PhotoGrid Site 1657265066696

ಹುಡುಗರು ಕಣ್ಣಿಗೆ ಕಂಡ ತಕ್ಷಣ ಯುವತಿಯರು ಮತ್ತೆ ಆಂಟಿಯರು ಹುಡುಗರ ಯಾವ ಭಾಗವನ್ನು ಮೊದಲು ನೋಡುತ್ತಾರೆ ಗೊತ್ತಾ? ಗೊತ್ತಾದ್ರೆ ಬೆಚ್ಚಿಬೀಳೋದು ಖಂಡಿತ ನೋಡಿ!!

ಸುದ್ದಿ

ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರು ಇರಲು ಸಾಧ್ಯವಿಲ್ಲ ಅಂತೆಯೇ ಒಬ್ಬರು ಮನಸ್ಥಿತಿ ಇನ್ನೊಬ್ಬರ ಮನಸ್ಥಿತಿಗಿಂತ ವಿಭಿನ್ನವಾಗಿರುತ್ತದೆ ಹಾಗಾಗಿ ಯಾರ ಮನಸ್ಸಿನಲ್ಲಿ ಯಾರ ಬಗ್ಗೆ ಯಾವ ಭಾವನೆ ಇದೆ ಅಥವಾ ಯಾರು ಯಾವ ವಿಚಾರವನ್ನು ಯಾವ ರೀತಿ ಯೋಚಿಸುತ್ತಾರೆ ಬಗ್ಗೆ ಯಾರಿಗೂ ಊಹೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಉದಾಹರಣೆಗೆ ಗಂಡು-ಹೆಣ್ಣಿನ ಪ್ರೇಮದ ವಿಷಯವೇ ತೆಗೆದುಕೊಳ್ಳಿ ಒಬ್ಬರಿಗೆ ಇಷ್ಟವಾಗುವ ಗುಣ ಇನ್ನೊಬ್ಬರಿಗೆ ಇಷ್ಟವಾಗದೆ ಇರಬಹುದು. ಕೆಲವರು ದೇಹ ಸೌಂದರ್ಯವನ್ನು ಮಾತ್ರ ಪ್ರೀತಿಯ ವಿಷಯದಲ್ಲಿ ಆಯ್ದುಕೊಂಡರೆ ಇನ್ನೂ ಕೆಲವರು ಗುಣವನ್ನು ಮಾತ್ರ ನೋಡುತ್ತಾರೆ. ಹಾಗಾಗಿ ಯಾರ ಬಗ್ಗೆಯೂ ನಾವು ಸುಲಭವಾಗಿ ತೀರ್ಮಾನಕ್ಕೆ ಬರಲು ಸಾಧ್ಯವೇ ಇಲ್ಲ.

ಇನ್ನು ಗಂಡು ಹೆಣ್ಣಿನ ವಿಚಾರದಲ್ಲಿ ಪ್ರೀತಿಸುವಾಗ ಅಥವಾ ಮದುವೆಯಾಗುವಾಗ ತಮ್ಮ ಕನಸಿನ ಹುಡುಗಿ ಅಥವಾ ಹುಡುಗ ಹೀಗೆ ಇರಬೇಕು ಎನ್ನುವುದು ಹಲವರ ಕಲ್ಪನೆಯಾಗುತ್ತದೆ. ಈ ಭಾವನೆಗಳು ಕೂಡ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿಯೇ ಇರುತ್ತದೆ. ಸಾಮಾನ್ಯವಾಗಿ ಹುಡುಗರು ಹುಡುಗಿಯರನ್ನು ಪ್ರೀತಿಸುವಾಗ ಅವರ ದೇಹದ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ತನ್ನ ಹುಡುಗಿ ಸುಂದರವಾಗಿರಬೇಕು, ಉತ್ತಮ ದೇಹವನ್ನು ಹೊಂದಿರಬೇಕು, ಬಿಳಿಯ ಬಣ್ಣವನ್ನು ಹೊಂದಿರಬೇಕು ತುಟಿಗಳು ಗುಲಾಬಿಯಂತೆ ರಂಗಾಗಿರಬೇಕು. ಹುಬ್ಬುಗಳು ಕಾಮನಬಿಲ್ಲುಗಳಂತೆ ಇರಬೇಕು. ಹೀಗೆ ಹಲವಾರು ಬಗೆಯ ಕನಸುಗಳನ್ನು ಹೊಂದಿರುತ್ತಾರೆ. ಕೆಲವರಿಗೆ ಅದೃಷ್ಟ ಒಲಿದು ಅಂತದ್ದೇ ಹುಡುಗಿ ಸಿಕ್ಕರೆ ಈ ನೂ ಕೆಲವರಿಗೆ ಅಂದುಕೊಂಡಿದ್ದಕ್ಕಿಂತ ವಿರುದ್ಧವಾದ ಹುಡುಗಿ ಸಿಗಬಹುದು!

ಇನ್ನು ಸಂಬಂಧದಲ್ಲಿ ಯಾವತ್ತಿಗೂ ಬಾಹ್ಯ ಸೌಂದರ್ಯವನ್ನು ಗಮನಿಸಬಾರದು ಆಂತರಿಕ ಸೌಂದರ್ಯವನ್ನು ಮಾತ್ರ ನೋಡಬೇಕು ಅಂತ ಹೇಳಲಾಗುತ್ತೆ. ಆದರೆ ವೈಜ್ಞಾನಿಕವಾಗಿ ನೋಡುವುದಾದರೆ ಜನ ಹೆಚ್ಚು ಮೌಲ್ಯ ಕೊಡೋದು ಬಾಹ್ಯ ಸೌಂದರ್ಯಕ್ಕೆ! ಇದು ಗಂಡು ಮಕ್ಕಳಿಗೆ ಮಾತ್ರವಲ್ಲ ಹೆಣ್ಣು ಮಕ್ಕಳಿಗೆ ಕೂಡ ಅನ್ವಯಿಸುತ್ತೆ. ಹುಡುಗಿಯರು ಕೂಡ ಕೇವಲ ಹುಡುಗನ ಗುಣ ನೋಡಿ ಅವರನ್ನು ಇಷ್ಟಪಡುವುದಿಲ್ಲ ಅವರ ದೇಹ ಸೌಂದರ್ಯವನ್ನು ಕೂಡ ಇಷ್ಟಪಡುತ್ತಾರೆ. ಹುಡುಗಿಯರಿಗೂ ನನ್ನ ಹುಡುಗ ಹೀಗೆ ಇರಬೇಕು ಎನ್ನುವ ಆಲೋಚನೆ ಹಾಗೂ ಕಲ್ಪನೆಗಳು ಇರುತ್ತವೆ. ಹಾಗಾದ್ರೆ ಹುಡುಗಿಯರಿಗೆ ಎಂತ ಹುಡುಗ ಇಷ್ಟವಾಗುತ್ತಾನೆ ಗೊತ್ತಾ?

ಸಾಮಾನ್ಯವಾಗಿ ಹುಡುಗಿಯರಿಗೆ ಹುಡುಗರ ಈ ಮೂರು ದೇಹದ ಭಾಗಗಳು ಇಷ್ಟವಾಗುತ್ತವೆ ಅಂತೆ. ಮೊದಲನೆಯದಾಗಿ ಹುಡುಗರ ಭುಜ. ಹುಡುಗರಲ್ಲಿ ಭುಜ ಬಲ ಇದ್ದರೆ ಆತ ನೋಡಲು ಸುಂದರವಾಗಿರುತ್ತಾನೆ ಎನ್ನುವುದು ಒಂದು ಕಾರಣವಾದರೆ ಭುಜಬಲ ಗಟ್ಟಿಯಾಗಿದ್ದರೆ ಹೇಗೆ ತರು ದುಡಿದು ಸಾಕು ಎನ್ನುವ ಇನ್ನೊಂದು ಅರ್ಥವೂ ಇದೆ. ಅಲ್ಲದೆ ಹುಡುಗಿಯರಿಗೆ ಹುಡುಗರ ಭುಜಕ್ಕೆ ಹೊರಗೆ ಮಲಗುವುದು ಎಂದರೆ ಅತಿ ಇಷ್ಟ ಹಾಗಾಗಿ ಹುಡುಗ ಸ್ಫುರದ್ರೂಪಿ ಯಾಗಿರಲು ಆತನ ಭುಜದ ಸೌಂದರ್ಯ ಕೂಡ ಮುಖ್ಯ.

PhotoGrid Site 1657265089603

ಇನ್ನು ಎರಡನೇ ಅಂಶವನ್ನ ಗಮನಿಸುವುದಾದರೆ ಹುಡುಗಿಯರಿಗೆ ಹುಡುಗರ ಎ’ದೆ ಭಾಗ ಇಷ್ಟ. ಹೌದು ಹುಡುಗರ ಅಗಲವಾದ ಎ’ದೆ ಹುಡುಗಿಯರನ್ನು ಹೆಚ್ಚು ಆಕರ್ಷಿಸುತ್ತೆ. ಇನ್ನು ಹುಡುಗರು ಅಗಲವಾದ ಎ’ದೆಯನ್ನು ಹೊಂದಿದ್ದರೆ ಅವರು ಅಷ್ಟೇ ಬೋಲ್ಡ್ ಆಗಿಯೂ ಇರುತ್ತಾರೆ ಎಂದು ಹೇಳಲಾಗುತ್ತೆ. ಅಲ್ಲದೆ ಹುಡುಗಿಯರಿಗೆ ಹುಡುಗರ ಎ’ದೆಯ ಮೇಲೆ ಮಲಗಿಕೊಳ್ಳುವುದು ಅಂದರೆ ಇಷ್ಟ. ಹಾಗಾಗಿ ಹುಡುಗಿಯರು ಹುಡುಗರ ಈ ಭಾಗವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಇನ್ನು ಮೂರನೆಯದಾಗಿ ಹುಡುಗರು ಹೇಗೆ ಹುಡುಗಿಯರ ತುಟಿ ಕೆಂದುಟಿ ಆಗಿರಬೇಕು ಎಂದು ಬಯಸುತ್ತಾರೋ ಹಾಗೆ ಹುಡುಗರ ತುಟಿ ಕೂಡ ಚಂದವಾಗಿರಬೇಕು ಅಂತ ಹುಡುಗಿಯರು ಬಯಸುತ್ತಾರೆ. ಹುಡುಗರ ತುಟಿ ಕಪ್ಪಾಗಿದ್ದರೆ ಹುಡುಗಿಯರಿಗೆ ಅಷ್ಟು ಇಷ್ಟವಾಗುವುದಿಲ್ಲ. ಇನ್ನು ಇವೆಲ್ಲವುದರ ಜೊತೆ ಹುಡುಗನ ವ್ಯಕ್ತಿತ್ವ ಕೂಡ ಬಹಳ ಮುಖ್ಯ. ಆತ ಉತ್ತಮ ಗುಣವನ್ನು ಹೊಂದಿದ್ದರೆ ಹೇಗಿದ್ದರೂ ಹುಡುಗಿಯರನ್ನು ಆಕರ್ಷಿಸುತ್ತಾನೆ.

ಇನ್ನು ಹುಡುಗಿಯರಿಗೆ ಹುಡುಗರ ಡ್ರೆಸ್ಸಿಂಗ್ ಹಾಗೂ ಅವರ ಸ್ಟೈಲ್ ಗಳ ಬಗ್ಗೆ ಕೂಡ ಬಹಳ ಆಸಕ್ತಿ ಇರುತ್ತದೆ. ಹಾಗಾಗಿ ಹುಡುಗ ಸುರದ್ರೂಪಿಯಾಗಿದ್ದರೆ ಮಾತ್ರ ಸಾಲದು ಆತನ ವ್ಯಕ್ತಿತ್ವವು ಅಷ್ಟೇ ಉತ್ತಮವಾಗಿರಬೇಕು ಜೊತೆಗೆ ಆತನಿಗೆ ತನ್ನ ಹುಡುಗಿಯ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಅರಿವು ಕೂಡ ಇರಬೇಕು.

Leave a Reply

Your email address will not be published. Required fields are marked *