PhotoGrid Site 1671846051084

ಜನವರಿ 2023 ಹೊಸ ವರ್ಷದಿಂದ ಈ 5 ರಾಶಿಯವರಿಗೆ ಭಾರಿ ಅದೃಷ್ಟ, ರಾಜಯೋಗ, ಗಜಕೇಸರಿ ಯೋಗ, ಗುರುಬಲ ನಿಮಗೆ ಒಲಿಯಲಿದೆ ನೋಡಿ!!

Astrology

From January 2023 New Year these 5 zodiac signs will have great luck,will come to you ಹೊಸ ವರ್ಷ ಆರಂಭವಾಗುತ್ತಿದೆ. ಗ್ರಹಗತಿಗಳ ಆಧಾರದ ಮೇಲೆ ಈ ಕೆಲವು ರಾಶಿಗಳ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಸ್ಥಾನಪಲ್ಲಟ ಮಾಡಿದಾಗ 12 ರಾಶಿಗಳ ಮೇಲೆ ಒಂದಲ್ಲ ಒಂದು ರೀತಿಯ ಪರಿಣಾಮ ಬೀರುತ್ತದೆ. ಇದರ ಜೊತೆಗೆ ರಾಹು ಕೇತುಗಳ ಸ್ಥಾನಪಲ್ಲಟ ಸೂರ್ಯ ಗ್ರಹಣ ಚಂದ್ರ ಗ್ರಹಣ ಇದೆಲ್ಲವೂ ಪ್ರತಿ ರಾಶಿಯ ಮೇಲೆ ಪರಿಣಾಮ ಬೀರುತ್ತವೆ. ಹೊಸ ವರ್ಷದ ಆರಂಭದಲ್ಲಿ ಗ್ರಹಗಳ ಬದಲಾವಣೆ ಈ ಕೆಲವು ರಾಶಿಗಳ ಮೇಲೆ ಅತ್ಯುತ್ತಮ ಪ್ರಭಾವ ಇರುತ್ತವೆ.

ಹೌದು 2023 ಹೊಸ ವರ್ಷ ಕೆಲವು ರಾಶಿಗಳಿಗೆ ಅತ್ಯುತ್ತಮ ಎಂದು ಹೇಳಬಹುದು ಶನಿ ದೇವರು ಕೂಡ ಒಳ್ಳೆಯದನ್ನೇ ಮಾಡುತ್ತಾನೆ. zodiac ಈ ರಾಶಿಯವರ ಪ್ರತಿ ಜೀವನ ನೋಡುವುದಾದರೆ ಎಂದೆಂದಿಗಿಂತಲೂ ಉತ್ತಮವಾದಂತಹ ಫಲವನ್ನು ಪಡೆಯುತ್ತಾರೆ. ಬಡ್ತಿ ಹಾಗೂ ಸ್ಯಾಲರಿ ಹೆಚ್ಚಳಕ್ಕೆ ಕಾಯುತ್ತಿರುವವರಿಗೆ ಇದು ಸುಸಂದರ್ಭ ಹೊಸ ಕೆಲಸವನ್ನು ಪ್ರಯತ್ನಿಸುವವರೆಗೂ ಕೂಡ ಕೆಲಸ ಸಿಗುವ ಸಾಧ್ಯತೆ ಇದೆ.

ಇನ್ನು ವ್ಯಾಪಾರಸ್ಥರಿಗೆ ಈ ವರ್ಷ ಬಹಳ ಉತ್ತಮವಾಗಿರುತ್ತದೆ ಹೊಸ ವ್ಯಾಪಾರ ಶುರು ಮಾಡುವವರು ಹೊಸ ವರ್ಷದಲ್ಲಿ ಆರಂಭಿಸಬಹುದು ಆದರೆ ಪಾಲುಗಾರಿಕೆ ವ್ಯವಹಾರದಲ್ಲಿ ಸ್ವಲ್ಪ ಎಚ್ಚರದಿಂದ ಇರಿ. ಏನು ವ್ಯಾಪಾರಸ್ಥರು ವಿದೇಶಿ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದಂತಹ ಸಮಯ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿದ್ದರೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ಪಡೆಯುತ್ತೀರಿ.

From January 2023 New Year these 5 zodiac signs will have great luck,will come to you
From January 2023 New Year these 5 zodiac signs will have great luck,will come to you

ಇನ್ನು ಸಂಸಾರಿಕ ಜೀವನ ನೋಡುವುದಾದರೆ ಅತ್ಯುತ್ತಮವಾದ ವರ್ಷ 2023 ಎಂದು ಹೇಳಬಹುದು ಸಂಗಾತಿಯ ಜೊತೆಗೆ ಯಾವುದೇ ಕಲಹ ಮನಸ್ತಾಪ ಇದ್ದರೆ ಅದು ನಿವಾರಣೆ ಆಗುತ್ತದೆ. ಏನು ಮದುವೆ ಆಗುವವರಿಗೆ ಇದು ಅತ್ಯುತ್ತಮ ಸಮಯ. ಅವಿವಾಹಿತರಿಗೆ ವಿವಾಹ ಆಗುವ ಸುಯೋಗ ಇದೆ. zodiac ಪ್ರೀತಿ ಮಾಡಿದವರು ಮದುವೆಯ ಬಂಧದಲ್ಲಿ ಜಂಟಿ ಆಗಬಹುದು. ಉತ್ತಮ ಕಡೆಯ ಸಂಬಂಧ ಹುಡುಕಿಕೊಂಡು ಬರುತ್ತದೆ.

From January 2023 New Year these 5 zodiac signs will have great luck,will come to you

ಇನ್ನು ಆರ್ಥಿಕ ಪರಿಸ್ಥಿತಿ ನೋಡುವುದಾದರೆ ಈ ಕೆಲವು ರಾಶಿಗಳು ಕುಬೇರರ ಸಂತಾನ ಎಂದು ಹೇಳಬಹುದು ಆರ್ಥಿಕವಾಗಿ ಸಾಕಷ್ಟು ಉತ್ತಮ ಸ್ಥಿತಿಗೆ ತಲುಪುತ್ತೀರಿ. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುತ್ತವೆ. ಸಾಲ ಕೊಟ್ಟಿದ್ದರೆ ಸಾಲ ಮರುಪಾವತಿ ಮಾಡುತ್ತಾರೆ. ಹಠಾತ್ ಅತಿಥಿಗಳ ಆಗಮನವಾಗಬಹುದು ಇದರಿಂದ ಸ್ವಲ್ಪ ಜೇಬಿಗೆ ಕತ್ತರಿ ಬಿದ್ದರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಈ ವರ್ಷ ಪೂರ್ತಿ ಹಣ ಸಂಪಾದಿಸುತ್ತೀರಿ. ಸ್ವಂತ ವ್ಯವಹಾರ ಮಾಡುವವರು ಸಾಕಷ್ಟು ಲಾಭಗಳಿಸುತ್ತಾರೆ. ಈ ರಾಶಿಗಳು ವರ್ಷ ಪೂರ್ತಿ ಆರ್ಥಿಕ ಸಮಸ್ಯೆ ಇಲ್ಲದೆ ದಿನ ಕಳೆಯುಬಹುದು. ಆಸ್ತಿ ಕೋರ್ಟ್ ಕಚೇರಿಯ ವಿವಾದ ಯಾವುದೇ ಇದ್ದರೂ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ನ್ಯಾಯ ತೀರ್ಮಾನ ನಿಮ್ಮ ಪರವಾಗಿಯೇ ಆಗುತ್ತದೆ.

ಹೆಣ್ಣು ಮಕ್ಕಳು ಪ್ರತಿದಿನ ಈ ಒಂದು ವಿಷಯವನ್ನು ಮೊಬೈಲ್ ನಲ್ಲಿ ಸರ್ಚ್ ಮಾಡದೆ ಅವರ ದಿನ ಮುಗಿಯೋದೆ ಇಲ್ಲವಂತೆ! ಯಾವ ವಿಷಯ ಗೊತ್ತಾ? ಇಲ್ಲಿದೆ ನೋಡಿ ವರದಿ!!

ಇನ್ನು ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡುವುದಾದರೆ ಈ ರಾಶಿಯವರಿಗೆ ವರ್ಷ ಪೂರ್ತಿ ಆರೋಗ್ಯದ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ ಇವರಿಗೆ ಕಾಡಿದ ದೀರ್ಘಕಾಲದ ಆರೋಗ್ಯದ ಸಮಸ್ಯೆಗಳಿಂದಲೂ ಕೂಡ ಮುಕ್ತಿ ಪಡೆದುಕೊಳ್ಳಬಹುದು. ಆದರೆ ಮನೆಯವರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಮಾಡಿ ಸಂಗಾತಿ ಹಾಗೂ ತಂದೆಯ ಆರೋಗ್ಯದ ಬಗ್ಗೆ ಗಮನವಹಿಸಿ.

ಒಟ್ಟಾರೆಯಾಗಿ ಹೇಳುವುದಾದರೆ ಈ ರಾಶಿಯವರು ನಿಜಕ್ಕೂ ಅದೃಷ್ಟ ಮಾಡಿದ್ದಾರೆ ಎಂದು ಹೇಳಬಹುದು 2023 ಸಂಪೂರ್ಣ ವರ್ಷ ಸಣ್ಣಪುಟ್ಟ ಏರಿಳಿತಗಳು ಇದ್ದರೂ ಹೆಚ್ಚು ಪಾಲು ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವವು ಎಂದು ನೋಡುವುದಾದರೆ, ವೃಶ್ಚಿಕ ರಾಶಿ, ಕಟಕ ರಾಶಿ, ವೃಷಭ ರಾಶಿ ಕುಂಭ ರಾಶಿ, ಮೀನ ರಾಶಿ. ಈ ರಾಶಿಗಳಲ್ಲಿ ನಿಮ್ಮ ರಾಶಿಯು ಇದೆಯಾ ಎಂದು ನೋಡಿ.

Leave a Reply

Your email address will not be published. Required fields are marked *