Picsart 23 04 04 12 44 28 757 scaled

Gold Rate : ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ, ಚಿನ್ನ ಕೊಳ್ಳಲು ಇದು ಸೂಕ್ತ ಸಮಯ ನೋಡಿ!!

Information News

Gold Rate: ಚಿನ್ನ ಹಾಗೂ ಬೆಳ್ಳಿಯಲ್ಲಿ ಇತ್ತಿಚಿಗೆ ಹೆಚ್ಚು ಏರಿಳಿತಗಳು ಕಾಣಿಸುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಚಿನ್ನಾಭರಣದ ಬೆಲೆ ಕಡಿಮೆ ಆಗಬಹುದು ಎಂದು ಹದಿನೈದು ದಿನಗಳ ಹಿಂದೆ ತಜ್ಞರು ತಿಳಿಸಿದ್ದರು. ಇದೀಗ, ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಇಳಿಕೆಯಾಗಿದೆ. ಇದರಿಂದ ಚಿನ್ನಾಭರಣಕೊಳ್ಳುವವರಿಗೂ ತುಸು ನೆಮ್ಮದಿ. (Gold Rate)

Gold ಹಾಗೂ silver ದರ ಇಳಿಮುಖವಾಗಿದೆ. ಎರಡು ದಿನಗಳ ಹಿಂದೆ ಸ್ಥಿರವಾಗಿದ್ದ ಚಿನ್ನದ ದರ ಇಂದು 650 ರೂಪಾಯಿ ಇಳಿದಿದೆ. ಅದೇ ರೀತಿ Silver ದರವೂ ಇಳಿಕೆ ಕಂಡಿದ್ದು, ಒಂದು ಕಿಲೋ ಮೇಲೆ 1450 ರೂಪಾಯಿ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳನ್ನು ಅವಲಂಬಿಸಿರುತ್ತದೆ Gold, Silver Rate Down. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ನೋಡುವುದಾದರೆ..

Gold And Silver Rate

ಇಂದು 22 carat gold Rate ಮಂಗಳವಾರದಿಂದ 10 ಗ್ರಾಂ 51,650 ರೂಪಾಯಿಯಾಗಿತ್ತು. ಈಗ 650 ರೂಪಾಯಿ ಇಳಿಕೆ ಕಂಡಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ 51,000 ರೂಪಾಯಿ ಆಗಿದೆ. ಇನ್ನು 24 ಕ್ಯಾರೆಟ್‌ ಚಿನ್ನದ ಬೆಲೆ 56,550 ರೂಪಾಯಿಯಿಂದ 55,630 ರೂಪಾಯಿಗೆ ಇಳಿಕೆಯಾಗಿದೆ 10 ಗ್ರಾಂ ಗೆ 720 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆ ನೋಡುವುದಾದರೆ, 1,450 ರೂಪಾಯಿ ಇಳಿದಿದೆ ಒಂದು ಕೆ.ಜಿಯ ಮೇಲೆ. 67,000 ರೂಪಾಯಿ ಇದ್ದ ಬೆಳ್ಳಿಯ ಬೆಲೆ ಇಂದು 65,550 ರೂಪಾಯಿ ದಾಖಲಾಗಿದೆ.

Gold Price Today
Gold Price Today

Good Returns ಮಾಹಿತಿ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ- 10 ಗ್ರಾಂಗೆ : ಬೆಂಗಳೂರು, ಮಂಗಳೂರು ನಗರಗಳಲ್ಲಿ 51,050 ರೂಪಾಯಿ ಇದೆ. ಮೈಸೂರಿನಲ್ಲಿ 51,0500 ರೂಪಾಯಿ ಆಗಿದೆ. ಅದೇ ರೀತಿ ಚೆನ್ನೈನಲ್ಲಿ 51,620 ರೂ. ಆಗಿದ್ದರೆ. ಮುಂಬೈ- 51,000 ರೂಪಾಗೆ ಇಳಿಕೆಕಂಡಿದೆ. ದೆಹಲಿ- 51,150ರೂ. ಹಾಗೂ ಕೋಲ್ಕತ, ಹೈದ್ರಾಬಾದ್, ಕೇರಳ, ಪುಣೆ- 51,000 ರೂಪಾಯಿ ಇಳಿಕೆ ಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ – 10ಗ್ರಾಂ ಗೆ:

ಬೆಂಗಳೂರು, mangalore, Mysore ನಗರಗಳಲ್ಲಿ 55,680 ರೂ. ಆಗಿದೆ.ಪಾಯಿ. ಮಂಗಳೂರು- 55,680 ರೂಪಾಯಿ. ಚೆನ್ನೈ ನಲ್ಲಿ ರೂ. 56,320 ಇದ್ದರೆ ಮುಂಬೈ 55,630 ರೂ., ಹಾಗೂ ದೆಹಲಿ- 55,780ರೂ ಆಗಿದೆ. ಅದೇ ಕೋಲ್ಕತದಲ್ಲಿ, ಹೈದ್ರಾಬಾದ್ಮ್ ಕೇರಳ ಹಾಗೂ ಪುಣೆ ನಗರಗಳಲ್ಲಿ 55,630 ರೂಪಾಯಿಗೆ ಇಳಿಕೆಯಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ದರ – ಒಂದು ಕೆ.ಜಿಗೆ ಕೋಲ್ಕತ್ತಾ, ಬೆಂಗಳೂರು ಮೈಸೂರಿನಲ್ಲಿ 67,500 ರೂಪಾಯಿ ಇದ್ದರೆ ಮಂಗಳೂರು, ಚೆನ್ನೈ ನಲ್ಲಿ ರೂ. 67,500 ಹಾಗೂ ಮುಂಬೈನಲ್ಲಿ 67,000 ರೂಪಾಯಿಗೆ ಇಳಿಕೆಯಾಗಿದೆ. ದೆಹಲಿಯಲ್ಲಿ 65,550 ರೂಪಾಯಿ ಆಗಿದ್ದರೆ ಹೈದರಾಬಾದ್- 67,500 ರೂಪಾಯಿಗೆ ಇಳಿಕೆಕಂಡಿದೆ.

Leave a Reply

Your email address will not be published. Required fields are marked *