ಸ್ನೇಹಿತರೆ, ಸಂಸಾರ ಎನ್ನುವುದು ಒಂದು ಗಟ್ಟಿಯಾದ ಬಂಧ. ಜೀವನದ ಕೊನೆಯವರೆಗೂ ಗಂಡ ಹೆಂಡತಿ ಒಟ್ಟಾಗಿಯೇ ಬಾಳಬೇಕು ಎನ್ನುವುದು ನಮ್ಮ ಹಿಂದೂ ಸಂಸ್ಕೃತಿಯ ನಿಯಮ. ಅದನ್ನೇ ಕಷ್ಟ ಇರಲಿ, ಸುಖ ಇರಲಿ ಗಂಡ ಹೆಂಡತಿ ಒಟ್ಟಾಗಿ ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಂಡು ಒಬ್ಬರಿಗೆ ಒಬ್ಬರು ಸಹಕರಿಸುತ್ತಾ ಜೀವನ ನಡೆಸಬೇಕು.
ಆದರೆ ಇಂದು ಸಂಬಂಧಗಳಲ್ಲಿ ಇಂತಹ ಅರ್ಥವತ್ತಾದ ಘಟನೆ ಯಾವುದು ನಡೆಯುವುದೇ ಇಲ್ಲ. ಯಾಕಾದ್ರೂ ಮದುವೆಯಾಗುತ್ತಾರೋ ಗೊತ್ತಿಲ್ಲ, ಇಬ್ಬರು ಸೇರಿ ಸಂಸಾರ ಮಾಡುವುದನ್ನು ಬಿಟ್ಟು ಅದನ್ನು ಇನ್ನಿಲ್ಲದ ಕಾರಣ ಹೇಳಿ ಹಾಳು ಮಾಡಿಕೊಳ್ಳುತ್ತಾರೆ. ಮದುವೆ ಅರೆಂಜ್ಡ್ ಆಗಿದೃ ಅಷ್ಟೇ. ಲವ್ ಮ್ಯಾರೇಜ್ ಆಗಿದ್ರೂ ಅಷ್ಟೇ. ವೈಮಸ್ಸು ಮಾತ್ರ ತಪ್ಪಿದ್ದಲ್ಲ. ಅಂತಹ ಘಟನೆ ಇತ್ತೀಚಿಗೆ ನಡೆದಿದೆ.
ಹೌದು, ಆಕೆ ಅಪ್ಪ ಅಮ್ಮನ ಮುದ್ದಿನ ಮಗಳು. ತಮ್ಮ ಮಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡ ತಂದೆ ತಾಯಿ ಆಕೆಗೆ ಬಹಳ ಪಾಂಪರಿಂಗ್ ಮಾಡುತ್ತಿದ್ದರು. ಇದರಿಂದ ಆಕೆ ಒಳ್ಳೆಯ ಬುದ್ಧಿಗಿಂತ ಕೆಟ್ಟ ಸ್ವಭಾವವನ್ನು ಹೆಚ್ಚಾಗಿ ಬೆಳೆಸಿಕೊಂಡಿದ್ಲು. ತಂದೆ ತಾಯಿಗೆ ಇದ್ಯಾವುದು ಅಷ್ಟು ಮುಖ್ಯ ಎನಿಸಲಿಲ್ಲ ಕೊನೆಗೆ ಆಕೆಗೆ ಒಂದು ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡಿಕೊಡುತ್ತಾರೆ.
ಮಗಳು ಚೆನ್ನಾಗಿ ಸಂಸಾರ ಮಾಡಿಕೊಂಡಿರಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಮದುವೆಯಾದ ಬಳಿಕ ಆಕೆ ಗಂಡನ ಮನೆ ಸೇರುತ್ತಾಳೆ. ಗಂಡ ನ ಜೊತೆಗೆ ಆತನ ಅಪ್ಪ ಅಮ್ಮ ಕೂಡ ಮನೆಯಲ್ಲಿಯೇ ಇರುತ್ತಾರೆ. ಮನೆಗೆ ಬಂದ ಸೊಸೆಯನ್ನು ಮಗಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
ಅತ್ತೆ ಮಾವ ಆಕೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ಯಾವಾಗಲೂ ಗಂಡಿನ ಮನೆಯವರೇ ತಪ್ಪು ಮಾಡಬೇಕು ಎಂದೇನು ಇಲ್ಲವಲ್ಲ ಏಕೆ ಮನೆಯಲ್ಲಿ ಅತ್ತೆ ಮಾವನನ್ನ ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ಳು. ಪ್ರತಿದಿನ ಗಂಡನ ಬಳಿ ಅತ್ತೆ ಮಾವ ಕಿ-ರು-ಕು-ಳ ಕೊಡುತ್ತಿದ್ದಾರೆ ಎಂದು ದೂರು ನೀಡುತ್ತಿದ್ದಳು.
ಇದರಿಂದ ಬೇಸಿದ್ದ ಅತ್ತೆ ಮಾವ ಮಗ ಸೊಸೆ ಚೆನ್ನಾಗಿ ಇರಲಿ ಅಂತ ಮನೆಯಲ್ಲಿ ಬಿಟ್ಟು ಹೋಗುತ್ತಾರೆ ಬೇರೆ ಮನೆ ಮಾಡಿಕೊಂಡು ಇರುತ್ತಾರೆ ಅಷ್ಟಕ್ಕೇ ಸುಮ್ಮನಾಗಲಿಲ್ಲ ಈಕೆ. ಅತ್ತೆ ಮಾವನ ಮೇಲೆ ವರದಕ್ಷಿಣೆ ಕೇಸ್ ಕೂಡ ಹಾಕುತ್ತಾಳೆ. ಇದರಿಂದ ನೊಂದ ಮಾವ ಮರ್ಯಾದೆ ಹೋಯಿತು ಎನ್ನುವ ಕಾರಣಕ್ಕೆ ಪೆಟ್ರೋಲ್ ಸುರಿದುಕೊಂಡು ಆ-ತ್ಮ-ಹ-ತ್ಯೆ ಕೂಡ ಮಾಡಿಕೊಳ್ಳುತ್ತಾರೆ.
ಇಂತಹ ಘಟನೆಗೆ ಕಾರಣವಾಗಿದ್ದು ತನ್ನ ಹೆಂಡತಿ ಎಂಬುದುನ್ನ ತಿಳಿಯಲು ಆಕೆಯ ಗಂಡನಿಗೆ ಬಹಳ ಸಮಯ ಹಿಡಿಯುತ್ತೆ. ಆದರೆ ಅಷ್ಟರಲ್ಲಾಗಲೇ ಸಾಕಷ್ಟು ತಪ್ಪುಗಳು ನಡೆದು ಹೋಗಿದ್ದವು. ಹೆಣ್ಣು ಮನೆಯ ಬೆಳಕು ಎನ್ನುತ್ತಾರೆ. ಆದರೆ ಇಂತಹ ಹೆಣ್ಣು ಮಕ್ಕಳು ಹೋದ ಮನೆಯ ದೀಪವನ್ನೇ ಆರಿಸಿ ಬಿಡುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.