Picsart 23 03 09 11 53 37 240

ನಿಮಿರುವಿಕೆ ಸಮಸ್ಯೆ, ಎಷ್ಟೇ ಪ್ರಯತ್ನ ಪಟ್ಟರೂ ಹೆಂಡತಿಗೆ ನೀಡಬೇಕಾದ ಸುಖ ನೀಡಲು ಆಗದೆ ಕಂಗೆಟ್ಟು ಹೋಗಿದ್ದರೆ, ಈ ಒಂದು ಚಿಕ್ಕ ಪ್ರಯತ್ನ ಮಾಡಿ ಸಾಕು! ಇಡೀ ರಾತ್ರಿ ಸುಖದಲ್ಲಿ ತೆಲಾಡುತ್ತಿರಾ ನೋಡಿ!!

ಸುದ್ದಿ

ಸಾಮಾನ್ಯವಾಗಿ ಗಂದಸರು ತಮ್ಮ ಈ ಸಮಸ್ಯೆಯ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಇಂದಿನ ಒತ್ತಡದ ಜೀವನ, ಆಹಾರ ಪದ್ಧತಿ ಹಾಗೂ ಸರಿಯಾಗಿಲ್ಲದ ಜೀವನ ಕ್ರಮದಿಂದಾಗಿ ಈ ಸಮಸ್ಯೆ ಪುರುಷರಲ್ಲಿ ಕಾಡುತ್ತಿದೆ. ಶೀರ್ಘ ಸ್ಖಲನ, ನಿಮಿರುಮಿಕೆ ಸಮಸ್ಯೆ, ಲೈಂಗಿಕ ನಿರಾಸಕ್ತಿ, ಇಂತಹ ಸಮಸ್ಯೆ ಉಂಟಾಗಬಹುದು. ಹಾಗಿದ್ದಾಗ ವೈದ್ಯರು ಕೆಲವು ಪ್ರಮುಖ ಪರಿಹಾರವನ್ನು ಸೂಚಿಸುತ್ತಾರೆ.

ಪುರುಷರ ಜನನಾಂಗಕ್ಕೆ ರಕ್ತ ಸಂಚಾರ ಸರಿಯಾಗಿ ಆಗುವಂತೆ ಮಾಡಿದ್ರೆ ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಅದಕ್ಖಾಗಿ ಮೊದಲು ಪುರುಷರು ತಮ್ಮ ಆಹಾರ ಪದ್ಧತಿಯನ್ನು ಸರಿಪಡಿಸಿಕೊಳ್ಳಬೇಕು. ಪುರುಷರಲ್ಲಿ ಮಧುಮೇಹ. ಬಿಪಿ, ಧೂಮಪಾನ ಇವೆಲ್ಲವೂ ಜಾಸ್ತಿ ಆದರೆ ಅದರಿಂದಲೂ ಶಿ-ಶ್ನ ನಿಮಿರುವಿಕೆ ಸಮಸ್ಯೆ ಉಂಟಾಗುತ್ತದೆ.

ಇನ್ನು ಹೊಟ್ಟೆಯಲ್ಲಿ ಬೊಜ್ಜು ಉಂಟಾದಾಗ ಜನನಾಂಗಕ್ಕೆ ಸರಿಯಾಗಿ ರಕ್ತ ಸಂಚಾರವಾಗುವುದಿಲ್ಲ. ಅದೇ ರೀತಿಯಾಗಿ ಧೂಮಪಾನ, ತಂಬಾಕು ಸೇವನೆ ಕೂಡ ಪುರುಷರಲ್ಲಿ ನಿಮಿರುವಿಕೆ ಸಮಸ್ಯೆಯನ್ನು ಉಂಟುಮಾಡುತ್ತದೆ. ರಕ್ತನಾಳಗಳಲ್ಲಿ ಕೆಟ್ಟಕೊಲೆಸ್ಟ್ರಾಲ್ ಸಂಗ್ರಹಣೆಯಾಗಿ ಶಿ-ಶ್ನ ನಿಮಿರುವಿಕೆ ಸಮಸ್ಯೆ ಕಾಡುತ್ತದೆ.

ಹಾಗಾಗಿ ಗುಟುಕಾ ಸೇವನೆ, ತಂಬಾಕು ಸೇವನೆಯನ್ನು ಬಿಟ್ಟುಬಿಡಬೇಕು. ಮಧುಮೇಹ ಹತೋಟಿಯಲ್ಲಿ ಇಲ್ಲದೆ ಇದ್ದರೂ ಕೂಡ ಲೈಂ-ಗಿ-ಕ ನಿರಾಸಕ್ತಿ ಹಾಗೂ ಸಮಸ್ಯೆ ಉಂಟಾಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಅದು ರಕ್ತನಾಳವನ್ನು ಡ್ಯಾಮೇಜ್ ಮಾಡುತ್ತದೆ ಇದರಿಂದ ಈ ಸಮಸ್ಯೆ ಪುರುಷರಲ್ಲಿ ಹೆಚ್ಚಾಗಿ ಕಾಣಿಸುತ್ತದೆ.

ಇನ್ನು ಈ ಸಮಸ್ಯೆಗೆ ಪರಿಹಾರಕ್ಕಾಗಿ ಮೊಟ್ಟ ಮೊದಲನೆಯದಾಗಿ ನಿಮ್ಮ ಆಹಾರ ಕ್ರಮವನ್ನು ಸುಧಾರಿಸಿಕೊಳ್ಳಬೇಕು. ಆಂಟಿ ಆಕ್ಸಿಡೆಂಟ್ ಪ್ರಮಾಣ ದೇಹದಲ್ಲಿ ಇದ್ದರೆ ಅದು ರಕ್ತನಾಳ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಇದಕ್ಕೆ ಮೊಟ್ಟಮೊದಲನೆಯದಾಗಿ ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ. ಕಲರ್ ಫುಲ್ ಫ್ರೂಟ್ಸ್, ಬೀಟ್ರೂಟ್ ಸೇವನೆ ಮಾಡಬೇಕು.

ಬೀಟ್ರೂಟ್ ಆಪಲ್ ಕ್ಯಾರೆಟ್ ಹಾಗೂ ಶುಂಠಿ ರಸವನ್ನು ತಯಾರಿಸಿ ಕುಡಿದರೆ ನಿಮಿರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಅದೇ ರೀತಿಯಾಗಿ ಡಾರ್ಕ್ ಚಾಕಲೇಟ್ ಟೊಮ್ಯಾಟೊ ಕಲ್ಲಂಗಡಿ ಹಣ್ಣು ಮಶ್ರೂಮ್, ಸಿ ಫುಡ್ ತಿನ್ನಬೇಕು ಇದನ್ನ ಬೇಯಿಸಿಕೊಂಡು ಸೇವಿಸಿದರೆ ಒಳ್ಳೆಯದು. ನುಗ್ಗೆಕಾಯಿ ಸೇವನೆ ಮಾಡಿ. ಒಮೆಗಾ3 ಸಪ್ಲಿಮೆಂಟ್ಸ್ ಗಳನ್ನು ಕೂಡ ಸೇವಿಸಬೇಕು. ಅಲ್ಫಾ ನ್ಯಾಚುರಲ್ ಒಮೇಗಾ 3 ಸೇವೆಸಿದರೆ ಖಂಡಿತ ಈ ಸಮಸ್ಯೆ ನಿವಾರಣೆ ಆಗುತ್ತದೆ. ಬೆಳಿಗ್ಗೆ ಸಂಜೆ ರಾತ್ರಿ ಮೂರು ಹೊತ್ತು ಈ ಅಲ್ಪ ನ್ಯಾಚುರಲ್ ಒಮೇಗಾ 3

ಮಾತ್ರೆಗಳನ್ನು ತಿನ್ನಬೇಕು. ಆದರೆ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೂ ಮೊದಲು ವೈದ್ಯರನ್ನು ಸಂಪರ್ಕಿಸಿ. ಇನ್ನು ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ವ್ಯಾಯಾಮ ಮಾಡುವುದರಿಂದ ಆರೋಗ್ಯ ಸುಧಾರಣೆ ಆಗುವುದು ಮಾತ್ರವಲ್ಲದೆ ಪುರುಷರಲ್ಲಿ ಇರುವಂತಹ ಲೈಂ-ಗಿ-ಕ ನಿರಾಸಕ್ತಿ ಶೀಘ್ರ ಸ್ಕ-ಲ-ನ ಎಲ್ಲವೂ ನಿವಾರಣೆ ಆಗುತ್ತದೆ. ಈ ಮೇಲಿನ ಮಾರ್ಗಗಳನ್ನು ಅನುಸರಿಸುವುದರ ಮೂಲಕ ನೀವು ಶೀಘ್ರವಾಗಿ ಈ ಸಮಸ್ಯೆಯಿಂದ ಹೊರ ಬರಬಹುದು.

Leave a Reply

Your email address will not be published. Required fields are marked *