ಇತ್ತೀಚಿನ ಕೆಲವು ಪ್ರಕರಣಗಳನ್ನು ನೋಡಿದರೆ ಎತ್ತ ಸಾಗುತ್ತಿದೆ ಸಮಾಜ ಎಂದು ಅನ್ನಿಸುತ್ತದೆ ಯಾಕೆಂದರೆ ಈಗ ಸಂಬಂಧಗಳಿಗೆ ಬೆಲೆ ಇಲ್ಲ. ಅಪ್ಪ ಮಗಳ ವಯಸ್ಸಿನ ಜನರ ನಡುವೆ ಕೂಡ ಲೈಂ-ಗಿ-ಕ ಸಂಪರ್ಕ ನಡೆಯುತ್ತಿರುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತೆ. ಅದರಲ್ಲೂ ಈಕೆಯ ಬಗ್ಗೆ ಎಂದು ಕೇಳಲೇಬೇಡಿ, ಐವತ್ತು ವರ್ಷದ ವ್ಯಕ್ತಿಯ ಜೊತೆಗೆ ಸ್ನೇಹ ಸಂಬಂಧ ಹೊಂದಿದ ಆಕೆ ಆತನು ಸಾಲದೆಂಬಂತೆ ಇನ್ನೊಬ್ಬ ವ್ಯಕ್ತಿಯ ಜೊತೆಗೂ ಕಳ್ಳಾಟ ಶುರು ಮಾಡುತ್ತಾಳೆ. ಮುಂದೆ ನಡೆದಿದ್ದನ್ನು ಮಾತ್ರ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ.
ಈ ಘಟನೆ ನಡೆದಿರುವುದು ನೆಲೈ ಜಿಲ್ಲೆಯಲ್ಲಿ. ಎಲ್ಲರನ್ನೂ ಬೆಚ್ಚಿ ಬೀಳಿಸುವಂತಹ ಘಟನೆ ಇದು. ರಾಜಪಾಂಡಿ ಎಂಬ ವ್ಯಕ್ತಿಗೆ 50 ವರ್ಷ ವಯಸ್ಸು. ಆತನಿಗೆ ಒಬ್ಬಳಲ್ಲ ಇಬ್ಬರು ಹೆಂಡತಿಯರು. ಜೊತೆಗೆ ಇಬ್ಬರು ಮಕ್ಕಳು ಕೂಡ ಇದ್ದರು. ಆತನ ಕೆಲಸ ಏನು ಗೊತ್ತಾ!? ಕಾರನ್ನು ಕ-ದ್ದು ಮಾರಾಟ ಮಾಡುವುದು. ಆತನ ವಿರುದ್ಧ ಹಲವಾರು ಕ-ಳ್ಳತನದ ಪ್ರಕರಣಗಳು ದಾಖಲಾಗಿವೆ. ಇನ್ನು ಈತನಿಗೆ ಕ-ಳ್ಳತನ ಮಾಡಲು ಸಪೋರ್ಟ್ ಮಾಡ್ತಾ ಇದ್ದಿದ್ದು ಮತ್ತೊಬ್ಬ ಮಹಿಳೆ.
ಆಕೆ ನೀಡಿದ ಸುಳಿವಿನ ಆಧಾರದ ಮೇಲೆ ರಾಜಪಾಂಡಿ ಕಾರು ಕ-ಳ್ಳ-ತನ ಮಾಡುತ್ತಿದ್ದ. ಈ ವೇಳೆ ಆಗಾಗ ಆಕೆಯ ಮನೆಗೆ ಹೋಗುತ್ತಿದ್ದ. ಆ ಮಹಿಳೆಯ ಮಗ ಚಿತ್ರ ಎನ್ನುವ ಯುವತಿಯ ಜೊತೆಗೆ ಸ್ನೇಹ ಸಂಬಂಧ ಇಟ್ಟುಕೊಂಡಿದ್ದ. ಹಾಗಾಗಿ ಚಿತ್ರ ಕೂಡ ಯುವತಿಯ ಮನೆಗೆ ಆಗಾಗ ಬರುತ್ತಿದ್ದಳು. ಈ ಸಮಯದಲ್ಲಿ ಚಿತ್ರ ಹಾಗೂ ರಾಜಪಾಂಡಿ ಇಬ್ಬರು ಹತ್ತಿರವಾಗುತ್ತಾರೆ.
ಟುಟಿಕೊರಿನ್ ನಲ್ಲಿ ರಾಜಪಾಂಡಿ ಹಾಗೂ ಚಿತ್ರ ಇಬ್ಬರು ಗು-ಟ್ಟಾಗಿ ಮತ್ತೊಂದು ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಅಕ್ಕಪಕ್ಕದ ಮನೆಯವರಿಗೆ ತಾವಿಬ್ಬರು ತಂದೆ ಮಗಳು ಎನ್ನುವ ಸಂಬಂಧ ಹೇಳಿದ್ದರು ಆಕೆಗೆ ತಾಯಿ ಇಲ್ಲ ಎಂದು ಆತ ನಂಬಿಸಿದ್ದ. ಹೀಗೆ ದಿನಗಳು ಸಾಗಿತ್ತು ಚಿತ್ರ ಈ ನಡುವೆ ರಾಮ್ ಎನ್ನುವ 22 ವರ್ಷದ ಯುವಕನ ಜೊತೆಗೆ ಸಂ-ಬಂಧ ಬೆಳೆಸಿಕೊಳ್ಳುತ್ತಾಳೆ.
ಆತ ಕೂಡ ಕಾರ್ ಕ-ಳ್ಳ-ತನದ ಕೆಲಸದಲ್ಲಿಯೇ ಇದ್ದ. ಇದೇ ಕಾರಣಕ್ಕೆ ರಾಜಪಾಂಡಿಯನ್ನು ಭೇಟಿಯಾಗಲು ಆಗಾಗ ಬರುತ್ತಿದ್ದ. ಈ ಸಂದರ್ಭದಲ್ಲಿ ಚಿತ್ರ ಜೊತೆ ಸಂಬಂಧ ಬೆಳೆಸಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ರಾಜಪಾಂಡಿ ಕುಡಿದು ಬಂದು ಚಿತ್ರಗಳನ್ನು ಚೆನ್ನಾಗಿ ಥ-ಳಿ-ಸಿ ಆಕೆಯ ಮೇಲೆ ಹ-ಲ್ಲೆ ಮಾಡಿದ್ದ.
ನಂತರ ಚಿತ್ರ ನಾನು ನೀನು ಒಟ್ಟಾಗಿ ಇರಬೇಕು ಅಂದ್ರೆ ರಾಜ ಪಾಂಡಿ ಕಥೆ ಮುಗಿಸಬೇಕು ಎಂದು ತನ್ನ ಪ್ರಿಯಕರ ರಾಮ್ ಗೆ ಹೇಳುತ್ತಾಳೆ. ತನ್ನ ಸ್ನೇಹಿತ ಶಕ್ತಿ ವೇಲು ಎನ್ನುವ ವ್ಯಕ್ತಿಯ ಜೊತೆಗೆ ಪ್ಲಾನ್ ಮಾಡಿ ರಾಜಪಾಂಡಿಯನ್ನು ಹ-ತ್ಯೆ ಮಾಡುತ್ತಾನೆ. ಕುಡುಗೋಲಿನಿಂದ ರಾಜಪಾಂಡಿ ತಲೆಯನ್ನು ಕ-ತ್ತ-ರಿಸಿ ರುಂ-ಡ ಒಂದು ಕಡೆಗೆ ಮುಂ-ಡ ಒಂದು ಕಡೆಗೆ ಬಿಸಾಡುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸ್ ತನಿಖೆ ನಡೆಯುತ್ತದೆ. ಆ ಸಂದರ್ಭದಲ್ಲಿ ಈ ಹ-ತ್ಯೆಗೆ ಕಾರಣ ಚಿತ್ರ ಹಾಗೂ ಆಕೆಯ ಪ್ರಿಯಕ್ರ ರಾಮ್ ಎಂಬುದು ಪೊಲೀಸರಿಗೆ ತಿಳಿಯುತ್ತದೆ. ಇವರಿಬ್ಬರೂ ಈಗಾಗಲೇ ಪೊಲೀಸರ ವಶದಲ್ಲಿದ್ದಾರೆ ಆದರೆ ಈ ಹ-ತ್ಯೆಗೆ ಸಹಾಯ ಮಾಡಿದ ಶಕ್ತಿವೇಲು ತಲೆಮರಿಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ ಪೊಲೀಸರು.