PhotoGrid Site 1680931596173

Dr C.N Manjunath : ತಾನು ದೇವೇಗೌಡರ ಅಳಿಯ ಎಂದು ಡಾ.ಸಿ.ಎನ್ ಮಂಜುನಾಥ್ ಅವರು ಎಲ್ಲೂ ಹೇಳಿಕೊಂಡಿಲ್ಲ ಯಾಕೆ ಗೊತ್ತಾ? ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ!!

News

Dr C.N Manjunath : ಸದ್ಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಸೀಸನ್ನ ಮೂರನೇ ಸ್ಪರ್ಧಿಯಾಗಿ (doctor c.n manjunath) ಅವರು ಹಾಸನರಾಗಿರುವ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಕಾರ್ಯಕ್ರಮದ ಶೂಟಿಂಗ್ ಸಮಯದಲ್ಲಿ ಸಾಕಷ್ಟು ಜನರಿಗೆ ಗೊತ್ತಿಲ್ಲದಂತಹ ಅಸಲಿ ಮಾಹಿತಿ ರಿವಿಲ್ ಆಗಿದ್ದು, (devegowda) ರ ಸ್ವಂತ ಅಳಿಯನಾದರೂ (dr c.n manjunath) ಅವರು ಈ ಒಂದು ಮಾಹಿತಿಯನ್ನು ಎಲ್ಲೂ ಹೇಳಿಕೊಳ್ಳದಿರಲು ಮುಖ್ಯ ಕಾರಣ ಏನೆಂಬ ಸತ್ಯ ಹೊರಬಂದಿದೆ.

ಇದರ ಅಸಲಿ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.‌ ಹೌದು ಗೆಳೆಯರೇ ಹೃದಯ ಚಿಕಿತ್ಸೆಗೆ ಹೆಸರುವಾಸಿಯಾಗಿರುವಂತಹ (jayadeva hospital) ರೋಗಿಗಳಿಗೆ ಕಲ್ಪಿಸಿ ಕೊಡುವ ಅಚ್ಚುಕಟ್ಟಾದ ವ್ಯವಸ್ಥೆ ಹಾಗೂ ಚಿಕಿತ್ಸೆಯ ಸೌಕರ್ಯಗಳ ಮೂಲಕ ಮನ್ನಣೆ ಪಡೆದುಕೊಂಡಿದೆ.

ಇನ್ನು ಭಾರತದಲ್ಲಿ ಅತಿ ಅದ್ಭುತವಾದ ಹೃ.ದ್ರೋಗ ಚಿಕಿತ್ಸೆ ನೀಡುವಂತಹ (hospital) ಎಂದು ಪ್ರಖ್ಯಾತಿ ಪಡೆದಿರುವಂತಹ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ (dr c.n manjunath) ಅವರು ಗುರುತಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲಿ ಆಸ್ಪತ್ರೆಯು ಸಾಕಷ್ಟು ಬದಲಾವಣೆ ಹಾಗೂ ಬೆಳವಣಿಗೆಗಳನ್ನು ಕಂಡಿದ್ದು ಈ ಕಾರಣದಿಂದಾಗಿಯೇ ಸದ್ಯ (doctor c.n manjunath) ಅವರು ಸಾಧಕರ ಕುರ್ಚಿಯಲ್ಲಿ ಕುಳಿತಿದ್ದಾರೆ ಎಂದರೆ ತಪ್ಪಾಗಲಾರದು.

ಬರುವಂತಹ ರೋಗಿಗಳಿಗೆ ತಮ್ಮ ಅಮೃತ ಹಸ್ತದಿಂದ ಚಿಕಿತ್ಸೆ ನೀಡುತ್ತಾ, ಅವರು ಗುಣಮುಖರಾಗುವವರೆಗೂ ಒಳ್ಳೆ ರೀತಿಯಲ್ಲಿ ನೋಡಿಕೊಳ್ಳುವ (dr c.n manjunath) ಅವರು (devegowda) ಅಳಿಯ ಎಂದರೆ ನೀವು ನಂಬಲೇಬೇಕು, ಹೌದು ಗೆಳೆಯರೇ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ತಮ್ಮ ಸ್ವಂತ ಕಲಿಕೆಯ ಮೂಲಕ ವೈದ್ಯರಾಗಿ  2004ರಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದಂತಹ (dr c.n manjunath) ಅವರು ಬರುವಂತಹ ರೋಗಿಗಳಿಗೆ ಗುಣಮಟ್ಟ ಚಿಕಿತ್ಸೆಯನ್ನು ಕಲ್ಪಿಸಿಕೊಡುತ್ತಾರೆ.

Dr c.n manjunath weekend with ramesh
Dr c.n manjunath weekend with ramesh

ಇನ್ನು ಹೃದಯ ಚಿ.ಕಿತ್ಸೆಗೆ ಹಣಕಾಸು ಹೊಂದಿಸಲಾಗದೆ ಆರ್ಥಿಕ ದುರ್ಬಲತೆಯನ್ನು ಹೊಂದಿರುವಂತಹ ‘ರೋಗಿಗಳಿಗೆ ಒಂದು ರೂಪಾಯಿ ಚಿಕಿತ್ಸೆ’ಯನ್ನು ಕೂಡ ಜಾರಿಗೆ ತಂದಿದ್ದಾರೆ. ಹೌದು ಕೇವಲ ಒಂದು ರೂಪಾಯಿಯನ್ನು ಪಡೆದು ಅವರ ರೋಗವನ್ನು ಗುಣಪಡಿಸುವುದು (doctor c.n manjunath) ಅವರ ಮಹತ್ವದ ಸಾಧನೆಯಾಗಿದೆ. (ಇದನ್ನು ಓದಿ) Sukrutha Nag : ನಟಿ ಸುಕೃತಾ ನಾಗ್ ಮದುವೆ, ಹುಡುಗ ಫಿಕ್ಸ್! ಯಾರು ಗೊತ್ತಾ ಈ ಸುಂದರಿಯ ಕೈ ಹಿಡಿಯುವ ವರ ನೋಡಿ!!

ಇನ್ನು ಹಾಸನದ ಚನ್ನರಾಯಪಟ್ಟಣದವರಾದ (dr c.n manjunath) ಅವರು ಮಾಜಿ ಪ್ರಧಾನಮಂತ್ರಿಗಳಾದ (devegowda) ಅವರ  ಪುತ್ರಿಯನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೀಗೆ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪ್ರಬಲ ಆಡಳಿತದ ಮೂಲಕ ಪ್ರಧಾನಮಂತ್ರಿಗಳಾಗಿದ್ದ ದೇವೇಗೌಡರ ಅಳಿಯನಾಗಿದ್ದರೂ ಕೂಡ (doctor c.n manjunath) ಎಲ್ಲರಿಗೂ ಈ ಒಂದು ವಿಚಾರವನ್ನು ಹೇಳಿಕೊಂಡಿಲ್ಲ ಬದಲಿಗೆ ತಮ್ಮ ಸ್ವಂತ ಪರಿಶ್ರಮ ಹಾಗೂ ಸಾಧನೆಯ ಮೂಲಕ ತಾವು ಏನು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ.

Leave a Reply

Your email address will not be published. Required fields are marked *