PhotoGrid Site 1672818614217

ನನ್ನ ಸ್ತನಗಳನ್ನ ವಸ್ತು ಎಂಬಂತೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚಿಸಲಾಗುತ್ತದೆ; ನಟಿ ಛವಿ ಮಿತ್ತಲ್ ಹೀಗೆ ಹೇಳಿದ್ದಾದ್ರೂ ಯಾಕೆ ನೋಡಿ!!

ಸುದ್ದಿ

ಕಳೆದ ವರ್ಷ ಏಪ್ರಿಲ್‌ನಲ್ಲಿ ನಟಿ, ಸೋಶಿಯಲ್ ಮಿಡಿಯಾ ಸ್ಟಾರ್ ಆಗಿರುವ ಛವಿ ಮಿತ್ತಲ್ ಅವರಿಗೆ ಸ್ತ’ನ ಕ್ಯಾ’ನ್ಸರ್ ಇರುವುದು ಪತ್ತೆಯಾಗಿತ್ತು. ಇದೀಗ ಶಸ್ತ್ರಚಿಕಿತ್ಸೆ (Operation) ಗೆ ಒಳಗಾದ ನಂತರ ಕ್ಯಾ’ನ್ಸರ್ ರೋಗವನ್ನು ಯಶಸ್ವಿಯಾಗಿ ಗೆದ್ದು ಬಂದಿದ್ದಾರೆ. ಅನೇಕರಿಗೆ ಸ್ಫೂರ್ತಿ ನೀಡುತ್ತಾ, ಅವರು ಇನ್ಸ್ಟಾಗ್ರಾಮ್ (Instagram) ಮತ್ತು ಯೂಟ್ಯೂಬ್ (YouTube) ನಲ್ಲಿ ತಾನು ಸಂಪೂರ್ಣವಾಗಿ ಗುಣವಾಗಿರುವುದರ ಬಗ್ಗೆ ವಿವರಿಸಿದ್ದರು.

ಆಗಾಗ ತಾನು ಎದುರಿಸಿದ ಸವಾಲು (Challenges) ಗಳ ಬಗ್ಗೆ ಹೇಳುತ್ತಿದ್ದರು. ಆದರೆ ಅವಳು ಚೇತರಿಸಿಕೊಂಡ ತಿಂಗಳುಗಳ ನಂತರ, ಛಾವಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ (Troll) ಆಗಿದ್ದು ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನೂ ಕೂಡ ವ್ಯಕ್ತಪಡಿಸಿದ್ದಾರೆ. ಛಾವಿ ಮಿತ್ತಲ್ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿರುತ್ತಾರೆ.

ಇತ್ತೀಚೆಗೆ ತನ್ನ ಕುಟುಂಬದೊಂದಿಗೆ ದುಬೈಗೆ ಪ್ರವಾಸಕ್ಕೆ ಹೋಗಿದ್ದ ಛಾವಿ ಬೀಚ್‌ ನಲ್ಲಿ ಬಿಕಿನಿಯಲ್ಲಿ ಇದ್ದ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಅವರಿಗೆ ಬಂದಿರುವ ಕಾಮೆಂಟ್ ಗಳನ್ನು ನೋಡಿ ಛಾವಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಆಕೆಯ ಸ್ತ’ನಗಳ ಬಗ್ಗೆ ಅನೇಕ ಫಾಲೋವರ್ಸ್ ಮಾತನಾಡಿದ್ದಾರೆ. ಅದರಲ್ಲೂ ಒಂದು ಕಮೆಂಟ್ ಹೀಗಿತ್ತು. “ಬ್ರೆಸ್ಟ್ ಕ್ಯಾ-ನ್ಸ-ರ್ ಮೇ ಬ್ರೆಸ್ಟ್ ಕಾಟ್ನೆ ನಹಿ ಪಡ್ತೇ? ” (ಸ್ತ-ನ ಕ್ಯಾ-ನ್ಸ-ರ್ ನಲ್ಲಿ ಸ್ತ-ನಗಳನ್ನು ಕತ್ತರಿಸುತ್ತಾರೆಯೇ?) ಈ ಕಮೆಂಟ್ ನೋಡಿ ಮಿತ್ತಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಮೆಂಟ್ ಗಳನ್ನು ನೋಡಿ ಛವಿ ಮಿತ್ತಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೌದು ಇಂತಹ ಅಸೂಕ್ಷ್ಮತೆ (Insensitive) ನಡೆಯುತ್ತಲೇ ಇರುತ್ತದೆ ಸಮಯ ಕಳೆದ ಕೆಲವು ಫೋಟೋ ಹಾಗೂ ರೀಲ್ (Reel) ಗಳನ್ನು ಪೋಸ್ಟ್ ಮಾಡಿದ್ದೇನೆ ಕೇವಲ ಒಂದು ವಸ್ತುವಿನಂತೆ ಚರ್ಚಿಸಲಾಗುತ್ತಿದೆ. ಆಕೆ ಸ್ತ-ನ ಕ್ಯಾ-ನ್ಸ-ರ್ ನಿಂದ ಬದುಕುಳಿದವಳು ಎಂದು ಹೇಳುವ ಕಮೆಂಟ್ ನಿಂದ ಹಿಡಿದು.

ಈ ಅಂಗವನ್ನು ಜೀವಂತವಾಗಿ ಮತ್ತು ಚೆನ್ನಾಗಿ ಇಟ್ಟುಕೊಳ್ಳಲು ಆಕೆ ತುಂಬಾ ಶ್ರಮಿಸುತ್ತಿದ್ದಾಳೆ ಎನ್ನುವಂತಹ ಕಾಮೆಂಟ್ಗಳು ಕೂಡ ಇದ್ದವು. ಇಂತಹ ಸಮಸ್ಯೆಗಳನ್ನು ಸೂಕ್ಷ್ಮತೆಯಿಂದ ಪರಿಹರಿಸಕೊಳ್ಳಬೇಕು. ನಾನು ಈ ಸಮಸ್ಯೆಯ ಸುತ್ತಲೂ ಇರುವ ವಿಷಯಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ. ಇದು ಬಹಳ ಸೂಕ್ಷ್ಮವಾದ ವಿಷಯ ಹಾಗಂತ ನಿಮಗೆ ಅನಿಸುವುದಿಲ್ಲವೇ?

ಸೆಲೆಬ್ರಿಟಿಗಳು ಇಂತಹ ಕಾಮೆಂಟ್ ಗಳಿಗೆ ಹೋಗಿದ್ದಾರೆ ಎನ್ನುವ ಮಟ್ಟಕ್ಕೆ ಕಮೆಂಟ್ ಮಾಡಿದ್ದೀರಿ. ಸೆಲೆಬ್ರಿಟಿಗಳು ಕೂಡ ಮನುಷ್ಯರೇ, ಅವರಿಗೂ ಸಾಮಾನ್ಯ ಮನುಷ್ಯರಂತೆ ಭಾವನೆ ಇರುತ್ತೆ. ಸಾಮಾನ್ಯ ಮನುಷ್ಯರಂತೆ ಅವರಿಗೂ ಕ್ಯಾ’ನ್ಸರ್ ಬರುತ್ತೆ. ಅವರು ಸಾಮಾನ್ಯ ಮನುಷ್ಯರಂತೆ ಬದುಕುತ್ತಾರೆ ಹಾಗೂ ಸಾ’ಯುತ್ತಾರೆ.

ಆದ್ದರಿಂದ ಜೀವಿತಾವಧಿಯಲ್ಲಿ ದೈಹಿಕ ಮತ್ತು ಭಾವನಾತ್ಮಕ ಪರಿಣಾಮಗಳನ್ನು ಹೊಂದಿರುವ ಉಳಿವಿಗಾಗಿ ಹೋರಾಡುವುದು ಪ್ರತಿ ಒಬ್ಬರು ಮಾಡಲೇಬೇಕು ಸಂವೇದನಾಶೀಲವಲ್ಲದ ಟೀಕೆಗಳನ್ನು ಮಾಡುವುದು ಒಳಿತಲ್ಲ’ ಎಂದು ಛಾವಿ ಮಿತ್ತಲ್ ದೀರ್ಘವಾದ ಪೋಸ್ಟ್ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಹೌದು ಕಾಯಿಲೆ ಅನ್ನೋದು ಯಾರನ್ನು ಬಿಡುವುದಿಲ್ಲ ಹಾಗಂತ ಕಾಯಿಲೆ ಬಂದವರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕೆ ಹೊರತು ಅವರ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ ಈ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಬಹಳ ಮುಖ್ಯ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *