PhotoGrid Site 1665977998988

ಮುದ್ದಾದ ಹೆಂಡತಿ ಪ್ರತಿದಿನ ಸ್ನಾನ ಮಾಡುತ್ತಿಲ್ಲ ಎಂದು ಈ ಕಿಲಾಡಿ ಪತಿ ಮಾಡಿದ್ದೇನು ಗೊತ್ತಾ? ಇವನ ಐಡಿಯಾ ನೋಡಿ ಊರಿನ ಗ್ರಾಮಸ್ಥರೇ ಒಂದು ಕ್ಷಣ ಶಾಕ್ ನೋಡಿ!!

ಸುದ್ದಿ

ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಬಹಳ ದೊಡ್ಡ ಮಹತ್ವ ಇದೆ. ಮದುವೆಯನ್ನ ದೇವರು ಸ್ವರ್ಗದಲ್ಲಿ ನಿಶ್ಚಯಿಸಿರುತ್ತಾರೆ ಎನ್ನುವ ಮಾತಿದೆ. ಸಾಮಾನ್ಯವಾಗಿ ಮನೆಯಲ್ಲಿ ಗುರು ಹಿರಿಯರು ನೋಡಿ ನಿಶ್ಚಯಿಸಿದ ಹುಡುಗನ ಜೊತೆಗೆ ಹುಡುಗಿಯ ಮದುವೆ ಮಾಡಲಾಗುತ್ತೆ. ಆದರೆ ಇತ್ತೀಚಿಗೆ ಈ ಟ್ರೆಂಡ್ ಬದಲಾಗಿದೆ. ಮನೆಯವರು ನೋಡಿ ಮೆಚ್ಚಿ ಮದುವೆ ಮಾಡುವುದಕ್ಕಿಂತಲೂ ತಾವೇ ನೋಡಿಕೊಂಡು ತಮಗಿಷ್ಟವಾದವರ ಜೊತೆ ವಿವಾಹವಾಗುವವರೇ ಹೆಚ್ಚು.

ಹೌದು, ಇಂದು ಪ್ರೇಮ ವಿವಾಹ ಹೆಚ್ಚಾಗುತ್ತಿದೆ. ಯಾವುದಾದರೂ ಒಂದು ವಿಷಯದಲ್ಲಿ ಒಬ್ಬ ವ್ಯಕ್ತಿ ಇಷ್ಟವಾದರೂ ಸಾಕು ಅವನೇ ತನ್ನ ಜೀವನಪರ್ಯಂತ ಜೊತೆಗೆ ಇರುವ ಸಂಗಾತಿ ಎಂದು ಡಿಸೈಡ್ ಮಾಡುತ್ತಾರೆ. ಆದರೆ ಈ ಭಾವನೆ ಕ್ಷಣಿಕ. ಮದುವೆಯಾದ ಬಳಿಕ ಯಾವುದಾದರೂ ವಿಷಯಕ್ಕೆ ಸರಿಹೊಂದುವುದಿಲ್ಲ ಎಂದಾದರೆ ತಕ್ಷಣವೇ ವಿ-ಚ್ಛೇದನದ ಮೊರೆ ಹೋಗುತ್ತಾರೆ.

ಹೌದು ಇಂದು ಮದುವೆ ಎಷ್ಟು ಕಾಮನ್ ಆಗಿದೆಯೋ ಅಷ್ಟೇ ವಿ-ಚ್ಛೇದನ ಕೂಡ ಸಹಜವಾಗಿಬಿಟ್ಟಿದೆ. ಬಹಳ ಸಿಲ್ಲಿ ಕಾರಣಗಳಿಗೆ ವಿ-ಚ್ಛೇದನ ಪಡೆದುಕೊಳ್ಳುತ್ತಾರೆ. ಹಿಂದೆಲ್ಲಾ ಗಂಡ ಹೆಂಡತಿ ಒಮ್ಮೆ ಮದುವೆಯಾದ ಮೇಲೆ ಜೀವನಪರ್ಯಂತ ಒಟ್ಟಿಗೆ ಇರಬೇಕು ಎನ್ನುವ ನಿಯಮವಿತ್ತು. ಅದರಂತೆ ಕಷ್ಟ ಸುಖದಲ್ಲಿ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದರು.

ಅವರನ್ನು ನೋಡಿ ಮಕ್ಕಳು ಕೂಡ ಹಾಗೆ ಕಲಿಯುತ್ತಿದ್ದರು. ಆದರೆ ಈಗ ಕಾಲಮಾನವೇ ಬದಲಾಗಿದೆ. ಜನರು ತಮಗೆ ಹೇಗೆ ಬೇಕೋ ಹಾಗೆ ಬದುಕುತ್ತಾರೆ ಹಾಗೂ ಬೇರೆಯವರು ಹೇಳಿದ್ದನ್ನ ಕೇಳುವುದಕ್ಕಿಂತ ತಮಗೆ ಅನ್ನಿಸಿದ್ದನ್ನ ಮಾಡುವುದು ಹೆಚ್ಚು. ವಿವಾಹ ಸಂಬಂಧದಲ್ಲಿಯೂ ಅಷ್ಟೇ ತಮಗೆ ಬೇಕಾದವರನ್ನು ಆಯ್ದುಕೊಳ್ಳುತ್ತಾರೆ. ಹಾಗೆ ಬೇಡವಾದಾಗ ವಿ-ಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಇದಕ್ಕೆ ಒಂದು ಬಲವಾದ ಕಾರಣ ಇರಬೇಕು.

ಈಗ ಅದು ಕೂಡ ಬದಲಾಗಿದೆ. ಹೌದು ಗಂಡ ಹೆಂಡತಿ ಸಿಲ್ಲಿ ಕಾರಣಗಳಿಗೆ ವಿ-ಚ್ಛೇದನ ಪಡೆದುಕೊಳ್ಳುವುದು ಸಹಜವಾಗಿಬಿಟ್ಟಿದೆ. ಇಂಥ ಒಂದು ಸಿಲ್ಲಿ ಕಾರಣಕ್ಕೆ ವಿ_ಚ್ಛೇದನ ಪಡೆದ ಕಥೆಯನ್ನು ನಾವು ನಿಮಗೆ ಹೇಳುತ್ತೇವೆ. ಇಲ್ಲೊಬ್ಬ ಭೂಪ ಮದುವೆಯಾಗಿ ಕೆಲ ವರ್ಷದ ಬಳಿಕ ನಾನು ನನ್ನ ಹೆಂಡತಿಯ ಜೊತೆ ಸಂಸಾರ ಮಾಡುವುದಿಲ್ಲ. ವಿ-ಚ್ಛೇದನ ಕೊಡಿಸಿ ಅಂತ ಮನೆಯವರ ಎದುರು ಹೇಳುತ್ತಾನೆ.

ಇದನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಗುತ್ತೆ ಆದರೆ ಆತ ಮಾತ್ರ ಹಿಡಿದ ಪಟ್ಟು ಬಿಡುವುದಿಲ್ಲ. ಇನ್ನು ಆತ ವಿ_ಚ್ಛೇದನ ಬೇಕು ಎಂದು ಹೇಳುವುದಕ್ಕೆ ಕಾರಣ ಕೇಳಿ ಮನೆಯವರು ಸುಸ್ತೋ ಸುಸ್ತು. ತನ್ನ ಹೆಂಡತಿ ದಿನ ಸ್ನಾನ ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಆತ ವಿ_ಚ್ಛೇದನ ಕೊಡಲು ಮುಂದಾಗಿದ್ದಾನೆ. ಮನೆಯವರೆಲ್ಲ ಎಷ್ಟೇ ಒಪ್ಪಿಸಲು ಪ್ರಯತ್ನ ಪಟ್ಟರು ಆತ ಒಪ್ಪಲಿಲ್ಲ.

ಕೊನೆಗೆ ಹೆಂಡತಿಯೂ ಕೂಡ ದಮ್ಮಯ್ಯ ನನಗೆ ವಿ-ಚ್ಛೇದನ ಕೊಡಬೇಡಿ ಎಂದು ಬೇಡುತ್ತಾಳೆ. ಆದರೂ ಅವಳ ಮಾತನ್ನು ಆತ ಕೇಳಿಸಿಕೊಳ್ಳಲು ಸಿದ್ಧ ಇರುವುದಿಲ್ಲ. ನನಗೆ ಆಕೆಯಿಂದ ವಿ_ಚ್ಛೇದನ ಬೇಕೇ ಬೇಕು ಎಂದು ಪಟ್ಟು ಹಿಡಿದು ಕುಳಿತುಕೊಳ್ಳುತ್ತಾನೆ. ನೋಡಿ ಎಂತಹ ಸಿಲ್ಲಿ ಕಾರಣ ಇಟ್ಟುಕೊಂಡು ವಿ_ಚ್ಛೇದನ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ.

Leave a Reply

Your email address will not be published. Required fields are marked *