PhotoGrid Site 1668762346383

ಹಿತವಾಗಿ ಬಿಯರ್ ಕುಡಿಯುವುದರಿಂದ ದೇಹಕ್ಕೆ ಎಷ್ಟೊಂದು ಲಾಭಗಳಿವೆ ಗೊತ್ತಾ? ಒಂದಲ್ಲ ಎರಡಲ್ಲ ಆರೋಗ್ಯದ ಖನಿಜವೇ ಇದರಲ್ಲಿದೆ ನೋಡಿ!!

ಸುದ್ದಿ

ಮ-ಧ್ಯಪಾ-ನ ಅನ್ನೋದು ಹುಡುಗರಿಗೆ ಅಂತೂ ವಿಶೇಷವಲ್ಲ. ಇಂದು ಸಾಕಷ್ಟು ಸಮಾರಂಭಗಳಲ್ಲಿ, ಮದುವೆ ಕಾರ್ಯಕ್ರಮಗಳಲ್ಲಿ ಮ-ಧ್ಯಪಾ-ನ ಪಾನೀಯ ಇದ್ದೇ ಇರುತ್ತೆ. ಆದರೆ ಸಾಕಷ್ಟು ಜನರಿಗೆ ಮ-ಧ್ಯ-ಪಾ-ನ ಮಾಡುವುದು ಬಿ-ಯರ್ ಸೇವಿಸುವುದು ಅಂದ್ರೆ ಅದು ಕೆಟ್ಟ ಕೆಲಸ ಎನ್ನುವ ಭಾವನೆ ಇದೆ ಆ-ಲ್ಕೋಹಾ-ಲ್ ಸೇವನೆ ಖಂಡಿತ ಆರೋಗ್ಯಕ್ಕೆ ಹಾನಿ ಆದರೆ ಬಿ-ಯರ್ ನಂತಹ ಆ-ಲ್ಕೋಹಾ-ಲ್ ಗಳು ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿದೆ.

ಹಾಗಂತ ಅತಿಯಾದ ಸೇವನೆ ಮಾಡಬಾರದು. ಬಿ-ಯರ್ ನಲ್ಲಿ ಯಾವ ರೀತಿಯ ಪ್ರಯೋಜನ ಇದೆ ಅನ್ನೋದನ್ನ ನೋಡೋಣ ಬನ್ನಿ. ಹೌದು, ಇಂದಿನ ಯುವ ಪೀಳಿಗೆಗೆ ಬಿ-ಯರ್ ನೆಚ್ಚಿನ ಪಾನೀಯ. ತಂಪಾಗಿರುವ ಬಿಯರ್ ನನ್ನು ಉಷ್ಣ ಸಮಯದಲ್ಲಿ ಯುವಕರು ಸೇವಿಸುವುದಕ್ಕೆ ಇಷ್ಟಪಡುತ್ತಾರೆ. ಪ್ರತಿದಿನ ಒಂದು ಬಿ-ಯರ್ ಸೇವಿಸಿದರೆ ಅದರಲ್ಲಿ ಆರೋಗ್ಯಕರ ಪ್ರಯೋಜನಗಳು ಕೂಡ ಇವೆ.

ಮೊದಲನೇದಾಗಿ ಬಿ-ಯರ್ ಕುಡಿದ ನಂತರ ಹೊಸ ಚೈತನ್ಯ ಉಂಟಾದ ಅನುಭವ ಆಗುತ್ತದೆ. ಬಿ-ಯರ್ ನಲ್ಲಿ ಕ್ಯಾಲೋರಿ ಇರುತ್ತದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಬಿ-ಯರ್ ಸೇವನೆಯಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತೆ. ರಾತ್ರಿ ಊಟಕ್ಕೆ ಮುಂಚಿತವಾಗಿ ಬಿ-ಯರ್ ಕುಡಿದು ನಂತರ ಆಹಾರ ಸೇವನೆ ಮಾಡಬೇಕು ಇದರಿಂದ ಮೆದುಳಿನ ಕೋಶಗಳು ಸಕ್ರಿಯ ವಾಗುತ್ತವೆ.

ಜೊತೆಗೆ ಬೇಗ ನಿದ್ರೆ ನಿಮ್ಮನ್ನು ಆವರಿಸುತ್ತದೆ. ಅಷ್ಟೇ ಅಲ್ಲ ಹೃದಯದ ಆರೋಗ್ಯ ಕಾಪಾಡುವಲ್ಲಿಯೂ ಕೂಡ ಬಿ-ಯರ್ ಪ್ರಮುಖ ಪಾತ್ರ ವಹಿಸುತ್ತದೆ. 2021 ರಲ್ಲಿ ಒಂದು ಸಂಶೋಧನೆಯನ್ನು ನಡೆಸಲಾಗಿತ್ತು. ಅದರ ಪ್ರಕಾರ ಹೃದಯಾಘಾತದಿಂದ ಬಳಲುತ್ತಿರುವವರು ಒಂದರಿಂದ ಒಂದುವರೆ ಬಿಯರ್ ಅನ್ನು ಸೇವಿಸಿದ್ರೆ, ಹೃದಯವು ತುಂಬಾ ಆರೋಗ್ಯಕರವಾಗಿರುತ್ತೆ ಎಂದು ತಿಳಿದುಬಂದಿದೆ.

ಇನ್ನು ಅಮೆರಿಕನ್ ಜರ್ನಲ್ ಆಫ್ ಮೆಡಿಕಲ್ ಸೈನ್ಸಸ್ ಈ ಸಂಸ್ಥೆಯ ಅಧ್ಯಯನದ ಪ್ರಕಾರ ವೈನ್ ಗಿಂತಲೂ ಬಿ-ಯರ್ ನಲ್ಲಿ ಹೆಚ್ಚು ಪ್ರೋಟೀನ್ ಮತ್ತು ವಿಟಮಿನ್ ಬಿ ಅಂಶ ಇರುತ್ತೆ ಅಲ್ಲದೆ ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಕೂಡ ಹೊಂದಿದೆ ಹಾಗಾಗಿ ಬಿ-ಯರ್ ಸೇವನೆಯಿಂದ ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ. ಇನ್ನು ಮಧುಮೇಹದ ಅಪಾಯವನ್ನು ಕೂಡ ಬಿ-ಯರ್ ಕಡಿಮೆ ಮಾಡುತ್ತದೆ ಅಂದ್ರೆ ನಿಮಗೆ ಆಶ್ಚರ್ಯವಾಗಬಹುದು.

ಇದು ಕೂಡ ಕೆಲವು ಸಂಶೋಧನೆಯಿಂದ ದೃಢಪಟ್ಟಿದೆ ಸೀಮಿತ ಪ್ರಮಾಣದಲ್ಲಿ ಬಿ-ಯರ್ ಸೇವಿಸಿದರೆ ಮಧುಮೇಹದ ಅಪಾಯ ಕೂಡ ಕಡಿಮೆ ಆಗುತ್ತದೆ. ಬಿ-ಯರ್ ಕುಡಿದರೆ ಮೂಳೆಗಳ ಆರೋಗ್ಯಕ್ಕೂ ಉತ್ತಮ ಮೂಳೆಗಳನ್ನ ಬಲವಾಗಿ ಇಡುವ ಸಿಲಿಕಾನ್ ಅಂಶ ಬಿ-ಯರ್ ನಲ್ಲಿ ಇರುವುದರಿಂದ ಬಿ-ಯರ್ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ.

ತಂಪಾಗಿರುವ ಬಿಯರ್ ಹಲ್ಲುಗಳಲ್ಲಿನ ಕುಳಿಕಳು ಮತ್ತು ಅದರಲ್ಲಿನ ಬ್ಯಾಕ್ಟೀರಿಯ ಬೆಳವಣಿಗೆಯನ್ನು ತಡೆಯುತ್ತದೆ. ಸಾಮಾನ್ಯವಾಗಿ ಆಗಾಗ ಬಿ-ಯರ್ ಸೇವನೆ ಮಾಡುವವರಿಗೆ ಇದರ ಅನುಭವ ಆಗಿರುತ್ತೆ. ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇದ್ದರೂ ಕೂಡ ಬಿ-ಯರ್ ಕುಡಿದರೆ ನಿವಾರಣೆಯಾಗುತ್ತದೆ. ಬಿ-ಯರ್ ಕುಡಿದವರು ಸಾಕಷ್ಟು ಸಲ ಮೂತ್ರ ವಿಸರ್ಜನೆಗೆ ಹೋಗುತ್ತಾರೆ. ಇದರಿಂದ ಸಣ್ಣ ಕಲ್ಲುಗಳು ಮೂತ್ರನಾಳದಲ್ಲಿ ಇದ್ರೆ ತಕ್ಷಣವೇ ಬಿದ್ದು ಹೋಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನ ಇರುವ ಬಿ-ಯರ್ ಅನ್ನು ಪ್ರತಿದಿನ ಒಂದು ಗ್ಲಾಸ್ ಸೇವಿಸಿದರೆ ಅದು ಹೆಲ್ತ್ ಟಾನಿಕ್ ಇದ್ದಂತೆ.

Leave a Reply

Your email address will not be published. Required fields are marked *