Junior NTR Wife : ಸ್ನೇಹಿತರೆ ಸಾಮಾನ್ಯವಾಗಿ ಸ್ಟಾರ್ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳೆಲ್ಲರೂ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ (Junior NTR) ಅವರ ವಿಚಾರದಲ್ಲಿ ಹಾಗೆ ಆಗಲಿಲ್ಲ. ಹೌದು ಗೆಳೆಯರೇ ಅತಿ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದಂತಹ (Junior NTR) ತಮ್ಮ (marriage) ವಿಚಾರವನ್ನು ಮನೆಯವರಿಗೆ ಒಪ್ಪಿಸಿಬಿಟ್ಟಿದ್ದರು.
ಈ ಕಾರಣದಿಂದ ಮನೆಯವರೆಲ್ಲರೂ (Lakshmi Pranathi) ಯವರನ್ನು ನೋಡಿ ಬಹಳ ಅದ್ದೂರಿಯಾಗಿ ಮದುವೆ ಮಾಡಿದರು. ಆದರೆ (Lakshmi Pranathi Junior NTR) ಅವರನ್ನು ಮದುವೆಯಾಗುವಾಗ ಕೇವಲ 18 ವರ್ಷ ವಯಸ್ಸಾಗಿತ್ತಂತೆ. ಹೌದು ಸ್ನೇಹಿತರೆ 2011 ಮೇ 5ನೇ ತಾರೀಕು ಹೈದರಾಬಾದಿನ ಎಕ್ಸಿಬಿಷನ್ ಸೆಂಟರ್ ಒಂದರಲ್ಲಿ.
ಬಹಳ ವೈಭವೋಭರಿತವಾಗಿ ಭರ್ಜರಿ ಅಲಂಕಾರಗಳೊಂದಿಗೆ ಹೇರಳವಾದ ಪಾರ್ಕಿಂಗ್ ಏರಿಯಾ, ಹಬ್ಬದ ವಾತಾವರಣದ ಮಧ್ಯೆ (Junior NTR) ಮತ್ತು (Lakshmi Pranathi) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಲಕ್ಷ್ಮಿ ಪ್ರಣತಿಯವರಿಗೆ ಆಗಸ್ಟೆ 18 ವರ್ಷ. ಇನ್ನೂ ಜೂನಿಯರ್ ಎನ್ಟಿಆರ್ ಅವರಿಗೆ 26 ವರ್ಷ ವಯಸ್ಸಾಗಿತ್ತು.
ಇವರ ಮದುವೆಗೆ (Tollywood) ಮಾತ್ರವಲ್ಲದೇ ,(Bollywood) (Sandalwood) ಸಿನಿಮಾದ ಸೆಲೆಬ್ರಿಟಿಗಳು ರಾಜಕೀಯ ಹಾಗೂ ಉದ್ಯಮ ಕ್ಷೇತ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು ಹಾಜರಿದ್ದು, ನವ ವಧು ವರರನ್ನು ಆಶೀರ್ವದಿಸಿದರು. ಇವರೊಂದಿಗೆ ಚಿರಂಜೀವಿ, ವೆಂಕಟೇಶ್, ಡಿ ರಾಮ ನಾಯ್ಡು ಸೇರಿದಂತೆ ಮುಂತಾದವರು ಅದ್ದೂರಿ ಮದುವೆಗೆ ಸಾಕ್ಷಿಯಾಗಿದ್ದರು.

ಇನ್ನೂ ಉದ್ದದ ಧೋತಿ ಕುರ್ತಾ ಹಾಗೂ ಶಲ್ಯವನ್ನು ಧರಿಸಿ ಮುದ್ದಾದ ಮದುಮಗನಂತೆ (Junior NTR) ಕಂಗೊಳಿಸುತ್ತಿದ್ದರು. ಅವರ ಕುತ್ತಿಗೆಯಲ್ಲಿ ಇದ್ದಂತಹ ಮುಟ್ಟಿನ ಹಾರ, ಬಂಗಾರದ ಬಳೆಗಳು ಹಾಗೂ ವಜ್ರದ ಉಂಗುರ (Junior NTR) ಅವರಿಗೆ ಥೇಟ್ ಮದುಮಗನ ಲುಕ್ಕನ್ನು ನೀಡುತ್ತಿತ್ತು. ಕೆಂಪು ಹಾಗೂ ಬಂಗಾರ ಮಿಶ್ರಿತ ಸೀರೆ ಹಾಗೂ ವಜ್ರದ ನೆಕ್ಲೆಸ್ ಧರಿಸಿ ದೇವತೆಯಂತೆ (Lakshmi Pranathi) ಕಂಗೊಳಿಸುತ್ತಿದ್ದರು ಎಂದರೆ ತಪ್ಪಾಗಲಾರದು. (ಇದನ್ನು ಓದಿ) Sudha Murthy Amma : ಸುಧಮ್ಮ ನನ್ನ ಮಗನನ್ನು ಉಳಿಸಿ ಎಂದು ಅಂಗಲಾಚಿ ಬೇಡಿದ ಮಹಿಳೆಗೆ ಸುಧಾಮೂರ್ತಿ ಅಮ್ಮ ಮಾಡಿದ ಸಹಾಯ ಎಂತದ್ದು ಗೊತ್ತಾ? ನಿಜವಾಗ್ಲೂ ಗ್ರೇಟ್ ಕಣ್ರೀ ನೋಡಿ!!
ಇನ್ನು ಇವರ ಮದುವೆಗೆ ಬರೋಬ್ಬರಿ 18 ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. (Lakshmi Pranathi) ಯವರು (Andhra Pradesh) ದ ಸಿಎಂ ಆಗಿದ್ದಂತಹ (Chandrababu Naidu) ಅವರ ಸೋದರ ಸೊಸೆಯಾಗಿದ್ದರು, 2010ರಲ್ಲಿ ಲಕ್ಷ್ಮಿ ಪ್ರಣತಿಯವರನ್ನು ಮದುವೆಯಾಗಬೇಕೆಂದು ಜೂನಿಯರ್ ನಿಶ್ಚಯಿಸಿದ್ದರಂತೆ. ಆದರೆ ಲಕ್ಷ್ಮಿ ಅವರಿಗೆ ಆಗಿ ಇನ್ನು 18 ವರ್ಷ ತುಂಬಿರಲಿಲ್ಲ ಈ ಕಾರಣದಿಂದ 2011ರವರೆಗೂ ಅವರಿಗೆ 18 ವರ್ಷವಾಗಲಿ ಎಂದು ಕಾದಿದ್ದರಂತೆ.