Public News : ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಜೀವನದಲ್ಲಿ (government job) ವನ್ನು ಪಡೆದುಕೊಳ್ಳಬೇಕು ತಾನು ಸಮಾಜದಲ್ಲಿ ಹೆಚ್ಚು ಹಣ ಸಂಪಾದಿಸಿ ದಕ್ಷ ಅಧಿಕಾರಿ ಎಂದು ಹೆಸರು ಪಡೆಯಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿಯಾದಂತಹ ಪರೀಕ್ಷೆಗಳನ್ನು ಬರೆಯಲು ಕೇವಲ ಪುಸ್ತಕಗಳನ್ನು ಓದಿದರೆ ಸಾಲದು ಬದಲಿಗೆ ನಮ್ಮ ಆಲೋಚನಾ ಶಕ್ತಿಯನ್ನು ಕೂಡ ವಿಸ್ತಾರಗೊಳಿಸಿಕೊಳ್ಳಬೇಕು. (Public News)
ಯಾವುದಾದರೂ (job) ಗಿಟ್ಟಿಸಿಕೊಳ್ಳಬೇಕು ಎಂದರೆ ಅಲ್ಲಿ ಮೂರು ಹಂತದ (exams) ಇರುತ್ತದೆ ಒಂದು ಬರವಣಿಗೆಯ ರೂಪದಲ್ಲಿ ಮತ್ತೊಂದು ದೈಹಿಕ ಪರೀಕ್ಷೆ ಹಾಗೂ ಕೊನೆಯದಾಗಿ (interview) ಒಂದನ್ನು ಆನಂತರ ಕೆಲಸ ಪಡೆದುಕೊಳ್ಳಬೇಕು ನಮ್ಮ ಆಲೋಚನೆ ಶಕ್ತಿ ದೃಢವಾಗಿ ಹಾಗೂ ವಿಸ್ತಾರವಾಗಿದ್ದರೆ ಮಾತ್ರ ಪರೀಕ್ಷೆ ಹಾಗೂ (interview) ನಲ್ಲಿ ಚುರುಕಾಗಿ ಉತ್ತರಿಸಲು ಸಾಧ್ಯವಾಗುತ್ತದೆ.
ಹೀಗಿರುವಾಗ ಹುಡುಗಿ ಒಬ್ಬಳಿಗೆ ಅಧಿಕಾರಿಗಳು (interview) ನಲ್ಲಿ ಹುಡುಗರಿಗೆ ಕೇವಲ ಒಂದು ಇರುತ್ತದೆ ಹಾಗೂ ಹುಡುಗಿಯರಿಗೆ ಎರಡೆರಡು ಇರುತ್ತದೆ ಏನದು? ಎಂದು ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಯಾವ ರೀತಿಯಲ್ಲಿ ಉತ್ತರಿಸಿದ್ದಾಳೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಸಾಮಾನ್ಯವಾಗಿ ಈ ರೀತಿಯಾದಂತಹ ಪ್ರಶ್ನೆಗಳನ್ನು ನಾವು ಚಿಕ್ಕ ವಯಸ್ಸಿನಲ್ಲಿದ್ದಾಗ ಒಗಟಿನ ರೂಪದಲ್ಲಿ ಆಡುತ್ತಿರುತ್ತೇವೆ. ಆದರೆ ದೊಡ್ಡವರಾದ ಮೇಲೆ (job) ಗಿಟ್ಟಿಸಿಕೊಳ್ಳಲು ಇಂಟರ್ವ್ಯೂನಲ್ಲಿ ಚುರುಕಾಗಿ ಉತ್ತರಿಸಿ ನಮ್ಮ ಜಾಣ್ತನ ಮೆರೆಯಲು ಓದಿ ತಿಳಿದುಕೊಳ್ಳುತ್ತೇವೆ. ಹೀಗೆ ಇಂತಹ ಸಾಕಷ್ಟು ಪ್ರಶ್ನೆಗಳು ನಮ್ಮ ದೈನಂದಿನ ಜೀವನದಲ್ಲಿ ಎದುರಾಗುತ್ತಲೇ ಇರುತ್ತದೆ.

ಅದರಂತೆ ನಾವು ಮೇಲೆ ತಿಳಿಸಿರುವ ಪ್ರಶ್ನೆಗೆ ಉತ್ತರ (home) ಹೌದು ಗೆಳೆಯರೇ ಸಾಮಾನ್ಯವಾಗಿ ಹುಡುಗರು ಹುಟ್ಟಿದಾಗಿನಿಂದ ಸಾ-ಯುವವರೆಗೂ ತಮ್ಮ ತಂದೆ ತಾಯಿಯೊಂದಿಗೆ ಒಂದೇ ಮನೆಯಲ್ಲಿ ವಾಸವಿರುತ್ತಾರೆ. ಆದರೆ ಹುಡುಗಿಯರು ಮಾತ್ರ ಮದುವೆಯಾದ ನಂತರ ತಮ್ಮ ತವರು ಮನೆಯನ್ನು ತೊರೆದು ಗಂಡನ ಮನೆಯ ಸೇರಿಕೊಳ್ಳುತ್ತಾರೆ. (ಇದನ್ನು ಓದಿ)Abhishek Ambareesh : ಅಭಿಷೇಕ್ ಹಾಗೂ ಅವಿವಾ ಮದುವೆ ನಡೆಯುತ್ತಿರುವುದು ಯಾವಾಗ? ಬೆಂಗಳೂರಿನಲ್ಲಿ ಅಥವಾ ಮಂಡ್ಯದಲ್ಲ? ಅಭಿಮಾನಿಗಳಿಗೆ ಆಹ್ವಾನ ಇದೆಯೇ??
ಹೀಗಾಗಿ ಅವರು ಹುಟ್ಟಿದಾಗಿನಿಂದ ಮದುವೆಯಾಗುವವರೆಗೂ ಒಂದು ಮನೆ ಹಾಗೂ ಮದುವೆಯಾಗಿ ಮುಂದಿನ ಜೀವನದವರೆಗೂ ತನ್ನ (husband) ಮನೆಯಲ್ಲಿ ಇರುತ್ತಾರೆ. ಹೀಗಾಗಿ ಹುಡುಗರಿಗೆ ಕೇವಲ ತಾವು ಹುಟ್ಟಿದ ಮನೆಯಾದರೆ ಹುಡುಗಿಯರಿಗೆ ಹುಟ್ಟಿದ ಮನೆ ಹಾಗೂ ಗಂಡನ ಮನೆ- ಎರಡೆರಡು ಮನೆ ಇರುತ್ತದೆ.