ ಈ ರೀತಿಯಾದಂತಹ ತೊಂದರೆ ಉಂಟಾಗಿದ್ದರೆ ಹೆದರದೆ ನಾವು ತಿಳಿಸುವಂತಹ ಸಣ್ಣ ಮನೆ ಮದ್ದನ್ನು ಟ್ರೈ ಮಾಡಿ ಮುಳ್ಳು ಸಲೀಸಾಗಿ ಹೊರ ಬಂದುಬಿಡುತ್ತದೆ.
ಆಲಿವ್ ಆಯಿಲ್: ಈ ಎಣ್ಣೆಯನ್ನು ನೈಸರ್ಗಿಕ ಲುಬ್ರಿಕೆಂಟ್ ಎಂದು ಕರೆಯಲಾಗುತ್ತದೆ. ತಕ್ಷಣ ಒಂದರಿಂದ ಎರಡು ಸ್ಪೂನ್ (olive oil) ಅನ್ನು ನುಂಗಲು ಪ್ರಯತ್ನ ಮಾಡಿ ಇದು ನಿಮ್ಮ ಗಂಟಲ ಹಾಗೂ ಮುಳ್ಳಿನ ಒಳ ಪದರವನ್ನು ಕೋಟ್ ಮಾಡಿ ಮುಳ್ಳು ಸಲೀಸಾಗಿ ಜಾರಲು ಸಹಾಯ ಮಾಡುತ್ತದೆ. (ಇದನ್ನು ಓದಿ) Public News : ಹುಡುಗರಿಗೆ ಒಂದು ಇರುತ್ತದೆ, ಯುವತಿಯರಿಗೆ ಎರಡು ಇರುತ್ತದೆ ಏನದು? ಎಂದು ಕೇಳಿದ ಪ್ರಶ್ನೆಗೆ ಯುವತಿ ಕೊಟ್ಟ ಉತ್ತರ ಕೇಳಿ ಎಲ್ಲರೂ ಕಂಗಾಲು ನೋಡಿ!!
(Banana) : ಮುಳ್ಳು ಸಿಕ್ಕಿ ಹಾಕಿಕೊಂಡಾಗ (banana) ಒಂದು ನಿಮಿಷಗಳ ಕಾಲ ಬಾಯಿಯಲ್ಲಿ ಇಟ್ಟುಕೊಂಡು ಆನಂತರ ಅದು ಲಾಲಾ ರಸವನ್ನು ಉತ್ಪತ್ತಿ ಮಾಡಿದಾಗ ಅದನ್ನು ನುಂಗಲು ಪ್ರಯತ್ನ ಪಡಿ. ಮುಳ್ಳು ಸಲೀಸಾಗಿ ಜಾರಿಕೊಳ್ಳುವುದು
Bread and water: ಮುಳ್ಳು ಅಥವಾ ಯಾವುದೇ ಪದಾರ್ಥಗಳು ನಿಮ್ಮ ಗಂಟಲಿಗೆ ಸಿಲುಕಿಕೊಂಡಾಗ ತಪ್ಪದೇ ಈ ಒಂದು (tips) ಫಾಲೋ ಮಾಡಿ ಬ್ರೆಡ್ ಅನ್ನು ಒಂದು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿ ಆನಂತರ ಅದನ್ನು ನುಂಗಬೇಕು ಮುಳ್ಳಿನ ಮೇಲೆ ಅಂಟಿಕೊಂಡು ಅದನ್ನು ಒಳಗೆ ಜಾರುವಂತೆ ಮಾಡುತ್ತದೆ.

ಸೋಡಾ: ಸಾಮಾನ್ಯವಾಗಿ ವೈದ್ಯರು ಈ ರೀತಿಯಾದಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು (soda) ಅಥವಾ ಕಾರ್ಬೋಹೈಡ್ರೇಟ್ ಇರುವಂತಹ ಪಾನೀಯಗಳನ್ನು ಕುಡಿಯುವಂತೆ ಹೇಳುತ್ತಾರೆ. ಅದು ಹೊಟ್ಟೆ ಒಳಗೆ ಹೋದಾಗ ಬಿಡುಗಡೆ ಮಾಡಿರುವಂತಹ ಅನಿಲವು ಮೂಳೆಯನ್ನು ವಿಭಜಿಸುವ ಮತ್ತು ಒತ್ತಡ ಸೃಷ್ಟಿ ಮಾಡುವ ಕೆಲಸ ಮಾಡುತ್ತದೆ.