ಸ್ನೇಹಿತರೆ, ಮನೆಯವರು ನಿಶ್ಚಯ ಮಾಡಿ ಆದಂತಹ ಮದುವೆಯೇ ಆಗಲಿ ಅಥವಾ ಪ್ರೀತಿಸಿ ಪರಸ್ಪರ ಒಪ್ಪಿಕೊಂಡು ಮಾಡಿಕೊಂಡಂತಹ ಮದುವೆಯೇ ಆಗಲಿ ಜೀವನ ಚೆನ್ನಾಗಿರಬೇಕು ಎಂದರೆ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಪ್ರೀತಿ ಹೆಚ್ಚಾಗಿರಬೇಕು ಹಾಗೂ ಲೈಂಗಿ.ಕ ಆಸಕ್ತಿಯು ಕೂಡ ಚೆನ್ನಾಗಿರಬೇಕು. ಇಲ್ಲದೆ ಹೋದಲ್ಲಿ ಇದು ಅಕ್ರ ಮ ಸಂಬಂಧ ಅಥವಾ ವಿಚ್ಛೇದನ.ಕ್ಕೆ ದಾರಿ ಮಾಡಿ ಕೊಡುತ್ತದೆ.
ಇನ್ನು ಕೆಲವರಂತೂ ಮದುವೆಯಾಗಿ ಹಲವಾರು ವರ್ಷಗಳಾದರೂ ಮಕ್ಕಳಾಗುತ್ತಿಲ್ಲ ಎಂಬ ಸಮಸ್ಯೆಯ ಕುರಿತು ತಮ್ಮ ಅಳಲನ್ನು ಹಲವಡೆ ಹೇಳಿಕೊಳ್ಳುತ್ತಲೇ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಪುರುಷರ ದೇಹದಲ್ಲಿನ ಸ್ಪರ್-ಮ್ ಕೌಂಟ್. ಹೌದು ವೀ’ರ್ಯಾಣುಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಇದು ಹಲವಾರು ರೀತಿಯ ಲೈಂಗಿ-ಕ ತೊಂದರೆ ಅಥವಾ ಮಕ್ಕಳಾಗದೆ ಇರುವುದಕ್ಕೆ ಕಾರಣವಾಗಿರುತ್ತದೆ.
ನಾವಿವತ್ತು ಯಾವುದೇ ಚಿಕಿತ್ಸೆಯ ಸಹಾಯವಿಲ್ಲದೆ ಮನೆಯಲ್ಲೇ ಹೇಗೆ ಇರುವಂತಹ ವಸ್ತುಗಳನ್ನು ಬಳಸಿಕೊಂಡು ವೀರ್’ಯಾಣುಗಳ ಸಂಖ್ಯೆಯನ್ನು ವೃದ್ಧಿಸಬಹುದು? ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಈ ಒಂದು ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಮೊದಲ ಮನೆಮದ್ದುಗೆ ಬೇಕಾಗುವಂತಹ ಪದಾರ್ಥಗಳು ಈರುಳ್ಳಿ, ತುಪ್ಪ ಹಾಗೂ ಕಲ್ಲು ಸಕ್ಕರೆ. ಹೌದು ಗೆಳೆಯರೇ ಒಂದು ಮೀಡಿಯಂ ಗಾತ್ರದ ಈರುಳ್ಳಿಯನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು 20 ಗ್ರಾಂ ತುಪ್ಪದಲ್ಲಿ ಹೊಂಬಣ್ಣ ಬರುವ ರೀತಿ ಚೆನ್ನಾಗಿ ಉರಿದು ಅದಕ್ಕೆ 20 ಗ್ರಾಮಿನಷ್ಟು ಕಲ್ಲು ಸಕ್ಕರೆಯನ್ನು ಬೆರಸಿ ಪುರುಷರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೇವಿಸಿದ್ದಲ್ಲಿ ವೀರ್ಯಾ-ಣುಗಳ ಸಂಖ್ಯೆ ವೃದ್ಧಿಯಾಗುವುದು ಖಂಡಿತ.
ಇದನ್ನು ಚಾಚು ತಪ್ಪದೇ 45 ರಿಂದ 60 ದಿನಗಳ ಕಾಲ ಪಾಲಿಸುತ್ತಾ ಬಂದಲ್ಲಿ ನೀವೇ ನಿಮ್ಮ ವೈಯಕ್ತಿಕ ಜೀವನದಲ್ಲಿ ಆಗುವಂತಹ ಬದಲಾವಣೆಗಳನ್ನು ಗಮನಿಸುತ್ತೀರಾ. ಎರಡನೇ ಮನೆ ಮದ್ದಿಗೆ ಬೇಕಾಗುವಂತಹ ಪದಾರ್ಥ ಹಾಲು, ತುಪ್ಪ, ಕಲ್ಲು ಸಕ್ಕರೆ ಹಾಗೂ ಉದ್ದಿನಬೇಳೆ. ಅರ್ಧ ಕಿಲೋ ಗ್ರಾಂ ಉದ್ದಿನ ಬೇಳೆಯನ್ನು ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಉರಿದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ.
ಆನಂತರ 20 ಮಿಲಿ ಗ್ರಾಮಿನಷ್ಟು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅದನ್ನು ಒಂದು ಸಪರೇಟ್ ಬಾಕ್ಸಿಗೆ ಹಾಕಿ ಇಟ್ಟುಕೊಂಡು ಪ್ರತಿದಿನ 200ml ಹಾಲಿಗೆ ಮೂರು ಚಮಚ ಉದ್ದಿನ ಪುಡಿ ಹಾಗೂ ಒಂದು ಚಮಚ ಕಲ್ಲು ಸಕ್ಕರೆ ಬೆರೆಸಿ ಪ್ರತಿ ಬೆಳಗ್ಗೆ ಹಾಗೂ ಸಂಜೆ ಕುಡಿದರೆ ನಿಮ್ಮ ವೀರ್ಯಾ’ಣುವಿನ ಸಂಖ್ಯೆ ವೃದ್ಧಿಯಾಗುತ್ತದೆ.
ಮತ್ತೊಂದು ಮುಖ್ಯವಾದ ಅಂತಹ ಅಂಶವೆಂದರೆ 45 ರಿಂದ 60 ದಿನಗಳ ಕಾಲ ಪತಿ-ಪತ್ನಿಯರಿಬ್ಬರು ಬ್ರಹ್ಮಚರ್ಯವನ್ನು ಅನುಸರಿಸುತ್ತಾ ಈ ಒಂದು ಕೆಲಸ ಮಾಡಿದ್ದಲ್ಲಿ ಹೆಚ್ಚಿನ ಪರಿಣಾಮ ದೊರಕುವುದು. ಇದರ ಜೊತೆ ಜೊತೆಗೆ ಬಾಳೆಹಣ್ಣು, ಡಾರ್ಕ್ ಚಾಕೊಲೇಟ್, ಪಾಲಕ್ ಸೊಪ್ಪು, ಕಾಫಿ ಮತ್ತು ಬೇಯಿಸಿದ ಮೊಟ್ಟೆಗಳನ್ನು ಯಥೇಚ್ಛವಾಗಿ ಪುರುಷರು ತಿನ್ನುವುದರಿಂದ ಲೈಂಗಿ ಕ ಆಸಕ್ತಿ ಹೆಚ್ಚಾಗುವುದು.