PhotoGrid Site 1678516341915

ಯಾರಿಗೂ ಗೊತ್ತಾಗದ ಹಾಗೆ ಇಬ್ಬರು ಯುವತಿಯರ ಜೊತೆ ಜೊತೆ ಸಂ-ಭೋ-ಗ ಮಾಡಿ ಇಬ್ಬರಿಗೂ ಒಂದೊಂದು ಮಗು ಕರುಣಿಸಿದ ಐನಾತಿ ಭೂಪ! ಇವನ ಕಥೆ ಕೇಳಿದ್ರೆ ಶಾಕ್ ಆಗ್ತೀರಾ ನೋಡಿ!!

ಸುದ್ದಿ

ಇಂದು ಅದೆಷ್ಟೋ ವಿಚಿತ್ರ ಮದುವೆಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಸಿನಿಮಾ ತಾರೆಯರ ಅಥವಾ ಸೆಲಿಬ್ರೆಟಿಗಳ ಮದುವೆ, ಬ್ರೇಕ್ ಅಪ್ ಇವುಗಳ ಬಗ್ಗೆ ಕೆಲವೊಮ್ಮೆ ವಿಚಿತ್ರ ಅಲ್ವಾ ಎಷ್ಟು ಸುಲಭವಾಗಿ ಸಂಬಂಧ ಬೆಸೆದುಕೊಳ್ಳುತ್ತಾರೆ ಅಷ್ಟೇ ಸುಲಭವಾಗಿ ಸಂಬಂಧ ಕಡಿದುಕೊಳ್ಳುತ್ತಾರೆ ಎಂದು ಆಶ್ಚರ್ಯವಾಗುತ್ತೆ. ಆದರೆ ಸೆಲಿಬ್ರೆಟಿಗಳ ಜೀವನದಲ್ಲಿ ಇಂಥ ವಿಚಿತ್ರಗಳು ನಡೆಯುವುದು ಸಹಜ ಅಂದುಕೊಳ್ಳೋಣ.

ಆದರೆ ಜನ ಸಾಮಾನ್ಯರ ಜೀವನದಲ್ಲಿಯೂ ಬಹಳ ವಿಚಿತ್ರ ಎನ್ನಿಸುವ, ಆಶ್ಚ್ರಯವಾಗುವ ರೀತಿಯ ಸಂಬಂಧಗಳು ಬೆಸೆದುಕೊಳ್ಳುತ್ತವೆ. ಇಂತಹ ಒಂದು ವಿಚಿತ್ರ ವಿವಾಹ ನಡೆದಿರುವುದು ಹೈದ್ರಾಬಾದ್ ನಲ್ಲಿ. ಆತ ಇಬ್ಬರೂ ಯುವತಿಯರ ಜೊತೆ ಲೀವ್ ಇನ್ ರಿಲೇಶನ್ಶಿಪ್ ನಲ್ಲಿ ಇದ್ದ ಇಬ್ಬರಿಗೂ ಈಗಾಗಲೇ ಒಂದೊಂದು ಮಗು ಕೂಡ ಇದೆ ಇತ್ತೀಚಿಗೆ ಇವರಿಬ್ಬರನ್ನು ಒಂದೇ ಮಂಟಪದಲ್ಲಿ ಈ ಭೂಪ ವಿವಾಹವಾಗಿದ್ದಾನೆ.

ಹೌದು ಇಂತಹ ಒಂದು ವಿಚಿತ್ರ ಮದುವೆ ಆಗಿರುವುದು ತೆಲಂಗಾಣದ ಭದ್ರಾದಿ ಕೋಥಗುಂಡೆಂ ಜಿಲ್ಲೆಯಲ್ಲಿ. ಸೆಲಿಬ್ರೆಟಿಗಳು ಸಾಕಷ್ಟು ಜನ ಲೀವ್ ಇನ್ ನಲ್ಲಿ ಇರುತ್ತಾರೆ. ಇದು ವಿದೇಶಿ ಕಲ್ಛರ್ ಆಗಿದ್ದರೂ ಭಾರತದಲ್ಲಿ ತುಸು ಹೆಚ್ಚಾಗಿಯೇ ಜನ ಇದನ್ನು ಅಳವಡಿಸಿಕೊಂಡುಬಿಟ್ಟಿದ್ದಾರೆ. ಆದರೆ ಇಂದು ಸೆಲಿಬ್ರೆಟಿಗಳು ಮಾತ್ರವಲ್ಲ.

ಸಾಕಷ್ಟು ಸಾಮಾನ್ಯ ಜನರು ಕೂಡ ಲೀವ್ ಇನ್ ರಿಲೆಶನ್ ಶಿಪ್ ಇಟ್ಟುಕೊಂಡಿರುತ್ತಾರೆ. ಆದರೆ ಹೀಗೆ ಮದುವೆ ಆಗದೇ ಒಟ್ಟಾಗಿ ಬಾಳುವವರು ಅದೆಷ್ಟೋ ಜನ ತಮಗೆ ಬೇಡ ಎನ್ನಿಸಿದಾಗ ಪರಸ್ಪರ ದೂರಾಗುತ್ತಾರೆ. ಆದರೆ ಇನ್ನೂ ಕೆಲವರು ಮದುವೆಯಾಗಿ ಸಂಸಾರ ನಡೆಸುತ್ತಾರೆ. ಹಾಗೆ ಒಬ್ಬಳಲ್ಲ, ಇಬ್ಬಿಬ್ಬರು ಹುಡುಡುಗಿಯರ ಜೊತೆ ಲೀವ್ ಇನ್ ನಲ್ಲಿ ಇದ್ದ ಒಬ್ಬ ವ್ಯಕ್ತಿ ಇಬ್ಬರನ್ನೂ ಮದುವೆಯಾಗಿದ್ದಾನೆ.

ತೆಲಂಗಾಣದಲ್ಲಿ ಒಬ್ಬ ವ್ಯಕ್ತಿ ಇಬ್ಬರು ಯುವತಿಯರ ಜೊತೆಗೆ ಒಂದೇ ಮನೆಯಲ್ಲಿ ವಾಸವಾಗಿದ್ದ ಇವರಿಬ್ಬರಿಗೂ ಈಗಾಗಲೇ ಮಗು ಕೂಡ ಇದೆ ಇದೀಗ ಈ ಇಬ್ಬರು ಹೆಣ್ಣು ಮಕ್ಕಳನ್ನು ಒಂದೇ ಮಂಟಪದಲ್ಲಿ ಆತ ಒಟ್ಟಿಗೆ ಮದುವೆ ಆಗಿದ್ದಾನೆ. ಈತ ಕಳೆದ ಮೂರು ವರ್ಷಗಳಿಂದ ಈ ಮಹಿಳೆಯರ ಜೊತೆಗೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿ ಇದ್ದ.

ತೆಲಂಗಾಣದ ಭದ್ರಾದ್ರಿ ಕೊಥಗುಡೆಂ ಜಿಲ್ಲೆಯಲ್ಲಿ ಕಳೆದ ಬುಧವಾರ ರಾತ್ರಿ ಬುಡಕಟ್ಟು ಜನಾಂಗದ ವ್ಯಕ್ತಿ ವಿಶಿಷ್ಟವಾಗಿ ವಿವಾಹಆಗಿದ್ದಾನೆ. ಈ ಮದುವೆಗೆ ಆ ಇಬ್ಬರು ಮಹಿಳೆಯರ ಒಪ್ಪಿಗೆ ಕೂಡ ಇತ್ತು. ಇನ್ನು ಈ ವಿಚಿತ್ರ ಮದುವೆಗೆ ಆ ವ್ಯಕ್ತಿಯ ಕಡೆಯವರು ಹಾಗೇನೆ ಆತ ಮದುವೆ ಆದ ಇಬ್ಬರು ಹೆಣ್ಣು ಮಕ್ಕಳ ಮನೆಯ ಕಡೆಯವರು ಎಲ್ಲರೂ ಸೇರಿ ಬುಡಕಟ್ಟು ಸಮುದಾಯದ ಬೃಹತ್ ಸಂಖ್ಯೆಯ ಜನರು ಈ ಮದುವೆಯಲ್ಲಿ ಭಾಗವಹಿಸಿ ವಧುಗಳನ್ನು ವರನನ್ನು ಆಶೀರ್ವದಿಸಿದ್ದಾರೆ.

Leave a Reply

Your email address will not be published. Required fields are marked *