PhotoGrid Site 1674186520213

ಆತನನ್ನು ನಂಬಿ ಎಲ್ಲವನ್ನೂ ಅವನಿಗೆ ಒಪ್ಪಿಸಿದೆ, ನನ್ನ ಜೊತೆ ಎಲ್ಲವನ್ನೂ ಮಾಡಿ ಮುಗಿಸಿ, ನನ್ನ ಜೀವನ ನರಕ ಮಾಡಿದ್ದಾನೆ ಎಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್! ನಟಿಯ ಬಾಳಲ್ಲಿ ಏನಾಗಿದೆ ನೋಡಿ!!

ಸುದ್ದಿ

ಬಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಅಭಿನಯಿಸಬೇಕಿದ್ದ ಶ್ರೀಲಂಕಾ (Shrilanka) ಸುಂದರಿ ಜಾಕ್ವೆಲಿನ್ ಫರ್ನಂಡಿಸ್ (Jacqueline Fernandez) ಕೋರ್ಟ್ ಗೂ ಮನ್ಗೂ ಅಲೆಯುವಂತಾಗಿದೆ. ನಿನ್ನೆ ಅವರು ತಮ್ಮ ಹೇಳಿಕೆ ನೀಡಲು ಕೋರ್ಟ್ ಗೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಆ ವ್ಯಕ್ತಿಯ ಬಗ್ಗೆ ಈ ರೀತಿಯಾಗಿ ಹೇಳಿ ಕಣ್ಣೀರಿಟ್ಟಿದ್ದಾರೆ. ಇಷ್ಟಕ್ಕೂ ಜಾಕ್ವೆಲಿನ್ ಹೇಳಿದ್ದೇನು ಗೊತ್ತಾ?

ಕರ್ನಾಟಕ ಮೂಲದ ಸುಖೇಶ್ ಚಂದ್ರಶೇಖರ್ (Sukesh Chandrashekhar) ಅವರ ಸ್ನೇಹದಿಂದಾಗಿ ಜ್ವಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಕೋರ್ಟ್ (Court) ಕಚೇರಿ ವಿವಾದಗಳು ಬೆವರು ಇಳಿಸುತ್ತಿವೆ. ಸುಖೇಶ್ ಚಂದ್ರಶೇಖರ್ ಸ್ನೇಹದಿಂದಾಗಿ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ ಎಂದು ಬಾಲಿವುಡ್ ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಿಳಿಸಿದ್ದಾರೆ. ಇತ್ತೀಚೆಗೆ ವಿಕ್ರಾಂತ್ ರೋಣ (Vikranth Rona) ಸಿನಿಮಾದಲ್ಲಿ ರಕ್ಕಮ್ಮ ಆಗಿ ಕುಣಿದು ಕುಪ್ಪಳಿಸಿದ್ದ ಜಾಕ್ವೆಲಿನ್ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಸುಖೇಶ್ ಚಂದ್ರಶೇಖರ್ ಅವರ ಸ್ನೇಹ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನ ಹೈರಾಣಾಗಿಸಿದೆ.

ಸುಖೇಶ್ ಚಂದ್ರಶೇಖರ್ ಮೇಲೆ ಬಹುಕೋಟಿ ವಂ-ಚ-ನೆಯ ಆರೋಪ ಇದೆ ಈತನಿಂದ ದುಬಾರಿ ಬೆಲೆಯ ಗಿಫ್ಟ್ (Gift) ಪಡೆದುಕೊಂಡಿದ್ದಕ್ಕಾಗಿ ಜಾಕ್ವೆಲಿನ್ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿತ್ತು. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಕೋರ್ಟ್ ನಲ್ಲಿ ಜಾಕ್ವೆಲಿನ್ ತಮ್ಮ ಹೇಳಿಕೆಯನ್ನು ನೀಡುತ್ತಾ ಕಣ್ಣೀರಿಟ್ಟಿದ್ದಾರೆ.

ಆತನ ಸ್ನೇಹದಿಂದಾಗಿ ನಾನು ನೆಮ್ಮದಿಯನ್ನೇ ಕಳೆದುಕೊಂಡಿದ್ದೇನೆ ಆತ ನನ್ನ ಭಾವನೆಗಳೊಂದಿಗೆ ಆಟವಾಡಿದ್ದಾನೆ ಜೊತೆಗೆ ನನ್ನ ಜೀವನವನ್ನೇ ನರಕ ಮಾಡಿದ್ದಾನೆ ಎಂದು ಜಾಕ್ವೆಲಿನ್ ಹೇಳಿದ್ದಾರೆ. ಆತ ನನ್ನ ವೃತ್ತಿ ಜೀವನವನ್ನು ಹದಗೆಡಿಸಿದ್ದಾನೆ ಎಂದು ಕೂಡ ಜಾಕ್ವೆಲಿನ್ ದೂರು ನೀಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಗೆ ಸುಖೇಶ್ ಚಂದ್ರಶೇಖರ್ ಪರಿಚಯವಾಗಿದ್ದು ಪಿಂಕಿ ಇರಾನಿ ಎನ್ನುವ ಮಹಿಳೆಯಿಂದ.

ಪಿಂಕಿ ಇರಾನಿ (Pinki Irani) ಸುಖೇಶ್ ನನ್ನು ಗೃಹ ಸಚಿವಾಲಯದ ಅಧಿಕಾರಿ ಎಂದು ನನಗೆ ಪರಿಚಯ ಮಾಡಿದರು ಈ ಪರಿಚಯ ಸ್ನೇಹಕ್ಕೆ ತಿರುಗಿತು. ನಮ್ಮಿಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ನನಗೆ ಸುಖೇಶ್ ನಿಂದ ಬಂದ ದುಬಾರಿ ಗಿಫ್ಟ್ ಗಳು ಪಿಂಕಿ ಇರಾನಿ ಕೊಟ್ಟಿದ್ದು. ಸುಖೇಶ್ ಬಗ್ಗೆ ಎಲ್ಲಾ ವಿಷಯ ಗೊತ್ತಿದ್ದ ಪಿಂಕಿ ಇರಾನಿ ಎಲ್ಲವನ್ನು ನನ್ನಿಂದ ಮುಚ್ಚಿಟ್ಟರು ಅವರು ನನ್ನ ದೊಡ್ಡ ಅಭಿಮಾನಿ ಎಂದು ಹೇಳಿ ನನಗೆ ಮೋಸ ಮಾಡಿದ್ದಾರೆ ಎಂದು ಕೋರ್ಟ್ ನಲ್ಲಿ ಜಾಕ್ವೆಲಿನ್ ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಜಾಕ್ವೆಲಿನ್ ಅವರ ಪರಿಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಜಾರಿ ನಿರ್ದೇಶನಲಯದ ತನಿಖೆ ಹಾಗೂ ಈ ಕಡೆಯಿಂದ ಮರ್ಯಾದಿ ಎರಡನ್ನು ಕೂಡ ಕಳೆದುಕೊಂಡಿದ್ದಾರೆ ಅಷ್ಟೇ ಅಲ್ಲದೆ ಪಾಸ್ಪೋರ್ಟ್ ಕೂಡ ಪೊಲೀಸರು ವರ್ಷದಲ್ಲಿ ಇದೆ ಹಾಗಾಗಿ ನೆಮ್ಮದಿಯಿಂದ ಹೊರದೇಶಕ್ಕೆ ಹೋಗಿ ಸಮಯ ಕಳೆಯುತ್ತೇನೆ ಅಂದ್ರೆ ಅದಕ್ಕೂ ಆಗುತ್ತಿಲ್ಲ. ಒಟ್ಟಿನಲ್ಲಿ ಶ್ರೀಮಂತ ಸುಖೇಶ್ ಸಹವಾಸ ಜಾಕ್ವೆಲಿನ್ ನಿದ್ರೆಗೆಡಿಸಿದೆ.

Leave a Reply

Your email address will not be published. Required fields are marked *