ನಮ್ಮಲ್ಲಿ ನಂಬಿಕೆ ಒಂದು ಕಡೆಯಾದರೆ, ಮೂ-ಢನಂಬಿಕೆ ಇನ್ನೊಂದು ಕಡೆ. ನಂಬಿಕೆ ಅನ್ನೋದು ಒಳ್ಳೆಯದೇ. ಅದು ದೇವರ ಮೇಲೆ ಇರಬಹುದು ಅಥವಾ ನಮಗೆ ಉತ್ತಮ ಮಾರ್ಗದರ್ಶನ ನೀಡುವವರ ಮೇಲೆ ಇರಬಹುದು. ಆದರೆ ಮೂ-ಢನಂಬಿಕೆ ಯಾವತ್ತಿದ್ದರೂ ಅಪಾಯವನ್ನೇ ತರುತ್ತದೆ. ಇದಕ್ಕೆ ಇತ್ತೀಚಿಗೆ ಒಂದು ಘಟನೆ ಸಾಕ್ಷಿಯಾಗಿದೆ. ಕೆಲವರು ಮೂ-ಢನಂಬಿಕೆಯನ್ನು ಈಗಲೂ ಆಚರಿಸುತ್ತಾರೆ. ಹಣ ಐಶ್ವರ್ಯ ಸಂತೋಷಕ್ಕಾಗಿ ಮೂ-ಢ ಆಚರಣೆಗಳಿಂದ ಬೇರೆಯವರ ಪ್ರಾ-ಣ ತೆಗೆಯುವುದಕ್ಕೂ ಕೂಡ ಮುಂದಾಗುತ್ತಾರೆ.
ಉತ್ತರ ಭಾರತದ ಸಾಕಷ್ಟು ಹಳ್ಳಿಗಳಲ್ಲಿ ಇಂತಹ ಒಂದು ನಿಗೂಢ ಆಚರಣೆ ಈಗಲೂ ನಡೆಯುತ್ತೆ.ಆಗ್ರಾದಲ್ಲಿ ವಾಸವಾಗಿದ್ದ ಮನ್ಪಾಲ್ ಸಿಂಗ್ ಎನ್ನುವ ಕುಟುಂಬ ನಿಗೂಢವಾಗಿ ಮೂಢನಂಬಿಕೆಯನ್ನು ನಡೆಸಿಕೊಂಡು ಬಂದಿತ್ತು. ಆದರೆ ಇದರಿಂದ ಅವರ ಮನೆಗೆ ಆಗಿರುವ ದುರವಸ್ಥೆ ನೋಡಿದರೆ ನಿಮಗೆ ಅಚ್ಚರಿ ಆಗಬಹುದು.
ಸ್ವತಃ ಗಂಡನೇ ಹೆಂಡತಿಯನ್ನು ಬೇರೊಬ್ಬರ ಜೊತೆ ಅ-ಕ್ರ-ಮ ಸಂ-ಬಂಧ ಇಟ್ಟುಕೊಳ್ಳುವಂತೆ ಒತ್ತಾಯ ಮಾಡಿದ ಘಟನೆ ಇದಾಗಿದೆ. ಅಗ್ರಾದ ನಿವಾಸಿ ಒಬ್ಬ ಪುರೋಹಿತನ ಮಾತನಾಡಿ, ತನಗೆ ಅಷ್ಟೈಶ್ವರ್ಯ ಪ್ರಾಪ್ತಿ ಆಗ್ಬೇಕು ಅಂದ್ರೆ ತನ್ನ ಹೆಂಡತಿಯನ್ನು ಪೂಜಾರಿಯ ಜೊತೆ ಮಲಗಲು ಕಳಿಸಬೇಕು ಎಂಬುದನ್ನ ನಂಬುತ್ತಾನೆ. ಆತನ ಪತ್ನಿ ರಜನಿ ಈ ಕುತಂತ್ರಕ್ಕೆ ಬ-ಲಿಯಾಗುತ್ತಾಳೆ.
ಹೌದು ಸಿಂಗ್ ಬಡ ಕುಟುಂಬದಲ್ಲಿ ವಾಸಿಸುತ್ತಿದ್ದ. ಹಾಗಾಗಿ ಆತನಿಗೆ ತಾನು ಶ್ರೀಮಂತನಾಗಬೇಕು ಎನ್ನುವ ಬಹುದೊಡ್ಡ ಕನಸು ಇತ್ತು. ನನ್ನ ಬಳಿ ನಿನ್ನ ಪತ್ನಿಯನ್ನು ಸಂ-ಭೋಗಕ್ಕೆ ಕಳುಹಿಸಿದರೆ ನಿಮ್ಮ ಮನೆಯಲ್ಲಿ ಸಂಪತ್ತು ಹರಿಯುತ್ತೆ ಎಂದು ಹೇಳುತ್ತಾನೆ ಆ ಅರ್ಚಕ. ಇದನ್ನು ಮಲ್ಪಾಲ್ ಸಿಂಗ್ ನಂಬುತ್ತಾನೆ. ಹೆಂಡತಿಯನ್ನು ಈ ಪುರೋಹಿತನ ಜೊತೆಗೆ ಮಲಗಲು ಕಳುಹಿಸಲು ಕೂಡ ಅಂದೆ ನಿರ್ಧಾರ ಮಾಡುತ್ತಾರೆ.
ಅಷ್ಟರಮಟ್ಟಿಗೆ ಆ ಪುರೋಹಿತ ಮನ್ಪಾಲ್ ಸಿಂಗ್ ತಲೆಯಲ್ಲಿ ಇಲ್ಲಸಲ್ಲದ ವಿಚಾರವನ್ನು ತುಂಬಿದ್ದ.ಸರಿ ತಪ್ಪು ಲೆಕ್ಕಾಚಾರ ಹಾಕುವುದನ್ನೇ ಮರೆತುಬಿಟ್ಟಿದ್ದ ಮನ್ಪಾಲ್ ಸಿಂಗ್. ತಾನು ಹೇಗಾದರೂ ಶ್ರೀಮಂತನಾಗಬೇಕು ಎಂಬುದಷ್ಟೇ ಆತನ ಗುರಿ ಆಗಿತ್ತು. ರಜನಿಯ ಬಳಿ ವಿಷಯವನ್ನು ತಿಳಿಸುತ್ತಾನೆ ಜೊತೆಗೆ ಪುರೋಹಿತನ ಬಳಿ ದೈ-ಹಿ-ಕ ಸಂಬಂಧ ನಡೆಸುವಂತೆ ಹೇಳುತ್ತಾನೆ ಆದರೆ ಆತ ಎಷ್ಟೇ ಒತ್ತಾಯ ಮಾಡಿದರು ರಜನಿ ಮಾತ್ರ ಇದನ್ನು ಒಪ್ಪುವುದಿಲ್ಲ.
ನಾನು ಬೇರೆಯವರ ಜೊತೆಗೆ ಸಂ-ಭೋ-ಗ ನಡೆಸುವುದಿಲ್ಲ ಎಂದು ದೃಢ ನಿರ್ಧಾರದಿಂದ ಹೇಳುತ್ತಾಳೆ ರಜನಿ. ಹೆಂಡತಿಯ ಜೊತೆಗೆ ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಾನೆ ಮನ್ಪಾಲ್ ಸಿಂಗ್. ಆದರೆ ರಜನಿ ಮಾತ್ರ ಇದನ್ನು ತಿರಸ್ಕರಿಸುತ್ತಾಳೆ. ಯಾವುದೇ ಕಾರಣಕ್ಕೂ ನಾನು ಪುರೋಹಿತನ ಬಳಿ ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಾಳೆ.
ಇದರಿಂದ ಕೋಪಗೊಂಡ ಮನ್ಪಾಲ್ ಸಿಂಗ್ ಮಾಡಿದ್ದೇನು ಗೊತ್ತಾ? ಹೆಂಡತಿ ತನ್ನ ಮಾತಿಗೆ ಒಪ್ಪುವುದಿಲ್ಲ ಎಂದ ಕೂಡಲೇ ಮನ್ಪಾಲ್ ಸಿಂಗ್ ಆಕೆಯನ್ನು ಗಂಗಾನದಿಯ ಬಳಿಗೆ ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ ಅಲ್ಲಿಯೇ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿದೆ. ಮರುದಿನ ರಜನಿ ಮೃ-ತ ದೇ-ಹವನ್ನು ಸಾರ್ವಜನಿಕರು ನೋಡಿ ನದಿಯಿಂದ ಹೊರತೆಗೆದಿದ್ದಾರೆ ಈ ಪ್ರಕರಣದ ಬಳಿಕ ರಜನಿಯ ಕಿರಿಯ ಸಹೋದರ ರಾಜೇಶ್ ಪೊಲೀಸರಿಗೆ ದೂರು ದಾಖಲಿಸಿದ್ದ. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಬಿಹಾರ ರಾಜ್ಯದ ಛಂದಸ್ ಚಾಾರಖಂಡಿ ಎನ್ನುವ ಪುರೋಹಿತ ಹಾಗೂ ಮನ್ಪಾಲ್ ಸಿಂಗ್ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.