PhotoGrid Site 1681281765712

Bhumika basavaraj : ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಮೂಲಕ 25 ಲಕ್ಷ ಹಿಂಬಾಲಕರನ್ನು ಪಡೆದ ಕನ್ನಡದ ಮೊದಲ ರೀಲ್ಸ್ ಕ್ವೀನ್ ಭೂಮಿಕಾ ಬಸವರಾಜ್! ಸ್ಟಾರ್ ನಟಿಯರಿಗೂ ಇಷ್ಟು ಹವಾ ಇಲ್ಲ ನೋಡಿ!!

Cinema entertainment

Bhumika basavaraj : ಇತ್ತೀಚಿನ ದಿನಗಳಲ್ಲಿ ರೀಲ್ಸ್(Reels) ವಿಡಿಯೋಗಳ ಹಾವಳಿ ಎಷ್ಟರ ಮಟ್ಟಿಗೆ ಇದೆ ಎಂದರೆ ಆಗಷ್ಟೇ ಜನಿಸಿದಂತಹ ಮಗುವಿನ ಹೆಸರಿನಲ್ಲಿ ಒಂದು ಸೋಶಿಯಲ್ ಮೀಡಿಯಾದ (Social media) ಖಾತೆ ತೆರೆದು ಮಗುವಿನ ಚಲನವಲನಗಳನ್ನು ರೀಲ್ಸ್ ಮೂಲಕ ಹಂಚಿಕೊಳ್ಳುತ್ತಾ ಹೆಚ್ಚಾದ ಲೈಕ್ಸ್ (likes) ಹಾಗೂ ಫಾಲೋವರ್ಸ್ ( followers) ಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಜನರಿದ್ದಾರೆ.

ಹೀಗಾಗಿ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಇನ್ಸ್ಟಾಗ್ರಾಮ್( Instagram), ಫೇಸ್ಬುಕ್( Facebook), ಟ್ವಿಟ್ಟರ್ ( Twitter) ಹಾಗು ಯೌಟ್ಯೂಬ್ ನಂತಹ ಜಾಲಗಳಲ್ಲಿ ಖಾತೆಗಳನ್ನು ತೆರೆದು ತಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಾ, ಹೆಚ್ಚಿನ ಫಾಲೋವರ್ಸ್ followers) ಗಿಟ್ಟಿಸಿಕೊಳ್ಳುತ್ತಿರುತ್ತಾರೆ.

ಈಗಿರುವಾಗ ಪಡ್ಡೆ ಹುಡುಗರು ಹಾಗೂ ಯುವತಿಯರ ಕುರಿತು ಕೇಳಬೇಕೆ? ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ (funny) ವಿಡಿಯೋಗಳು,ಡ್ಯಾನ್ಸಿಂಗ್ (dancing) ವಿಡಿಯೋಗಳು ಹಾಗೂ ಪ್ರಾಂಕ್ (prank) ವಿಡಿಯೋಗಳನ್ನೆಲ್ಲ ಹಂಚಿಕೊಂಡು ಲಕ್ಷಾಂತರ ವ್ಯೂಸ್ ಪಡೆದು ಅದರಂತೆ ಸೋಶಿಯಲ್ ಮೀಡಿಯಾದ ಸ್ಟಾರ್ಗಳಾಗಿ ಹೊರಹೊಮ್ಮುತ್ತಿದ್ದಾರೆ.

ಇದೇ ರೀತಿಯಂತಹ ಪ್ಲಾಟ್ಫಾರ್ಮ್ (platform)ಗಳಿಂದ ಹೆಸರು ಪಡೆದಂತಹ ಅದೆಷ್ಟೋ ಜನ ಬಿಗ್ ಬಾಸ್(Bigg Boss) ನಂತಹ ರಿಯಾಲಿಟಿ ಶೋಗಳಿಗೂ (entry) ಮಾಡಿ ಅವಕಾಶ ಪಡೆದು ಇಂದು ಸ್ಟಾರ್ ಸೆಲೆಬ್ರಿಟಿಗಳಾಗಿ ಮಿಂಚುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಹೀಗೆ ತಮ್ಮ ಡ್ಯಾನ್ಸಿಂಗ್ ವಿಡಿಯೋಗಳ ಮೂಲಕ ಅದೆಷ್ಟೋ ಕನ್ನಡಿಗರ ಹೃದಯ ಗೆದ್ದಂತಹ ಭೂಮಿಕಾ ಬಸವರಾಜ್ (Bhumika Basavaraj).

ಅವರು ಕೂಡ, ಚಿಕ್ಕಮಗಳೂರಿನ (Chikmagalur) ಬೆಟ್ಟ ಗುಡ್ಡಗಳ ಮೇಲೆ ಡ್ಯಾನ್ಸ್ ಮಾಡುತ್ತಾ ಬರೋಬ್ಬರಿ 25 ಲಕ್ಷ ಫಾಲೋವರ್ಸ್ (25 lakh followers) ಗಳನ್ನು ಗಿಟ್ಟಿಸಿಕೊಂಡಿದ್ದಾರೆ.‌ ಹೌದು ಗೆಳೆಯರೇ ಇವರು ಮಾಡುವಂತಹ ಪ್ರತಿಯೊಂದು ರೀಲ್ಸ್ (reels) ವಿಡಿಯೋಗಳಿಗೂ ಕೂಡ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬರುತ್ತಾ ಫಾಲೋವರ್ಸ್ ಗಳ ಸಂಖ್ಯೆಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. (ಇದನ್ನು ಓದಿ)Radhika Pandit : ನಟಿ ರಾಧಿಕಾ ಪಂಡಿತ್ ಅಷ್ಟೊಂದು ಮುದ್ದಾಗಿ ಕಾಣುವ ಹಾಗೆ ಇವರ ಫೋಟೋಸ್ ತೆಗೆಯೋದು ಯಾರು ಗೊತ್ತಾ? ಇವರೇ ನೋಡಿ ಫೋಟೋಗ್ರಾಫರ್!!

ಹೀಗೆ ಕನ್ನಡ (Kannada), ಹಿಂದಿ (Hindi) ಹಾಗೂ ತಮಿಳು (Tamil) ಮುಂತಾದ ಭಾಷೆಯ ಹಾಡುಗಳಿಗೆ ಸೀರೆಯುಟ್ಟು ಸೊಂಟ ಬೆಳಕಿಸುತ್ತಾ ಸೋಶಿಯಲ್ ಮೀಡಿಯಾದ ಸ್ಟಾರ್ ಆಗಿರುವಂತಹ ಭೂಮಿಕ ಬಸವರಾಜ್ ( Bhumika Basavaraj) ಹಲವರು ಶಾರ್ಟ್ ಮೂವಿಗಳಲ್ಲಿಯೂ ಅಭಿನಯಿಸುತ್ತ ಪ್ರಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ.

ಇದರೊಂದಿಗೆ ತಮ್ಮ ಯೂಟ್ಯೂಬ್ ಚಾನೆಲ್ (YouTube channel)ನಲ್ಲಿಯೂ ಸಾಕಷ್ಟು ಚಂದದಾರರನ್ನು (subscribers) ಹೊಂದಿರುವಂತಹ ಭೂಮಿಕ ಅವರು ಆಗಾಗ ಮೇಕಪ್ ಟಿಪ್ಸ್ (makeup tips) ಹಾಗೂ ತಮ್ಮ ಫಿಟ್ನೆಸ್ (fitness) ಕುರಿತಾದ ಜನರಿಗೆ ಉಪಯುಕ್ತವಾಗುವಂತಹ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

 

View this post on Instagram

 

A post shared by Bhumika (@bhumika_basavaraj)

Leave a Reply

Your email address will not be published. Required fields are marked *