PhotoGrid Site 1662461383039

ಚಿನ್ನದಲ್ಲಿ ತನ್ನ ಎಲ್ಲಾ ಅಂಗಗಳನ್ನು ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿದ ಈ ಚೆಂದುಳ್ಳಿ ಚೆಲುವೆ ನಿಜಕ್ಕೂ ಯಾರೂ ಗೊತ್ತಾ? ಸೌಂಡ್ ಮಾಡುತ್ತಿದೆ ಫೋಟೋಸ್ ನೋಡಿ!!

ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಇಂದು ಅದೆಷ್ಟೋ ತರಾವರಿ ಫೋಟೋಗಳು ನೋಡೋದಕ್ಕೆ ಸಿಗುತ್ತೆ ಅದರಲ್ಲೂ, ಸಿನಿಮಾ ನಟಿಯರು ಸಾಕಷ್ಟು ವಿವಿಧ ಹಾಟ್ ಫೋಟೋ ಶೂಟ್ ಗಳನ್ನು ಮಾಡಿಸುತ್ತಾ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದಕ್ಕೆ ಸರಿಯಾಗಿ ಅವಕಾಶ ಸಿಗದೇ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಖಾತೆಯನ್ನು ಹೊಂದಿದ್ದು ಅದರಲ್ಲಿ ತರಾವರಿ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.

ಮಲಯಾಳಂನಲ್ಲಿ ನಟಿಸುವ ನಟಿಯರು ಗ್ಲಾಮರ್ ವಿಷಯಕ್ಕೆ ಹೆಚ್ಚು ಮಹತ್ವ ನೀಡುವುದಿಲ್ಲ. ಯಾಕಂದ್ರೆ ಮಲಯಾಳಂನಲ್ಲಿ ಹೆಚ್ಚಾಗಿ ಕಥೆಯ ಆಧಾರದ ಮೇಲೆ ಸಿನಿಮಾ ನಿರ್ಮಾಣಗೊಳ್ಳುತ್ತೆ ಉಳಿದ ಭಾಷೆಗಳಂತೆ ಗ್ಲಾಮರ್ ವಿಷಯಕ್ಕೆ ಹೆಚ್ಚು ಗಮನ ನೀಡಲಾಗುವುದಿಲ್ಲ. ಆದರೂ ಮಲಯಾಳಂನ ಕೆಲವು ನಟಿಯರು ಮಾತ್ರ ಬೇರೆ ಎಲ್ಲಾ ಮಾದಕ ನಟಿಯರನ್ನ ಮೀರಿಸುವಂತಹ ಹಾಟ್ ಲುಕ್ ಹಾಗೂ ಗ್ಲಾಮರಸ್ ಆಗಿ ಇರುತ್ತಾರೆ.

ಕೆಲವರಂತೂ ಅದೆಂತ ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ ಅಂದ್ರೆ ನಿಜಕ್ಕೂ ಅವರ ಸಾಮಾಜಿಕ ಜಾಲತಾಣದ ಖಾತೆಯನ್ನು ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ. ಅಂಥವರಲ್ಲಿ ನಟಿ ಜಾನಕಿ ಸುಧೀರ್ ಕೂಡ ಒಬ್ಬರು. ನಟಿಸಿತು ಕೇವಲ ಎರಡು-ಮೂರು ಸಿನಿಮಾ ಆದರೂ ಇದೀಗ ತಮ್ಮ ಫೋಟೋಶೂಟ್ಗಳಿಂದಲೇ ಹೆಚ್ಚು ಫೇಮಸ್ ಆಗಿದ್ದು ಜಾನಕಿ ಸುಧೀರ್. ಜಾನಕಿ ಸುಧೀರ್ ಕೇರಳ ಕೊಚ್ಚಿಯಲ್ಲಿ 1996 ಅಕ್ಟೋಬರ್ 28ರಂದು ಜನಿಸಿದವರು.

26 ವರ್ಷದ ಜಾನಕಿ ಸುಧೀರ್ ಮಾಡೆಲ್ ಹಾಗೂ ನಟಿ. 2017ರಲ್ಲಿ ಚಂಕ್ಸ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಮಲಯಾಳಂ ಮಾತ್ರವಲ್ಲದೆ ತೆಲುಗು ಸಿನಿಮಾ ಇಂಡಸ್ಟ್ರಿ ಗೋ ಕೂಡ ಕಾಲಿಟ್ಟಿದ್ದಾರೆ ಜಾನಕಿ ಸುಧೀರ್. ಜಾನಕಿ ಅವರ ನಟನೆಯ ಇತರ ಸಿನಿಮಾಗಳೆಂದರೆ ಒರು ಯಮನಂದಲ್ ಪ್ರೇಮಕದಾ, ಹೊಲಿ ವುಂಡ್. ಆದರೆ ಈ ಸಿನಿಮಾಗಳ ಮೂಲಕ ಅಷ್ಟೇನೂ ಯಶಸ್ವಿ ನಟಿ ಎನಿಸಿಕೊಳ್ಳಲಿಲ್ಲ ಜಾನಕಿ ಸುಧೀರ್.

ಆದರೆ ಜಾನಕಿ ಹೆಚ್ಚು ಜನರಿಗೆ ಪರಿಚಯವಾಗಿದ್ದು 2022 ರಲ್ಲಿ ಬಿಗ್ ಬಾಸ್ ಸೀಸನ್ ನಲ್ಲಿ ಪ್ರವೇಶ ಪಡೆದಿದ್ದು. ಹೌದು ಮಲಯಾಳಂ ಸೀಸನ್ 4 ನಲ್ಲಿ ಜಾನಕಿ ಸುಧೀರ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ರು. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರು. ನಟಿ ಜಾನಕಿ ಸುಧೀರ್ ಅವರಿಗೆ ಸಿನಿಮಾಗಳಲ್ಲಿ ಅಭಿನಯಿಸುವುದಕ್ಕೆ ಅಷ್ಟಾಗಿ ಅವಕಾಶಗಳು ಸಿಕ್ಕಿಲ್ಲ ಆದರೆ ಇನ್ಸ್ತಾಗ್ರಾಮ್ ನಲ್ಲಿ ಮಾತ್ರ ಜಾನಕಿ ಸುಧೀರ್ ಸದಾ ಆಕ್ಟಿವ್ ಆಗಿ ಇರುತ್ತಾರೆ.

ಜಾನಕಿ ಸುಧೀರ್ ಬೋಲ್ಡ್ ಫೋಟೋ ಶೂಟ್ ಗಳು ಹೆಚ್ಚು ಗಮನ ಸೆಳೆಯುತ್ತವೆ. ಇದುವರೆಗೆ ಯಾವ ನಟಿಯು ಮಾಡದೇ ಇರುವಂತಹ ಮಾದಕ ಲುಕ್ ನಲ್ಲಿ ಫೋಟೋಶೂಟ್ ಮಾಡಿಸುತ್ತಾರೆ ನಟಿ ಜಾನಕಿ ಸುಧೀರ್. ಇತ್ತೀಚೆಗೆ ಆಭರಣಗಳನ್ನ ಮೈಮೇಲೆ ಹಾಕಿಕೊಂಡು ಬಟ್ಟೆಯನ್ನು ಧರಿಸದೆ ಆಭರಣದಿಂದಲೇ ಮೈಮುಚ್ಚಿಕೊಂಡ ವಿಶೇಷ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

PhotoGrid Site 1662461663602

ಕೇರಳಿಯರ ಸಾಂಪ್ರದಾಯಿಕ ಉಡುಗೆಯಂತೆ ಲುಂಗಿಯನ್ನು ಉಟ್ಟು, ಟಾಪ್ ಲೆಸ್ ಆಗಿ ಚಿನ್ನದ ಹಾರಗಳನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ ಜಾನಕಿ ಸುಧೀರ್. ಈ ಫೋಟೋಗಳಲ್ಲಿ ಅವರ ಮಾ’ದಕ ಲುಕ್ ಹಾಗೂ ಆತ್ಮವಿಶ್ವಾಸದ ನೋಟ ಜನರನ್ನ ಹೆಚ್ಚು ಆಕರ್ಷಿಸಿವೆ. ಆದರೆ ಜಾನಕಿ ಸುಧೀರ್ ಇವರಿಗೆ ಸಾಕಷ್ಟು ಹಾಟ್ ಫೋಟೋ ಶೂಟ್ ಗಳನ್ನ ಮಾಡಿಸಿ ನೆಟ್ಟಿಗರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದಾರೆ. ಆದರೆ ತಮ್ಮ ಬಗ್ಗೆ ಯಾವುದೇ ಟ್ರೋಲ್ ಮಾಡಿದರು ತಲೆ ಕೆಡಿಸಿಕೊಳ್ಳದ ನಟಿ ಜಾನಕಿ ಸುಧೀರ್ ಇನ್ನಷ್ಟು ವಿಶೇಷವಾದ ಹಾಗೂ ವಿಭಿನ್ನವಾದ ಫೋಟೋಗಳನ್ನು ಮಾಡಿಸಿ, ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುತ್ತಾರೆ.

Leave a Reply

Your email address will not be published. Required fields are marked *