PhotoGrid Site 1678257366794

ಹೆಂಡತಿಯನ್ನು ಕೊಂ-ದು ಪೀ-ಸ್ ಪೀ-ಸ್ ಮಾಡಿ ನೀರಿನ ಟ್ಯಾಂಕ್ ಒಳಗೆ ಇಟ್ಟ ಪತಿರಾಯ! ಕಾರಣ ಗೊತ್ತಾದ್ರೆ ಮೈ ರೋಮ ಸೇಟೆಯುತ್ತದೆ ನೋಡಿ!!

ಸುದ್ದಿ

ಬಿಲಾಸ್ ಪುರ ಪೊಲೀಸರ ತನಿಖೆಯ ಬಳಿಕ ಆತನನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದು ಆಗಿದೆ. ಆತನಿಗೆ ಯಾವುದೇ ಕಾರಣಕ್ಕೂ ಶಿಕ್ಷೆ ಕಡಿಮೆ ಆಗಬಾರದು ಆತ ಜೈಲಿನಿಂದ ಹೊರಗೆ ಬರಬಾರದು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಆತ ಮಾಡಿದ ಕೃ-ತ್ಯ ಏನು ಗೊತ್ತ? ಆರೋಪಿಯ ಹೆಸರು ಪವನ್ ಸಿಂಗ್ ಠಾಕೂರ್. ಆತ ಇತ್ತೀಚಿಗೆ ತನ್ನ ಪತ್ನಿಯ ಹ-ತ್ಯೆ ಮಾಡಿ ಆಕೆಯ ದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ ಯಾರಿಗೂ ತಿಳಿಯದಂತೆ ಮನೆಯಲ್ಲಿಯೇ ನೀರಿನ ಟ್ಯಾಂಕ್ ಒಂದರಲ್ಲಿ ತುಂಬಿಸಿಟ್ಟಿದ್ದ. ಈ ಘಟನೆ ನಡೆದಿರುವುದು ಛತ್ತೀಸ್ ಗಢ ದಲ್ಲಿ.

ಆರೋಪಿಯ ಹೆಸರು ಪವನ್ ಸಿಂಗ್ ಠಾಕೂರ್. ಕೊ-ಲೆಯಾದ ಮಹಿಳೆ ಸತಿ ಸಾಹು. ಪವನ್ ಹಾಗೂ ಸತಿ ಸಾಹು ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದವರು. ಇವರಿಬ್ಬರ ಮದುವೆಗೆ ಮನೆಯವರ ವಿರೋಧ ಇತ್ತು ಆದರೂ ಮನೆಯವರನ್ನ ಎದುರು ಹಾಕಿಕೊಂಡು ಇಬ್ಬರು ಮದುವೆ ಆಗಿದ್ದರು. ಮಗಳು ತಮ್ಮ ಮಾತನ್ನ ಕೇಳದೆ ಆಕೆಗೆ ಇಷ್ಟ ಬಂದ ಹಾಗೆ ಮದುವೆ ಆಗಿದ್ದಕ್ಕೆ ಸತಿ ಸಾಹು ಮನೆಯವರು ಆಕೆಯ ಜೊತೆಗೆ ಸಂಬಂಧವನ್ನೇ ಕಡಿದುಕೊಂಡಿದ್ದರು. ಸತಿ ಸಾಹು ಹಾಗೂ ಪವನ್ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳು ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಾರೆ.

ಸತಿ ಸಾಹು ಯಾರ ಜೊತೆಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ ಹಾಗಾಗಿ ನೆರೆಹೊರೆಯವರ ಜೊತೆಯೂ ಆಕೆಗೆ ಅಷ್ಟಾಗಿ ಸಂಪರ್ಕ ಇರಲಿಲ್ಲ. ಇದನ್ನೇ ಅಡ್ವಾಂಟೇಜ್ ಆಗಿ ಬಳಸಿಕೊಂಡ ಪವನ್ ಆಕೆಯನ್ನು ಹ-ತ್ಯೆ ಮಾಡಿ ಎರಡು ತಿಂಗಳಾಗಿತ್ತು. ಆದರೂ ಯಾರಿಗೂ ಇದರ ಸುಳಿವು ಕೂಡ ಇರಲಿಲ್ಲ. ಆಕೆಯನ ಹ-ತ್ಯೆ ಮಾಡಿ ದೇ-ಹವನ್ನು ತುಂ-ಡು ತುಂ-ಡಾಗಿ ಕ-ತ್ತರಿಸಿ ಮನೆಯ ಅಲ್ಲಲ್ಲಿ ಅಡಗಿಸಿ ಇಟ್ಟಿದ್ದ ಜೊತೆಗೆ ನೀರಿನ ಟ್ಯಾಂಕ್ ನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಇಟ್ಟಿದ್ದ.

ಪವನ್ ಬಗ್ಗೆ ಆಗಲಿ ಅಥವಾ ಆತ ಹೆಂಡತಿಯನ್ನು ಮಾಡಿರುವ ಬಗ್ಗೆ ಆಗಲಿ ಯಾರಿಗೂ ಅನುಮಾನವೂ ಇರಲಿಲ್ಲ ಅದರ ಬಗ್ಗೆ ಸುಳಿವು ಇರಲಿಲ್ಲ. ಆದರೆ ತಪ್ಪು ಮಾಡಿದವನು ಎಷ್ಟು ದಿನ ತಪ್ಪಿಸಿಕೊಂಡು ಇರಲು ಸಾಧ್ಯ? ನಕಲಿ ಕರೆನ್ಸಿ ಧಂ-ದೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸರು ಇತ್ತೀಚಿಗೆ ಪವನ್ ಮನೆಯನ್ನು ಸರ್ಚ್ ಮಾಡಿದ್ದಾರೆ ಈ ಸಂದರ್ಭದಲ್ಲಿ ಆತ ಪತ್ನಿಯನ್ನು ಕೊ-ಲೆ ಮಾಡಿರುವ ವಿಷಯ ಹೊರಗೆ ಬಂದಿದೆ.

ಇಡೀ ಮನೆಯನ್ನ ತಲಾಶ್ ಮಾಡಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ನಕಲಿ ಕರೆನ್ಸಿ ದಂ-ಧೆಗೆ ಸಂಬಂಧಪಟ್ಟ ಹಾಗೆ ಸ್ಕ್ಯಾನರ್, ಪ್ರಿಂಟರ್, ನಕಲಿ ಕರೆನ್ಸಿ ಎಲ್ಲವೂ ಮನೆಯಲ್ಲಿ ಪತ್ತೆಯಾದವು. ಆದರೆ ಇದಕ್ಕಿಂತ ಭಯಾನಕ ವಿಷಯ ಅಂದ್ರೆ ಆತ ತನ್ನ ಪತ್ನಿಯನ್ನು ಕೊ-ಲೆ ಮಾಡಿ ಆಕೆಯ ದೇ-ಹದ ತುಂ-ಡು ತುಂ-ಡು ಮಾಡಿಗಳನ್ನು ಮನೆಯ ಅಲ್ಲಲ್ಲಿ ಇಟ್ಟಿದ್ದ. ಹಾಸಿಗೆಯ ಅಡಿಗೆ ನೀರಿನ ಕ್ಯಾನ್ ಒಳಗೆ ನೋಡಿದಾಗ ಪೊಲೀಸರಿಗೆ ಅನುಮಾನ ಬಂದಿದೆ. ನೀರಿನ ಕ್ಯಾನ್ ಮುಚ್ಚಳ ತೆರೆದಾಗ ಅದು ಗಬ್ಬು ವಾಸನೆ ಹೊಡೆಯುತ್ತಿತ್ತು. ಬಿಲಾಸ್ಪುರದ ಉಸ್ಲ ಪ್ರದೇಶದಲ್ಲಿ ಪವನ್ ತನ್ನ ಮನೆಯಲ್ಲಿ ಹೆಂಡತಿಯನ್ನು ಮಾಡಿ ಈ ರೀತಿ ಬಚ್ಚಿಟ್ಟಿದ್ದ.

ಪೊಲೀಸರ ತನಿಖೆಯ ನಂತರ ಈ ವಿಷಯ ತಿಳಿದು ಬಂದಿದೆ ಅದೇ ಕೋಪದಿಂದ ಹೆಂಡತಿಯ ಕ-ತ್ತನ್ನು ಹಿ-ಸುಕಿ ಆತ ಹ-ತ್ಯೆ ಮಾಡಿದ್ದಾನೆ. ನಂತರ ಗ್ರೈಂಡರ್ ಕಟ್ಟರ್ ನಿಂದ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅದೇ ದಿನ ಹೊರಗೆ ಹೋಗಿ ಟೇಪ್, ಪ್ಲಾಸ್ಟಿಕ್ ಚೀಲಗಳು, ನೀರಿನ ಕ್ಯಾನ್ ಖರೀದಿ ಮಾಡಿದ್ದಾನೆ ನಂತರ ಪತ್ನಿಯ ದೇಹದ ಭಾಗವನ್ನು ಅದರಲ್ಲಿ ತುಂಬಿಸಿಟ್ಟಿದ್ದಾನೆ. ನಂತರ ಟೇಪ್ ಹಾಕಿ ಮುಚ್ಚಿಟ್ಟಿದ್ದಾನೆ. ತನ್ನ ಪತ್ನಿಯನ್ನು ಹುಡುಕಿಕೊಂಡು ಯಾರೂ ಬರುವುದಿಲ್ಲ ಎಂದು ಆತನಿಗೆ ಚೆನ್ನಾಗಿ ಗೊತ್ತಿತ್ತು ಆದರೆ ದುರದೃಷ್ಟವಶಾತ್ ಕರೆನ್ಸಿ ಜಾಡು ಹಿಡಿದು ಹೊರಟ ಪೊಲೀಸರ ಕೈಗೆ ಪವನ್ ಸಿಕ್ಕಿಬಿದ್ದಿದ್ದಾನೆ.

Leave a Reply

Your email address will not be published. Required fields are marked *