Meghana Raj: ಎರಡನೇ ಮದುವೆ ಯಾವಾಗ ಎಂದು ಕೇಳುತ್ತಿದ್ದವರಿಗೆ ಆಶ್ಚರ್ಯ ಎನಿಸುವಂತಹ ಗುಡ್ ನ್ಯೂಸ್ ನೀಡಿದ ಮೇಘನಾ ರಾಜ್. ಏನದು ಗೊತ್ತಾ?
Meghana Raj ನಟಿ ಮೇಘನಾ ರಾಜ್ ಅವರು ಲಾಕ್ಡೌನ್ ಸಂದರ್ಭದಲ್ಲಿ ಅನುಭವಿಸಿದಂತಹ ದುಃಖ ನಿಜಕ್ಕೂ ಕೂಡ ಯಾರಿಗೂ ಬರಬಾರದಿತ್ತು ಎಂಬುದಾಗಿ ಪ್ರತಿಯೊಬ್ಬರೂ ಕೂಡ ಸದಾ ಕಾಲ ಬಯಸುತ್ತಾರೆ. ಯಾಕೆಂದರೆ ಆಗಷ್ಟೇ ಮದುವೆಯಾಗಿ ಹೊಸ ಜೀವನದ ಕನಸನ್ನು ಕಾಣುತ್ತಿದ್ದ ಜೋಡಿಗಳು ಬೇರ್ಪಟ್ಟಿದ್ದು ನಿಜಕ್ಕೂ ಕೂಡ ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ದುಃಖವಿದೆ. ಹೌದು ಚಿರು ಸರ್ಜಾ ಅವರನ್ನು ಅದೇ ಸಂದರ್ಭದಲ್ಲಿ ಮೇಘನಾ ರಾಜ್ ಅವರು ಕಳೆದುಕೊಳ್ಳುತ್ತಾರೆ. ಇನ್ನು ನಟಿ Meghana Raj ಅವರ ಒಂಟಿ ಜೀವನದಲ್ಲಿ ಆಸರೆಯಾಗಿದ್ದು ಅವರ ಏಕೈಕ […]
Continue Reading