Janhvi Kapoor : ಸ್ನೇಹಿತರೆ (Bollywood) ಅಂಗಳದಲ್ಲಿ ತಮ್ಮ ಅತ್ಯದ್ಭುತ ನಟನೆಯ ಮೂಲಕ ತಮ್ಮ ವಿಶಿಷ್ಟ ಹೆಸರೊಂದನ್ನು ಸಂಪಾದಿಸಿಕೊಂಡಿರುವಂತಹ (Janhvi Kapoor) ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಹೀಗೆ ತಮ್ಮ ಮಾ.ದಕ ಮೈ ಮಾಟ ಹಾಗೂ ಕಣ್ಸನ್ನೆಯ ಅಭಿನಯದಿಂದಲೇ ಅದೆಷ್ಟೋ ಪಡ್ಡೆ ಹುಡುಗರ ಹೃದಯ ಗೆದ್ದಿರುವಂತಹ (Janhvi Kapoor) ಅವರ ನಿಜವಾದ ವಯಸ್ಸೆಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ (bollywood) ನ ಸ್ಟಾರ್ ನಟ ನಟಿಯರಾದ (sridevi) ಮತ್ತು (Boney Kapoor) ದಂಪತಿಗೆ ಜನಿಸಿದಂತಹ ಪುತ್ರಿ ಜಾನವಿ ಕಪೂರ್ ಚಿಕ್ಕಂದಿನಿಂದಲೂ ತಮ್ಮ ಪೋಷಕರಂತೆ ತಾನು ಓರ್ವ ಪ್ರಖ್ಯಾತ (celebrity) ಆಗಬೇಕು ಎಂಬ ಆಸೆಯನ್ನು ಹೋತ್ತು ಶಾಲೆಯ ಸಮಯದಲ್ಲಿ (dancing) ಹಾಗೂ ಮಾಡಲಿಂಗ್ ಅಭ್ಯಾಸ ಮಾಡುತ್ತಿರುತ್ತಾರೆ.
ಹೀಗೆ 2018ರಲ್ಲಿ ಧಡಕ್ ಎಂಬ (Hindi) (romantic) ಸಿನಿಮಾ ಒಂದರ ಮೂಲಕ ಬೆಳ್ಳಿ ತೆರೆಗೆ ಪಾದರ್ಪಣೆ ಮಾಡಿದಂತಹ ಮುದ್ದಾದ ಚೆಲುವೆ ಮಿಲ್ಲಿ, ಗುಡ್ ಲಕ್ ಜರಿ, ಜನಗಣಮನ, ರೋಹಿ, ಘೋಸ್ಟ್ ಸ್ಟೋರೀಸ್, ಮಿಸ್ಟರ್ ಅಂಡ್ ಮಿಸಸ್ ಮಹಿ, ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ತೆರೆಯನ್ನು ಹಂಚಿಕೊಂಡು ಹಲವರು (web series) ಗಳಲ್ಲಿ ನಟಿಸಿ Bollywood) ಪ್ರೇಕ್ಷಕರ ಮನದರಸಿಯಾಗಿದ್ದಾರೆಎಂದರೆ ತಪ್ಪಾಗಲಾರದು.

ಹೀಗೆ (Janhvi Kapoor)ಏನೇ ಮಾಡಿದರು ಅದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿರುತ್ತದೆ, ಹೀಗಿರುವಾಗ ತಮ್ಮ ತಾಯಿ ಶ್ರೀದೇವಿಯವರ ಉಡುಗೆಯನ್ನು ತೊಟ್ಟು ಸಾಮಾಜಿಕವಾಗಿ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಪ್ರೇಕ್ಷಕರ ಮನಸ್ಸನ್ನು ಕದಿಯುತಲ್ಲಿರುತ್ತಾರೆ (Janhvi Kapoor). ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಜಾನ್ವಿ ಕಪೂರ್ ಮಾರ್ಚ್ 7ನೇ ತಾರೀಕು 1997 ರಂದು (Mumbai) ನಲ್ಲಿ ಜನಿಸಿದ್ದು. (ಇದನ್ನು ಓದಿ) Kiccha Sudeep : ಕಿಚ್ಚ ಸುದೀಪ್ ಕೊನೆಗೂ ದೊಡ್ಡ ತಪ್ಪು ಮಾಡಿದ್ದಾರೆ, ಕಿಚ್ಚ ಸುದೀಪ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ರಾಜ್! ಕಾರಣ ಇಷ್ಟೇ ನೋಡಿ!!
ಚಿಕ್ಕಂದಿನಿಂದಲೂ ನಟನೆಯಲ್ಲಿ ಬಹಳನೇ ಆಸಕ್ತಿ ಇದ್ದ ಕಾರಣ ಫಿಲಂಸ್ ಮತ್ತು (theatre) ನಲ್ಲಿಯೇ ಕೋರ್ಸ್ ಒಂದನ್ನು ಮಾಡಿ ಅಭಿನಯದ ತರಬೇತಿಯನ್ನು ಪಡೆದುಕೊಂಡು ಆನಂತರ ಸಿನಿಮಾ ಬದುಕಿಗೆ ಕಾಲಿಟ್ಟರು. ಈ ನಟಿಗೆ ಸದ್ಯ 26 ವರ್ಷ ವಯಸ್ಸಾಗಿದ್ದು ಮುಂದಿನ ದಿನಗಳಲ್ಲಿ ಯಾವ ನಟರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಹಾಗೂ ಯಾವ ಸ್ಟಾರ್ ಸೆಲೆಬ್ರಿಟಿಯೊಂದಿಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.