PhotoGrid Site 1669265834155

ಚಳಿಗಾಲದಲ್ಲಿ ಯಾವ ಸಮಯದಲ್ಲಿ ಪತಿ ಪತ್ನಿಯರು ಸಂ-ಭೋ-ಗ ನಡೆಸಿದರೆ ಆರೊಗ್ಯಕ್ಕೆ ಒಳ್ಳೆಯದು? ಯಾವ ಸಮಯದಲ್ಲಿ ಹೆಚ್ಚು ಆಸಕ್ತಿ ಇರುತ್ತೆ ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ!! 

ಸುದ್ದಿ

ಸ್ನೇಹಿತರೆ ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಚಳಿಗಾಲದಲ್ಲಿ ನಮ್ಮ ತ್ವಚೆ ಕಳೆಗುಂದುತ್ತದೆ. ಒಡಕು ಚರ್ಮ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನಿಶ್ಯಕ್ತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಆರೋಗ್ಯಕರ ಆಹಾರ ಹಾಗೂ ಆರೊಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅದೇ ರೀತಿ ಚಳಿಗಾಲದಲ್ಲಿ ಗಂಡ ಹೆಂಡತಿ.

ಹೌದು, ಚಳಿಗಾಲದಲ್ಲಿ ಸಂಗಾತಿಯ ಜೊತೆ ರಾತ್ರಿಯ ಬದಲು, ಮುಂಜಾನೆಯ ಸಮಯದಲ್ಲಿ ಸೇರಿದರೆ ಸಾಕಷ್ಟು ಆರೊಗ್ಯ ಪ್ರಯೋಜನಗಳನ್ನು ನೀವು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ನಮ್ಮ ದಿನದ ಚಟುವಟಿಕೆ ಮಾಡಿ ಸುಸ್ತಾಗಿರುತ್ತೇವೆ. ಗಂಡಸರು ಕಛೇರಿ ಕೆಲಸದಲ್ಲಿ ಹೆಂಗಸರು ಮನೆಕೆಲಸದಲ್ಲಿ ಅಂತ ಇಡೀ ದೀನ ಸಾಕುಸಾಕಾಗಿ ಹೋಗುತ್ತದೆ.

ಮತ್ತೆ ರಾತ್ರಿ ಊಟ ಮುಗಿಸಿ ಮಲಗಿದರೆ ಸಾಕು ಎಂಬಂತಾಗುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದಲ್ಲ ಒಂದು ಕಾರ್ಯದಲ್ಲಿ ಸಕ್ರಿಯರಾಗಿರುವ ದೇಹಕ್ಕೆ ರಾತ್ರಿ ಊಟ ಆದ ಮೇಲೆ ನಿದ್ರೆ ಆವರಿಸಿಕೊಳ್ಳುತ್ತದೆ. ಆ ದಿನ ಲೈಂ-ಗಿ-ಕ ಕ್ರಿಯೆ ನಡೆಸುವುದು ಕಷ್ಟವಾಗುತ್ತದೆ. ಒಂದು ವೇಳೆ ರಾತ್ರಿ ವೇಳೆ ಸಂ-ಭೋ-ಗ ಮಾಡಿದರೂ, ಕೂಡ ಪುರುಷರು ಬಹಳ ಬೇಗ ಸುಸ್ತಾಗುತ್ತಾರೆ ಹಾಗಾಗಿ ದೇಹದಲ್ಲಿ ಪೂರ್ಣ ಶಕ್ತಿ ಇರುವಾಗ ಮಾತ್ರ ಲೈಂ-ಗಿ-ಕ-ತೆಯನ್ನು ನಡೆಸಿದರೆ ಉತ್ತಮ.

ಸಂಗಾತಿಯ ದೇಹವು ಬೆಳಿಗ್ಗೆ ಹೆಚ್ಚು ಶಕ್ತಿಯಿಂದ ಕೂಡಿರುತ್ತದೆ ಎಂದು ಸಂಶೋಧನೆ ನಿರೂಪಿಸಿದೆ. ಹೌದು, ಮುಂಜಾನೆ ಸಂ-ಭೋ-ಗ ಮಾಡಿದ್ರೆ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಚಳಿಗಾಲದಲ್ಲಿ ಬೆಳಗಿನ ಲೈಂ-ಗಿ-ಕ-ತೆಯಿಂದ ದೇಹಕ್ಕೆ ಹೆಚ್ಚು ಶಾಖ ಪ್ರವಹಿಸುತ್ತದೆ. ರಕ್ತ ಪರಿಚಲನೆ ಸುಲಭವಾಗಿ ಆಗುತ್ತದೆ. ಸಂ-ಭೋ-ಗದ ಸಮಯದಲ್ಲಿ ದೇಹದಿಂದ ಸುಮಾರು 250ಕ್ಕೂ ಹೆಚ್ಚು ಕ್ಯಾಲೋರಿ ಬರ್ನ ಆಗುತ್ತದೆ.

ಇದರಿಂದ ದೇಹದಲ್ಲಿ ಸಕ್ಕರೆಯ ಅಪಾಯ ಕಡಿಮೆ ಆಗುತ್ತದೆ. ಪುರುಷರಿಗೆ ಹಲವು ಪ್ರಯೋಜನಗಳಿವೆ. ಚಳಿಗಾಲದಲ್ಲಿ ಸಂ-ಭೋ-ಗವನ್ನು ಮುಂಜಾನೆಯ ಸಮಯದಲ್ಲಿ ಮಾಡಿದರೆ ಪುರುಷರಲ್ಲಿ ವೀ-ರ್ಯದ ಪ್ರಮಾಣ ಹೆಚ್ಚಾಗುತ್ತದೆ. ಪೂರ್ಣ ಶಕ್ತಿಯುತ ದೇಹದಿಂದ ವೀ-ರ್ಯ-ದ ಉತ್ಪಾದನೆ ಕೂಡ ಹೆಚ್ಚಾಗುತ್ತದೆ.

ಹಾಗಾಗಿ ಮಕ್ಕಳನ್ನು ಪಡೆಯುವ ಯೋಚನೆ ಇರುವವರು ಬೆಳಗಿನ ಸಮಯದಲ್ಲಿಯೇ ಸೇರಿದರೆ ಮಗುವಾಗುವ ಸಾಧ್ಯತೆಗಳು ಹೆಚ್ಚು. ಇನ್ನು ಹೆಂಗಸರಿಗೂ ಕೂದ ಬೆಳಗಿನ ಜಾವ ಸಂ-ಭೋ-ಗ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಒತ್ತಡದಿಂದ ಮುಕ್ತರಾಗಲು ಬೆಳಗಿನ ವೇಳೆ ಲೈಂ-ಗಿ-ಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಉತ್ತಮ.

ಮಹಿಳೆಯರು ಈ ಸಮಯದಲ್ಲಿ ಹೆಚ್ಚು ಉದ್ವೇಗಕ್ಕೆ ಒಳಗಾಗುವುದರಿಂದ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂದರೆ ರಕ್ತ ಪರಿಚಲನೆ ಸುಲಭವಾಗಿ ಚರ್ಮ ಸುಕ್ಕುಗಟ್ಟಿದಂತಾಗುವುದು ಕಡಿಮೆ ಆಗುತ್ತದೆ. ಜೊತೆಗೆ ಮಧುಮೇಹದಂತಹ ಸಮಸ್ಯೆಯ ಸಾಧ್ಯತೆಗಳು ಕಡಿಮೆಯಾಗುತ್ತವೆ. ದೇಹದಲ್ಲಿ ತಾಜಾತನ ಉಂಟಾಗುತ್ತದೆ.

ಸಂಶೋಧನೆಯ ಪ್ರಕಾರ ಚಳಿಗಾಲದಲ್ಲಿ ಬೆಳಿಗ್ಗೆ ಲೈಂ-ಗಿ-ಕ ಕ್ರಿಯೆ ನಡೆಸಿದರೆ ಆ ಸಮಯದಲ್ಲಿ ಆಕ್ಸಿಟೋಸಿಸ್ ಎನ್ನುವ ಹಾರ್ಮೋನ್ ದೇಹದಲ್ಲಿ ಉತ್ಪಾದನೆಯಾಗುತ್ತದೆ. ಇದು ಮನುಷ್ಯನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುವಂತಹ ಹಾರ್ಮೋನ್. ಹಾಗಾಗಿ ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಲು ಬೆಳಗಿನ ಸಮಯದಲ್ಲಿ ಗಂಡ ಹೆಂಡತಿ ಸಂ-ಭೋ-ಗ ನಡೆಸಿದರೆ ಒಳ್ಳೆಯದು ಎಂದು ವೈದ್ಯಕೀಯ ಜಗತ್ತು ಸಂಶೋಧನೆಯ ಮೂಲಕ ತಿಳಿಸಿದೆ.

Leave a Reply

Your email address will not be published. Required fields are marked *