ಇತ್ತೀಚಿಗೆ ಯಾವ ಸಂಬಂಧಕ್ಕೂ ಬೆಲೆಯೇ ಇಲ್ಲದಂತೆ ಆಗಿದೆ. ಗಂಡ ಹೆಂಡತಿಯ ನಡುವೆ ಸಾಮರಸ್ಯಕ್ಕಿಂತ ವೈಮನಸ್ಸೇ ಹೆಚ್ಚಾಗಿದೆ. ಇದಕ್ಕೆ ಮುಖ್ಯವಾದ ಕಾರಣ ಅವರುಗಳ ನಡುವಿನ ಮೂರನೇ ವ್ಯಕ್ತಿ. ಹೌದು, ಪತಿ ಅಥವಾ ಪತ್ನಿ ಯಾರಾದರೂ ಅ-ಕ್ರ-ಮ ಸಂಬಂಧ ಇಟ್ಟುಕೊಂದಾಗ ಸಂಸಾರ ನೆಲಕ್ಕಚ್ಚದೇ ಇರುತ್ತಾ? ಇನ್ನು ಈ ಒಂದು ಸ್ತೋರಿ ನೋಡಿ ಹೀಗೂ ಇರ್ತಾರಾ ಜನ ಅಂತ ನಿಮಗೆ ಅನ್ನಿಸಬಹುದು. ಅದೇ ರೀತಿ ಪ್ರೀತಿಗಾಗಿ ಪ್ರಾಣ ತ್ಯಾಗ ಮಾಡೋದಕ್ಕೆ ವಯಸ್ಸಿನ ಮಿತಿಯೂ ಇಲ್ವಲ್ಲ ಅಂತನೂ ಅನ್ನಿಸಬಹುದು!
ಒಬ್ಬ ಗೃಹಿಣಿ ಹಾಗೂ ಆಕೆಯ ಸೋದರ ಮಾವನ ನಡುವಿನ ಅ-ಕ್ರ೦ಮ ಸಂಬಂಧ ಅವರ ಆ-ತ್ಮ-ಹ-ತ್ಯೆಯಲ್ಲಿ ಅಂತ್ಯವಾಗಿದೆ. ನೇ-ಣು ಬಿಗಿದುಕೊಂಡ ಯುವಕನ ಸಮೀಪವೇ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ ನಡೆದಿದ್ದು, ಛತ್ತೀಸ್‌ಗಢದ ಬಲೌದ್ ಜಿಲಾದಲ್ಲಿ. ಮೃ-ತರನ್ನು ನೀಲಕಂಡ್ ಧೀಮರ್ ಮತ್ತು ತಮೇಶ್ವರಿ ಧೀಮರ್ ಎಂದು ಗುರುತಿಸಲಾಗಿದೆ. ನೀಲಕಂಡ್, ತಾಮೇಶ್ವರಿಯ ತಂದೆಯ ಸೋದರಸಂಬಂಧಿ.
ನೀಲಕಂಡ್ ಹಾಗೂ ತಾಮೇಶ್ವರಿ ನಡುವೆ ಅನ್ಯೂನ್ಯತೆ ತುಸು ಹೆಚ್ಚಾಗಿಯೇ ಇತ್ತು. ಕೊನೆಗೆ ಇವರುಗಳ ನಡುವೆ ಅ-ಕ್ರ-ಮ ಅನ್ಯೂನ್ಯತೆಯೂ ಕೂಡ ಶುರುವಾಯಿತು. ಇದು ಕುಟುಂಬದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು. ಮನೆಮಂದಿಗೆಲ್ಲಾ ಈ ವಿಷಯ ಗೊತ್ತಾಗಿ ಸಾಕಷ್ಟು ತಕರಾರುಗಳೂ ಆದವು. ಯಾಕಂದರೆ ಆಕೆಗೆ ಮದುವೆಯೂ ಆಗಿತ್ತು.
ಇದೀಗ ತಾಮ್ಶ್ವರಿ ಹಾಗೂ ನೀಲಕಂಡ್ ಆ-ತ್ಮ-ಹ-ತ್ಯೆಗೆ ಶರಣಾಗಿದ್ದಾರೆ. ಈ ಘಟನೆಯನ್ನು ತನಿಖೆ ಮಾಡುತ್ತಿರುವ ಪೊಲೀಸರ ಪ್ರಕಾರ, ವ್ಯಕ್ತಿ ಮ’ಹಿಳೆಯನ್ನು ಕಟ್ಟಿಹಾಕಿ ನೀರಿನಲ್ಲಿ ಮು’ಳುಗಿಸಿದ್ದಾನೆ. ನಂತರ ಅವಳು ದೇಹ ಕಟ್ಟಿಹಾಕಿದ್ದರಿಂದ ಹೇಗೋ ಕಷ್ಟಪಟ್ಟು ಹೊಲದವರೆಗೂ ತನ್ನ ದೇ’ಹವನ್ನು ಎಳೆದುಕೊಂಡೇ ಹೋಗಿದ್ದಾಳೆ. ಅಲ್ಲಿ ಹೊಲದಲ್ಲಿಯೇ ಆತ ನ್ಣು ಹಾಕಿಕೊಂಡಿದ್ದಾನೆ. ಆತನ ದೇ’ಹದ ಬಳಿಯೇ ಆಕೆ ಕೂಡ ಪ್ರಾ’ಣಬಿಟ್ಟಿದ್ದಾಳೆ.
ನೀಲಕಂಡ್ ಧೀಮರ್ ಹಾಗೂ ತಮೇಶ್ವರಿ ಧೀಮರ್ ಅವರ ಆ-ತ್ಮ-ಹ-ತ್ಯೆಗೆ ಕುಟುಂಬದ ಪ್ರತಿಷ್ಠೆ, ಮರ್ಯಾದಿಯೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಇದರಿಂದ ಕುಟುಂಬಕ್ಕೆ ಕಳಂಕ ಬಂದಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅದೇನೇ ಇರಲಿ ತಮ್ಮ ತಮ್ಮ ಸ್ಥಿತಿ, ಸ್ಥಾನದ ಬಗ್ಗೆ ಗೊತ್ತಿದ್ದೂ ಅ-ಕ್ರ-ಮ ಸಂಬಂಧವನ್ನು ಬೆಳೆಸಿಕೊಂಡು ಕೊನೆಗೆ ಆ-ತ್ಮ-ಹ-ತ್ಯೆಯಲ್ಲಿ ಜೀವನ ಗೊನೆಗೊಳಿಸಿಕೊಂಡಿದ್ದಾರೆ.
ಮೃ-ತ ಸಂಬಂಧಿಗಳನ್ನು ಪೋಲಿಸರು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಗೆ ಸಂಬಂಧಪಟ್ಟ ಎಲ್ಲರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಆ-ತ್ಮ-ಹ-ತ್ಯಾ ಪ್ರಕರಣಕ್ಕ್ ಸಂಬಂಧಪಟ್ಟ ಹಾಗೆ ಹೆಚ್ಚಿನ ವಿವರಗಳನ್ನು ಸದ್ಯದಲ್ಲಿಯೇ ಬಹಿರಂಗಪಡಿಸಲಾಗುವುದು ಎಂದು ಮಹಾಮಾಯಾ ಪೊಲೀಸ್ ವೃತ್ತ ನಿರೀಕ್ಷಕರು ತಿಳಿಸಿದ್ದಾರೆ.