ಇತ್ತೀಚಿಗೆ ಗಂಡ ಹೆಂಡತಿ ಸರಿಯಾಗಿ ಸಂಸಾರ ಮಾಡುವುದಕ್ಕಿಂತಲೂ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ಹೆಚ್ಚಾಗಿ ಬಿಟ್ಟಿದೆ ನಂತರ ಮತ್ತೊಂದು ಮದುವೆಯನ್ನು ಆಗಿದ್ದಾನೆ ಒಂದು ಮದುವೆಯಾಗಿದ್ದು ಇನ್ನೊಂದು ಹೆಂಡತಿಗೆ ಗೊತ್ತಾಗದ ಹಾಗೆ ಮೇಂಟೆನ್ ಮಾಡಿದ. ಆದರೆ ಈ ವಿಷಯ ಗೊತ್ತಾದ ಮೊದಲ ಪತ್ನಿ ಮಾಡಿದ್ದೇನು ಗೊತ್ತಾ!?
ಆತನ ಹೆಸರು ತೇಜಸ್. 2008ರಲ್ಲಿ ಚೈತ್ರ ಎನ್ನುವ ಹುಡುಗಿಯ ಜೊತೆ ವಿವಾಹವಾಗಿತ್ತು. ಮದುವೆಯಾಗಿ ಸ್ವಲ್ಪ ಸಮಯದ ನಂತರ ಹೆಂಡತಿಯ ಕಣ್ಣು ತಪ್ಪಿಸಿ ಮತ್ತೊಂದು ಮದುವೆ ಆಗಿದ್ದ. ಇದೀಗ ಮೊದಲ ಪತ್ನಿಯ ಕಣ್ಣನ್ನ ತಪ್ಪಿಸಿ ಚಂದ್ರ ಲೇಔಟ್ ನಲ್ಲಿ ಇನ್ನೊಂದು ಹೆಂಡತಿಯ ಜೊತೆ ಸಂಸಾರ ನಡೆಸುತ್ತಿದ್ದ ತೇಜಸ್ ನಿನ್ನೆ ಎರಡನೇ ಪತ್ನಿಯ ಸೀಮಂತ ಕಾರ್ಯಕ್ರಮದಲ್ಲಿ.
ಸೀಮಂತದ ಬದಲು ನಡೆದಿದ್ದು ಮಾತ್ರ ಮಾ_ರಾ_ಮಾ_ರಿ. ವಿಷಯ ತಿಳಿದ ಚೈತ್ರ ಹಾಗೂ ಆಕೆಯ ಕುಟುಂಬಸ್ಥರು ಚಂದ್ರ ಲೇಔಟ್ ನಲ್ಲಿ ಸೀಮಂತ ನಡೆಯುತ್ತಿದ್ದ ಮನೆಗೆ ಬಂದಿದ್ದಾರೆ ಮೊದಲು ಮಾತಿನಿಂದ ಆರಂಭವಾದ ಜಗಳ ನಂತರ, ನಂತರ ಕೈ ಕೈ ಮಿಲಾಯಿಸಿ ಹೊ-ಡೆ-ದಾ-ಟವು ನಡೆದಿದೆ ಎನ್ನಲಾಗಿದೆ. ಚೈತ್ರ ತನ್ನ ಕುಟುಂಬಸ್ಥರ ಜೊತೆಗೆ ಮಹಿಳಾ ಸಂಘಟನೆಯವರನ್ನು ಕೂಡ ಕರೆತಂದಿದ್ದರು.
ಇನ್ನು ಚೈತ್ರಳಿಗೆ ತನ್ನ ಗಂಡ ಎರಡನೇ ಮದುವೆ ಆಗಿರುವ ವಿಚಾರದ ಬಗ್ಗೆ ಮೊದಲೇ ಸುಳಿವು ಸಿಕ್ಕಿತು ಈ ಬಗ್ಗೆ ಆಕೆ ಪ್ರಶ್ನೆಯನ್ನು ಕೂಡ ಮಾಡಿದ್ದಳು. ತನ್ನ ಕ_ಳ್ಳ-ತ-ನ ಗೊತ್ತಾಗಿದ್ದು ತಿಳಿದ ನಂತರ ಹೆಂಡತಿ ಪ್ರಶ್ನೆ ಮಾಡಿದಾಗ ಆಕೆಯ ಮೇಲೆ ಹ-ಲ್ಲೆಯನ್ನು ಮಾಡಿದನಂತೆ ತೇಜಸ್.
ಯಾಕೆ ಇಬ್ಬರೂ ವಿ-ಚ್ಛೇ-ದ-ನ ಪಡೆದುಕೊಳ್ಳುವುದಕ್ಕೂ ಕೂಡ ನ್ಯಾಯಾಲಯದ ಮೊರೆ ಹೋಗಿದ್ದರು. ಇನ್ನು ವಿ-ಚ್ಚೇ-ದ-ನ ಸಿಕ್ಕಿರಲಿಲ್ಲ. ಆಗಲೇ ತೇಜಸ್ ಎರಡನೇ ಮದುವೆ ಆಗಿದ್ದಾನೆ ಇದೇ ಕಾರಣಕ್ಕೆ ಚೈತ್ರ ಮನೆಯವರನ್ನ ಕರೆದುಕೊಂಡು ಬಂದು ಎರಡನೇ ಹೆಂಡತಿಯ ಸೀಮಂತದ ಸಮಯದಲ್ಲಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.