PhotoGrid Site 1676537243754

ಸ್ನಾನ ಮಾಡುವಾಗ ಯುವತಿಯರು ಈ ಒಂದು ತಪ್ಪನ್ನು ಅಪ್ಪಿತಪ್ಪಿಯೂ ಮಾಡಬೇಡಿ! ಕೇಳಲು ಸಂಕೋಚವಾದರೂ ಇದನ್ನು ತಿಳಿಯಲೇಬೇಕು ನೋಡಿ!!

ಸುದ್ದಿ

ಹಿಂದೂ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ಮನುಷ್ಯನು ತನ್ನ ದೇಹವನ್ನು ಹಾಗೂ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು ಸ್ನಾನವು ಕೂಡ ಒಂದು ಅತ್ಯುತ್ತಮ ಮಾರ್ಗ ನಾವು ಶುದ್ಧವಾಗಿ ದೇವರನ್ನು ಪೂಜೆ ಮಾಡಿದರೆ ಶುದ್ಧ ಮನಸ್ಸಿನಲ್ಲಿ ದೇವರನ್ನು ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆ ಎನ್ನುವ ನಂಬಿಕೆ ಮೊದಲಿನಿಂದಲೂ ಇದೆ. ಇನ್ನು ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಸ್ನಾನದ ಗ್ರಹ ಯಾವ ದಿಕ್ಕಿನಲ್ಲಿ ಇರಬೇಕು ಎಂದು ಹೇಳಲಾಗುತ್ತದೆಯೋ ಅದೇ ರೀತಿ ಸ್ನಾನ ಮಾಡುವಾಗಲೂ ಕೂಡ ದೈವಿಕ ಗ್ರಂಥಗಳ ಪ್ರಕಾರ ಕೆಲವು ನಿಯಮಗಳನ್ನು ಅನುಸರಿಸಬೇಕು.

ಹಾಗೆ ಮಾಡದಿದ್ದಾಗ ನಮ್ಮ ಜೀವನದಲ್ಲಿ ಸಾಕಷ್ಟು ಅನಾರೋಗ್ಯಕರ ಸಮಸ್ಯೆಗಳು ಉಂಟಾಗಬಹುದು ಮನೆಯಲ್ಲಿ ಅಭಿವೃದ್ಧಿ ಕುಂಠಿತವಾಗಬಹುದು. ಇನ್ನು ಮನೆಯಲ್ಲಿ ಗೃಹಿಣಿಯರು ಅಥವಾ ಹೆಣ್ಣು ಮಕ್ಕಳು ಕೆಲವು ನಿಯಮಗಳನ್ನು ಪಾಲಿಸುವುದರ ಮೂಲಕ ಮನೆಯ ಯಶಸ್ಸಿಗೆ ಕಾರಣಿಕರ್ತರಾಗಬಹುದು. ಉದಾಹರಣೆಗೆ ಅಡುಗೆ ಮನೆ ಹೇಗಿರಬೇಕು? ಅಡುಗೆ ಮನೆಯಲ್ಲಿ ಹಳಸಿದ ಪಾತ್ರೆ, ಒಡೆದ ಪಾತ್ರಗಳನ್ನ ಇಡಬಾರದು ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ಅಡುಗೆ ಮನೆಯಲ್ಲಿ ಪೊರಕೆ ಇಡಬಾರದು ಇಂತಹ ಕೆಲವು ನಿಯಮಗಳನ್ನು ಮಹಿಳೆಯರು ಅನುಸರಿಸುತ್ತಾರೆ ಹೀಗಾದಾಗ ಆ ಮನೆಯಲ್ಲಿ ಯಾವ ನಕಾರಾತ್ಮಕತೆಯು ಕೂಡ ಸುಳಿಯುವುದಿಲ್ಲ. ಮನೆ ಯಜಮಾನನ ಆರೋಗ್ಯ ಉತ್ತಮವಾಗಿರಬೇಕು ಹಾಗೂ ಮನೆಯಲ್ಲಿ ಸಮೃದ್ಧಿ ಇರಬೇಕು ಅಂತ ಆದರೆ ಕೆಲವು ವಾಸ್ತು ಟಿಪ್ಸ್ ಹಾಗೂ ವೈದಿಕ ಗ್ರಂಥಗಳು ಹೇಳುವ ನಿಯಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದರೆ ಒಳ್ಳೆಯದು.

ಇನ್ನು ಸ್ನಾನದ ಮನೆಯಲ್ಲಿ ಸ್ನಾನ ಮಾಡುವಾಗಲೂ ಕೂಡ ಕೆಲವು ಸೂಕ್ಷ್ಮ ವಿಚಾರಗಳು ನಮ್ಮ ತಲೆಯಲ್ಲಿರಬೇಕು ಅವುಗಳನ್ನು ಪಾಲಿಸಿದರೆ ಅನಾರೋಗ್ಯದ ಸಮಸ್ಯೆಯು ಉಂಟಾಗುವುದಿಲ್ಲ ಜೊತೆಗೆ ಮನೆಯಲ್ಲಿಯೂ ಯಾವ ನಕಾರಾತ್ಮಕತೆಯು ಇರುವುದಿಲ್ಲ. ಸ್ನಾನ ಮಾಡಿದ ನಂತರ ಅರ್ಧ ಬಕೆಟ್ ನೀರನ್ನು ಹಾಗೆ ಬಿಟ್ಟು ಬರುವುದು ಹಲವರ ಅಭ್ಯಾಸ. ಆದರೆ ಹೀಗೆ ಮಾಡುವುದು ಖಂಡಿತವಾಗಿಯೂ ನಿಮ್ಮ ಶ್ರೇಯೋಭಿವೃದ್ಧಿಗೆ ಸಹಾಯಕವಾಗುವುದಿಲ್ಲ ಎಂದು ಹೇಳಲಾಗಿದೆ.

ಅದೇ ರೀತಿಯಾಗಿ ಸ್ನಾನದ ಮನೆಯಲ್ಲಿ ತಲೆ ಸ್ನಾನ ಮಾಡಿದ ನಂತರ ಕೂದಲು ಬಿಟ್ಟು ಬರುವುದು ಕೂಡ ಉತ್ತಮ ಅಭ್ಯಾಸ ಅಲ್ಲ ಎನ್ನಲಾಗುತ್ತೆ. ಹಾಗೆ ನೀವು ತೊಳೆಯದ ಬಟ್ಟೆಯನ್ನು ಕೂಡ ಸ್ನಾನದ ಮನೆಯಲ್ಲಿ ಇಟ್ಟು ಬರುವುದು ಒಳ್ಳೆಯದಲ್ಲ ಮುಂದಿನವರು ಸ್ನಾನಕ್ಕೆ ಹೋದಾಗ ಅವರಿಗೆ ಸ್ನಾನದ ಮನೆಯಲ್ಲಿ ಬಟ್ಟೆಯನ್ನು ನೋಡಿ ಅಸಹ್ಯ ಎನಿಸಬಾರದು.

ಇನ್ನು ಸ್ನಾನದ ಮನೆಯಲ್ಲಿ ಮಹಿಳೆಯ ಅಥವಾ ಹುಡುಗಿಯರು ನಿಂತುಕೊಂಡು ಮೂ-ತ್ರ ವಿ-ಸ-ರ್ಜ-ನೆ ಮಾಡುವುದು ಕೂಡ ಒಳ್ಳೆಯದು ಅಲ್ಲ ಇದರ ಪರಿಣಾಮ ಆರೋಗ್ಯದ ಮೇಲೆ ಬೀರುತ್ತದೆ. ನೀರು ಮೈಗೆ ಬಿದ್ದಾಗ ಸಹಜವಾಗಿ ಹಲವರು ಮೂ-ತ್ರ ವಿ-ಸ-ರ್ಜ-ನೆ ಮಾಡುತ್ತಾರೆ ಆದರೆ ಸ್ನಾನ ಮಾಡುವಾಗ ನಿಂತುಕೊಂಡು ಈ ರೀತಿ ಮೂತ್ರ ವಿ-ಸ-ರ್ಜ-ನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಜೊತೆಗೆ ನಿಂತುಕೊಂಡು ಮೂ-ತ್ರ ವಿಸ-ರ್ಜ-ನೆ ಮಾಡಿದರೆ ಅದು ಆಚಿಚೆ ರಟ್ಟುತ್ತದೆ ಆಗ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ಇದರಿಂದ ಇತರರಿಗೂ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಮೈ ಮೇಲೆ ನೀರು ಬೀಳುತ್ತಿದ್ದಂತೆ ಮೂ-ತ್ರ ವಿಸ-ರ್ಜ-ನೆಯನ್ನು ಮಾಡಿದರೆ ಅದು ಒಳ್ಳೆಯ ಪರಿಣಾಮ ನೀಡುವುದಿಲ್ಲ ಹಾಗಾಗಿ ಯಾವಾಗಲೂ ಸ್ನಾನ ಮಾಡುವಾಗ ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಿ. ಇಂತಹ ತಪ್ಪುಗಳನ್ನು ಮಾಡಲು ಹೋಗಬೇಡಿ. ಹುಡುಗ ಅಥವಾ ಹುಡುಗಿ ಯಾರೇ ಆಗಿರಲಿ ಸ್ನಾನ ಮಾಡುವಾಗ ನಿಂತುಕೊಂಡು ಮೂ-ತ್ರ ವಿ-ಸ-ರ್ಜ-ನೆ ಮಾಡುವುದು ಒಳ್ಳೆಯದಲ್ಲ.

Leave a Reply

Your email address will not be published. Required fields are marked *