ಗಂಡ ಹೆಂಡತಿ ಚಳಿಗಾಲದಲ್ಲಿ ಹೆಚ್ಚು ಸೇರಲು ಇಚ್ಛಿಸುವುದು ಯಾಕೆ ಗೊತ್ತಾ? ಇದರಿಂದ ಆರೋಗ್ಯಕ್ಕೆ ಹೆಚ್ಚು ಲಾಭವಿದೆ ಎಂದು ತಿಳಿದುಬಂದಿದೆ! ಇಲ್ಲಿದೆ ಪೂರ್ಣ ಮಾಹಿತಿ!!
ಗಂಡ ಹೆಂಡತಿ ಸರಿಯಾಗಿ ಸಂಸಾರ ಮಾಡಿದರೆ ಅವರ ಮುಂದಿನ ಪೀಳಿಗೆಯೂ ಕೂಡ ಅದೇ ರೀತಿ ಇರಲು ಸಾಧ್ಯ. ಇತ್ತೀಚಿಗೆ ಗಂಡ ಹೆಂಡತಿಯ ನಡುವೆ ಅನ್ಯೂನ್ಯ ಸಂಬಂಧವೇ ಇರುವುದಿಲ್ಲ. ಆದರೆ ಒಂದು ಕಾಲದಲ್ಲಿ ಅರೇಂಜ್ಡ್ ಮ್ಯಾರೇಜ್ ಆಗಿದ್ದರೂ ಕೂಡ ಗಂಡ ಹೆಂಡತಿ ಎಲ್ಲದರಲ್ಲಿಯೂ ಅನುಸರಿಸಿಕೊಂಡು ಹೋಗುತ್ತಿದ್ದರು. ಜೀವನದಲ್ಲಿ ಸುಖ ನೆಮ್ಮದಿ ಇರಬೇಕು ಅಂದ್ರೆ ಪತಿ ಪತ್ನಿಯರ ನಡುವೆ ಹೊಂದಾಣಿಕೆ ಬಹಳ ಮುಖ್ಯ. ಈ ಹೊಂದಾಣಿಕೆ ಬರಲು ಇಬ್ಬರೂ ಅರ್ಥ ಮಾಡಿಕೊಳ್ಳುವುದರ ಜೊತೆಗೆ ದೈಹಿಕವಾಗಿ ಬೆರೆಯುವುದೂ ಕೂಡ ಅಷ್ಟೇ ಮುಖ್ಯ. […]
Continue Reading