Film industry ಒಬ್ಬ ನಿರ್ಮಾಪಕ ಗೆಸ್ಟ್ ಹೌಸ್ ಗೆ ಬಾ ಎಂದು ನಟಿ ತಮನ್ನಾ ಭಾಟಿಯಾಗೆ ನೇರವಾಗಿ ಕರೆದಿದ್ದರಂತೆ! ಚಿತ್ರರಂಗದ ಇನ್ನೊಂದು ಮುಖವನ್ನು ಕಳಚಿದ ನಟಿ, ಯಾರೂ ಆತ ನೋಡಿ!!
Tamanna Bhatia: ಚಿತ್ರರಂಗದಲ್ಲಿ ಕಲಾವಿದೆಯರು ಸಾಕಷ್ಟು ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾಗಿ ಕಾ-ಸ್ಟಿಂಗ್ ಕೌಚ್ ಕೂಡ ಒಂದು. ನಟಿಯರು ತಮಗೆ ಉತ್ತಮ ಅವಕಾಶ ಸಿಗಬೇಕು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಬೇಕು ಅಂದ್ರೆ ಕೆಲವು ನಿರ್ಮಾಪಕರು, ನಿರ್ದೇಶಕರು ಅಷ್ಟೇ ಯಾಕೆ ನಟರು ಕೂಡ ಕಮಿಟ್ಮೆಂಟ್ ಕೇಳುತ್ತಾರೆ. ಇಂತಹ ವಿಚಾರವನ್ನು ಹೇಳುವುದಕ್ಕಾಗಿ ಮೀ-ಟೂ ಎನ್ನುವ ಅಭಿಯಾನ ಆರಂಭವಾಗಿತ್ತು. ಇದಾದ ಬಳಿಕ ಕೆಲವು ಕಲಾವಿದೆಯರು ಧೈರ್ಯವಾಗಿ ಕಾಸ್ಟಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ. ತಮಗೆ ಆದ ಅನ್ಯಾಯ ಹಾಗೂ ತಮ್ಮ ಮೇಲೆ ಆಗಿರುವ ದೌ-ರ್ಜ-ನ್ಯದ […]
Continue Reading