ಜಗತ್ತಿನಲ್ಲಿ ಸೃಷ್ಟಿಯ ನಿಯಮವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ ಆದರೆ ಮನುಷ್ಯ ಮಾತ್ರ ತನಗೆ ಬೇಕಾದ ಹಾಗೆ ಬದುಕಲು ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾನೆ. ಗಂಡು ಹೆಣ್ಣು ಒಟ್ಟಾಗಿ ಬದುಕಬೇಕೆನ್ನುವುದು ಸೃಷ್ಟಿಯ ನಿಯಮ ಅದಕ್ಕೆ ತಕ್ಕ ಹಾಗೆ ತಮಗೆ ಬೇಕಾದ ರೀತಿಯ ಆಯ್ಕೆಯನ್ನು ಮನುಷ್ಯ ಮಾಡಿಕೊಳ್ಳುತ್ತಾನೆ. ಈ ಸೃಷ್ಟಿಯಲ್ಲಿ ಎಲ್ಲವೂ ಮಾಯ ಅದರಲ್ಲೂ ಹೆಣ್ಣು ಎನ್ನುವುದು ಯಾರ ಕಲ್ಪನಿಗೂ ನೆಲಕದ್ದು.
ಯಾಕಂದ್ರೆ ಒಂದು ಹೆಣ್ಣು ಗಂಡನ್ನು ಪ್ರೀತಿಸೋದು ಮದುವೆಯಾಗುವುದು ಮಾತ್ರವಲ್ಲ ಆಕೆ ಒಂದು ಹೊಸ ಜೀವಕ್ಕೆ ಜೀವನ ಕೊಡುತ್ತಾಳೆ 9 ತಿಂಗಳು ಹೊಟ್ಟೆಯಲ್ಲಿಟ್ಟು ಒಂದು ಮಗುವಿಗೆ ಜನ್ಮ ನೀಡುವುದು ಅಂದ್ರೆ ಸುಲಭವಾಗಿ ವಿಷಯವೇನು ಅಲ್ಲ. ಮಗು ಹುಟ್ಟಿದ ಕೂಡಲೇ ತನ್ನೆಲ್ಲ ಅನುವನ್ನ ಮಗುವಿನ ಅಳುವಿನಲ್ಲಿ ನಗುವಿನಲ್ಲಿ ಮರೆಯುತ್ತಾಳೆ ಆಕೆ. ತಾಯಿಯಾಗಬೇಕು ಎಂದರೆ ಹೆಣ್ಣು ತನ್ನ ಹೆ’ಣ್ತನ ಕಾಪಾಡುವ ಭಾಗವಾದ ಕ’ನ್ಯಾಪೊರೆಯ ಸೆರೆಯಿಂದ ಬಿಡಿಸಿಕೊಳ್ಳಬೇಕು.
ಅಂದ್ರೆ ಒಬ್ಬ ಹೆಣ್ಣು ವ’ರ್ಜಿನ್ ಎಂದು ನಿರೂಪಿಸುವುದು ಕ’ನ್ಯಾ ಪೊ’ರೆ. ಇತ್ತೀಚಿಗೆ ಹೆಣ್ಣು ವ’ರ್ಜಿನ್ ಹೌದು ಅಲ್ಲವೋ ಅಂತ ನೋಡೋದಕ್ಕೆ ಮೆಡಿಕಲ್ ಟೆಸ್ಟ್ ಕೂಡ ಮಾಡಿಸುತ್ತಾರೆ ಆದರೆ ಈ ಹಿಂದೆ ಇಂತವುಗಳೆಲ್ಲ ಇರಲಿಲ್ಲ ಯಾವುದೇ ಸೌಲಭ್ಯವು ಇಲ್ಲದೆ ಮೊದಲ ರಾತ್ರಿಯಲ್ಲಿ ಹೆಣ್ಣು ಹಾ’ಸಿಗೆಯಲ್ಲಿ ಮ’ಲಗಿ ಎದ್ದಾಗ ರ’ಕ್ತದ ಕಲೆ ಇದ್ದರೆ ಆಕೆ ವ’ರ್ಜಿನ್ ಅಂತ ಪರಿಗಣಿಸುತ್ತಿದ್ದರಂತೆ. ಇನ್ನು ಮದುವೆಗೂ ಮುಂಚೆ ಹೆಣ್ಣು ಮಕ್ಕಳು ಒಂದು ಶ’ಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ.
ಅದೇನು ಗೊತ್ತಾ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮದುವೆಯ ವಯಸ್ಸಿಗೂ ಮೊದಲು ಲೈಂ’ಗಿಕ ಕ್ರಿ’ಯೆಗೆ ತೊಡಗಿ ಕ’ನ್ಯಾಪರೆಯನ್ನು ಕೆಲವು ಹೆಣ್ಣು ಮಕ್ಕಳು ಕಳೆದುಕೊಳ್ಳುತ್ತಾರೆ ಮದುವೆಯಾದ ಮೇಲೆ ಈ ವಿಷಯ ತಿಳಿಯಬಾರದು ಎನ್ನುವ ಕಾರಣಕ್ಕೆ ಕ’ನ್ಯಾಪೊರೆ ಪುನರ್ ನಿರ್ಮಿಸಿಕೊಳ್ಳುವುದಕ್ಕಾಗಿ ಶ’ಸ್ತ್ರ ಚಿಕಿತ್ಸೆಯನ್ನ ಮಾಡಿಕೊಳ್ಳುತ್ತಾರಂತೆ ಇದಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ.
ವಿದೇಶದಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಈ ರೀತಿಯ ಸರ್ಜರಿ ಮಾಡಿಸಿಕೊಂಡರೆ ಅದು ಹೆಣ್ಣು ಮಕ್ಕಳ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಅವರು ಸಾಕಷ್ಟು ನೋವನ್ನು ಅನುಭವಿಸುವ ಸಾಧ್ಯತೆ ಇರುತ್ತೆ. ಇತ್ತೀಚಿಗೆ ಭಾರತದಲ್ಲಿಯೂ ಕೂಡ ಇಂತಹ ಸರ್ಜರಿಗಳ ಬಗ್ಗೆ ಹೆಚ್ಚು ಕೇಳಿ ಬರುತ್ತಿದೆ. ಕ’ನ್ಯಾಪರೆಯ ಶಾಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಇಂದು ಹಲವು ಹುಡುಗಿಯರಿಗೆ ಟ್ರೆಂಡ್ ಆಗಿದೆ ಆದರೆ ಇದರಿಂದ ಮುಂದೆ ಅವರ ಆರೋಗ್ಯದ ವಿಷಯಕ್ಕೆ ಸಂಬಂಧಪಟ್ಟಹಾಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮದುವೆಯಾದ ಮೇಲೆ ತಾನು ವ’ರ್ಜಿನ್ ಅಲ್ಲ ಅಂತ ಗುತ್ತಾದರೆ ಎಲ್ಲಿ ತನ್ನ ಪತಿ ತನ್ನಿಂದ ದೂರಾಗುತ್ತಾನೋ ಎನ್ನುವ ಭಯದಲ್ಲಿದಲ್ಲಿ ಕೆಲವು ಹುಡುಗಿಯರು ಇಂಥ ಶ’ಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಆದರೆ ಇದರಿಂದ ಕೆಟ್ಟ ಪರಿಣಾಮಗಳೇ ಹೆಚ್ಚಾಗಿ ಆಗುತ್ತಿವೆ. ಇನ್ನು ಕ’ನ್ಯಾಪೊರೆ ಕಳೆದುಕೊಳ್ಲುವುದು ಕೇವಲ ಲೈಂ’ಗಿಕ ಕ್ರಿ’ಯೆಯಿಂದ ಮಾತ್ರವಲ್ಲ, ಹೆಚ್ಚು ಕ್ರೀಡೆಯಲ್ಲಿ ತೊಡಗಿದ್ದ ಹೆಣ್ನುಮಕ್ಕಳಿಗೂ ಕ’ನ್ಯಾಪೊರೆ ಹರಿಯುತ್ತೆ ಎನ್ನಲಾಗುತ್ತದೆ. ಹಾಗಾಗಿ ಈ ಒಂದು ಕಾರಣಕ್ಕೆ ಹೆಣ್ಣು ಮಕ್ಕಳು ವ’ರ್ಜಿನ್ ಅಲ್ಲ ಅಂತ ಪರಿಗಣಿಸುವುದು ಕೂಡ ತಪ್ಪು.