ಮದುವೆ ಆದರೂ ಇನ್ನೊಂದು ಸಂಬಂಧ ಇಟ್ಟುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಮೊದಲೆಲ್ಲಾ ಈ ತಪ್ಪನ್ನು ಗಂಡಸರ ತಲೆಯ ಮೇಲೆ ಮಾತ್ರ ಹೊರಿಸಲಾಗುತ್ತಿತ್ತು ಆದರೆ ಇದೀಗ ಹೆಣ್ಣು ಮಕ್ಕಳು ಕೂಡ ಮದುವೆಯಾದ ನಂತರ ಪರಪುರುಷನ ಜೊತೆಗೆ ಸಂಬಂಧ ಬೆಳೆಸಿಕೊಳ್ಳುವ ಘಟನೆಗಳು ಹೆಚ್ಚಾಗುತ್ತದೆ. ಒಬ್ಬ ಮಹಿಳೆ ತನ್ನ ಗಂಡ ಯಾವುದೋ ಕೇ-ಸ್ ನಲ್ಲಿ ಸಿಲುಕಿ ಜೈ-ಲಿನಲ್ಲಿ ಕಂಬಿ ಎಣಿಸುತ್ತಿದ್ದಾಗ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಏನು ಮಾಡಿದ್ದಾಳೆ ಗೊತ್ತೇ? ಆ ವಿಷಯ ತಿಳಿದ ಊರಿನ ಜನರು ನಡೆದುಕೊಂಡ ರೀತಿ ತಿಳಿದರೆ ನೀವು ದಂಗಾಗಿ ಬಿಡುತ್ತೀರಿ ಈ ಘಟನೆಯ ಬಗ್ಗೆ ಪೂರ್ಣ ವಿವರ ಹೇಳುತ್ತೇವೆ ಮುಂದೆ ಓದಿ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಡ್ತಾಲಿ ಗ್ರಾಮದಲ್ಲಿ ಮದುವೆಯಾಗಿದ್ದ ಆ ಮಹಿಳೆ ತನ್ನ ಗಂಡ ಹಾಗೂ ಮನೆಯವರ ಜೊತೆಗೆ ಈ ಪ್ರದೇಶದಲ್ಲಿ ವಾಸವಾಗಿದ್ದಳು ಆಕೆಯ ಗಂಡ ಯಾವುದೋ ಅಪರಾಧಕ್ಕೆ ಸಿಲುಕಿ ಪೊಲೀಸರವು ಆತನನ್ನ ಬಂ-ಧಿಸುತ್ತಾರೆ. ಜೊತೆಗೆ ಆತ ಜೈ-ಲು ಪಾಲಾಗುತ್ತಾನೆ. ಆತ ಜೈ-ಲಿಗೆ ಹೋದ ನಂತರ ಅವನ ಹೆಂಡತಿ ಅಕ್ಕಪಕ್ಕದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.
ಹೀಗಿರುವಾಗ ಆಕೆಗೆ ಒಬ್ಬ ವ್ಯಕ್ತಿಯ ಪರಿಚಯ ಆಗುತ್ತೆ. ಆತ ಆ ಮಹಿಳೆಗೆ ಬೇಕಾದಾಗೆಲ್ಲ ಹಣದ ಸಹಾಯ ಮಾಡುತ್ತಿದ್ದ ಕೊನೆಗೆ ಅವರಿಬ್ಬರ ನಡುವೆ ಅ-ಕ್ರ-ಮ ಸಂಬಂಧ ಕೂಡ ಶುರುವಾಗುತ್ತೆ ಆಕೆಗೆ ಮದುವೆಯಾಗಿ ಮಕ್ಕಳಿದ್ದಾರೆ ಎನ್ನುವುದನ್ನೇ ಮರೆತು ಅವನ ಜೊತೆಗೆ ರಾ’ತ್ರಿ ಕಳೆಯುತ್ತಾಳೆ. ದಿನ ಕಳೆದಂತೆ ಇವರಿಬ್ಬರ ನಡುವಿನ ಸಂಬಂಧ ಅತಿ ಆಗುತ್ತೆ ಆತನ ಜೊತೆಗೆ ಎಲ್ಲೇಂದರಲ್ಲಿ ಓಡಾಡಿಕೊಂಡು ಇರಲು ಶುರು ಮಾಡುತ್ತಾಳೆ.
ಹೀಗೆ ಸ್ವಲ್ಪ ಸಮಯ ಕಳೆದ ನಂತರ ಗ್ರಾಮಸ್ಥರಿಗೆ ಅನುಮಾನ ಬರುತ್ತೆ. ಇವರಿಬ್ಬರು ಓಡಾಡಿಕೊಂಡು ಇರುವುದನ್ನು ನೋಡಿ ಇವರಿಬ್ಬರ ನಡುವೆ ಇರುವ ಅ-ಕ್ರ-ಮ ಸಂಬಂಧವನ್ನು ಗ್ರಾಮಸ್ಥರು ಗಮನಿಸುತ್ತಾರೆ. ನಂತರ ಇವರನ್ನ ತರಾಟೆಗೆ ತೆಗೆದುಕೊಳ್ಳಲು ಗ್ರಾಮಸ್ಥರು ಯೋಚಿಸುತ್ತಾರೆ. ಒಮ್ಮೆ ಆಕೆ ಆ ವ್ಯಕ್ತಿಯ ಜೊತೆಗೆ ರಾತ್ರಿ ಒಂಟಿಯಾಗಿ ಇದ್ದಾಗ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಳ್ಳುತ್ತಾಳೆ.
ಇದಲ್ಲದೆ ಅವರಿಬ್ಬರ ಜಾತಿಯು ಕೂಡ ಬೇರೆ ಬೇರೆ. ಹಾಗಾಗಿ ಇವರಿಬ್ಬರ ನಡುವೆ ಸಂಬಂಧ ಇದ್ದಿದ್ದಕ್ಕೆ ಊರಿನವರಿಗೆ ಇನ್ನಷ್ಟು ಸಿಟ್ಟು ಬರುತ್ತೆ. ಕೊನೆಗೆ ಇವರಿಬ್ಬರನ್ನ ಊರಿನಿಂದಲೇ ಬ-ಹಿ-ಷ್ಕಾ-ರ ಹಾಕಬೇಕು ಎಂದು ತೀರ್ಮಾನಿಸುತ್ತಾರೆ. ಈ ವಿಷಯ ಹೇಗೋ ಪೊಲೀಸರ ಕಿವಿಗೂ ಮುಟ್ಟುತ್ತೆ. ಅವರು ತಕ್ಷಣಕ್ಕೆ ಸ್ಥಳಕ್ಕೆ ಬಂದು ಗ್ರಾಮಸ್ಥರಿಂದ ಆ ಮಹಿಳೆಯನ್ನು ರಕ್ಷಿಸುತ್ತಾರೆ.
ಆಕೆಗೆ ಹಿಂ-ಸೆ ಮಾಡಿದವರ ವಿರುದ್ಧ ದೂರು ಕೂಡ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಬೈದು ಬುದ್ದಿ ಹೇಳಿ ಕಳುಹಿಸಿದ್ದಾರೆ. ಮರ್ಯಾದಿಂದ ಬದುಕುತ್ತಿದ್ದ ಆಕೆಯ ಕುಟುಂಬಸ್ಥರು ಆಕೆ ಮಾಡಿದ ಈ ಒಂದು ತಪ್ಪಿನಿಂದ ತಲೆತಗ್ಗಿಸುವಂಥಾಗಿದೆ. ಈ ಒಂದು ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ತಿಳಿಸಿ.