ಬಾಲಿವುಡ್ ನಲ್ಲಿ ಕಂಗನಾ ರಣಾವತ್ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಕ್ಕಿಂತ ಅವರ ಹೇಳಿಕೆಯಿಂದ ಗುರುತಿಸಿಕೊಂಡಿದ್ದೆ ಹೆಚ್ಚು. ಕಂಗನಾ ರಣಾವತ್ ಅವರನ್ನು ಕಾಂ-ಟ್ರ-ವ-ರ್ಶಿ-ಯಲ್ ಕ್ವೀನ್ ಎಂದೇ ಕರೆಯುತ್ತಾರೆ. ಒಂದಲ್ಲ ಒಂದು ವಿಷಯದ ಬಗ್ಗೆ ತಮ್ಮ ಧ್ವನಿ ಎತ್ತಿ ನಂತರ ಚರ್ಚೆಗೆ ಗುರಿಯಾಗುತ್ತಾರೆ. ಕಂಗನಾ ಅವರ ನೇರ ಹೇಳಿಕೆಗಳು ಸಾಕಷ್ಟು ಟ್ರೋಲ್ ಗೆ ಗುರಿಯಾಗುತ್ತವೆ.
ಹೀಗೆ ನೇರವಾಗಿ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಬಾಲಿವುಡ್ ಕಂಗನ ರಣಾವತ್ ಅವರನ್ನು ದೂರ ಇಡುತ್ತಾ ಬಂದಿದೆ. ಈಗಂತೂ ಕಂಗನಾ ಅವರನ್ನು ಹುಚ್ಚಿ ಎನ್ನುವ ಪಟ್ಟ ಕಟ್ಟಿ ಜೈಲಿಗೆ ಅಟ್ಟಲು ಮುಂದಾಗಿದ್ದಾರೆ ಎಂದು ದೊಡ್ಡದಾಗಿ ಕಾಂ-ಟ್ರ-ವ-ರ್ಶಿ-ಯಲ್ ಹೇಳಿಕೆ ನೀಡಿದ್ದಾರೆ ಕಂಗನಾ ರಣವತ್.
ನಟಿ ಕಂಗನಾ ರಣಾವತ್ ಇದೀಗ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ವಿರುದ್ಧ ಮಾಡಿದ್ದಾರೆ. ಇದೀಗ ಬಹಳ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಕಂಗನಾ ರಣಾವತ್ ಈ ರೀತಿಯಾದಂತಹ ಹೇಳಿಕೆ ಕೊಡುವುದು ಇದು ಮೊದಲೇನೂ ಅಲ್ಲ. ಈಗಾಗಲೇ ಬಾಲಿವುಡ್ ಅನ್ನು ಮಾ-ಫಿ-ಯಾ ಗ್ಯಾಂ-ಗ್ ಎಂದೇ ಟೀಕಿಸಿದ್ದರು. ಕಾ-ಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಹಲವಾರು ನಟಿಯರು ಮಾತನಾಡಿದ್ದಾರೆ.
ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಬಾಲಿವುಡ್ ನ ಕರಾಳ ಅನುಭವವನ್ನು ಹೇಳಿಕೊಂಡಿದ್ದಾರೆ. ಬಾಲಿವುಡ್ ಹೀರೋಗಳು ರೂಮಿಗೆ ಬರುವಂತೆ ಹಲವು ಬಾರಿ ನನ್ನನ್ನ ಒತ್ತಾಯಿಸಿದ್ದಾರೆ. ನಾನು ಅದಕ್ಕೆ ಒಪ್ಪದೇ ಇದ್ದಾಗ ನನ್ನನ್ನು ಹುಚ್ಚಿ ಎಂದು ಕರೆದರೂ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಮುಂದುವರಿಸಿದ ಅವರು ಬಾಲಿವುಡ್ ಗ್ಯಾಂ-ಗ್ ನನ್ನ ವರ್ತನೆಯನ್ನು ಅಹಂಕಾರಿ ಎಂದು ಕರೆಯುತು. ನಾನು ಬೇರೆ ಹುಡುಗಿಯರ ಹಾಗೆ ಮುಗುಳುನಗೆ ಬೀರಲಿಲ್ಲ ಐಟಂ ಸಾಂಗ್ ಗೆ ಕುಣಿಯಲಿಲ್ಲ ಮದುವೆಗಳಲ್ಲಿ ನೃತ್ಯ ಮಾಡಲಿಲ್ಲ ರಾತ್ರಿ ಸಮಯದಲ್ಲಿ ನಾಯಕ ನಟರು ಕರೆದರೆ ಅವರ ಕೋಣೆಗೆ ಬರುವುದಿಲ್ಲ ಎಂದು ತಿರಸ್ಕರಿಸಿದ್ದೆ. ಇದೆಲ್ಲಾ ನಾನು ಹೇಳಿದ್ದಕ್ಕಾಗಿ ಇಂದು ಎಲ್ಲರ ಬಾಯಲ್ಲಿಯೂ ಹುಚ್ಚಿ ಎನಿಸಿಕೊಂಡಿದ್ದೇನೆ ಎಂಬುದಾಗಿ ಕಂಗನ ಟ್ವೀಟ್ ನಲ್ಲಿ ಹೇಳಿದ್ದಾರೆ.
ಇನ್ನು ತನ್ನನ್ನು ಹುಚ್ಚಿ ಎಂದು ಕರೆದು ಜೈಲಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ ಅವರು ಅವರನ್ನು ಸುಧಾರಣೆ ಮಾಡಿಕೊಳ್ಳುವುದನ್ನು ಬಿಟ್ಟು ನನ್ನನ್ನ ಸುಧಾರಣೆ ಮಾಡಲು ಬರುತ್ತಿದ್ದಾರೆ ನನಗೋಸ್ಕರ ಏನು ಬೇಕಾಗಿಲ್ಲ ನನ್ನ ಎಲ್ಲಾ ಆಸ್ತಿಯನ್ನ ಖರ್ಚು ಮಾಡಿ ಸಿನಿಮಾ ಮಾಡುತ್ತಿದ್ದೇನೆ. ರಾಕ್ಷಸರ ನಿರ್ಣಾಮ ಆಗುತ್ತದೆ, ಯಾರು ನನ್ನನ್ನ ದೂಷಿಸಬೇಡಿ ತಲೆಗಳು ಉರುಳಬಹುದು ಈ ರೀತಿಯಾಗಿ ಖಾರವಾದ ಕಂಗನಾ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.
ಬಾಲಿವುಡ್ ನಲ್ಲಿ ಬೇರೆಯ ಹುಡುಗಿಯರ ತರ ನಾನು ಇಲ್ಲ. ತೊಂದರೆಗಳನ್ನ ಅನುಭವಿಸಿದೆ ಆದರೆ ಅದರ ವಿರುದ್ಧ ಮಾತನಾಡಿದೆ ಹಾಗಾಗಿ ನನ್ನನ್ನ ಎಲ್ಲರೂ ದುರಹಂಕಾರಿ ಎಂದು ಕರೆಯುತ್ತಾರೆ ಎಂದು ಕಂಗನ ಹೇಳಿದ್ದಾರೆ. ಆದರೆ ಇದಕ್ಕೆ ಹಲವರು ಸಿನಿಮಾ ಸೋಲುತ್ತಿರುವುದರ ಹಿನ್ನೆಲೆಯಲ್ಲಿ ಕಂಗನ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.