ಇತ್ತೀಚಿಗೆ ಮದುವೆಯಾದ ಗಂಡ ಹೆಂಡತಿ ಬೇರೆಯವರ ಜೊತೆಗೆ ಅ-ಕ್ರ-ಮ ಸಂಬಂಧ ಇಟ್ಟುಕೊಳ್ಳುವುದು ಕಾಮನ್ ಆಗಿಬಿಟ್ಟಿದೆ ಮದುವೆಯಾಗಿ ಜೊತೆಯಾಗಿ ಸಂಸಾರ ನಡೆಸುವುದನ್ನ ಬಿಟ್ಟು ಪರಪುರುಷ ಅಥವಾ ಪರ ಸ್ತ್ರೀ ಜೊತೆಗೆ ಸಂಬಂಧ ಬೆಳೆಸಿಕೊಳ್ಳುತ್ತಾರೆ ಆದರೆ ಇದಕ್ಕಿಂತ ವಿಚಿತ್ರವಾದ ಒಂದು ಘಟನೆಯ ಬಗ್ಗೆ ನಾವು ಹೇಳುತ್ತಿದ್ದೇವೆ. ಆಕೆ ಹುಟ್ಟು ಮೂರೂ ಮದುವೆ ಆಗಿದ್ದಾಳೆ ಆದರೆ ಎರಡನೇ ಗಂಡನ ಜೊತೆಗೆ ಸಂಬಂಧ ಮುಂದುವರಿಸಿದ್ದಾಳೆ.
ಕೊನೆಗೆ ಮೂರನೆಯ ಪತಿ ಇದನ್ನ ತಿಳಿದು ಆಕೆಗೆ ಏನು ಮಾಡಿದ್ದಾನೆ ಗೊತ್ತೇ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಇದು ಗಾಜಿಯಾಬಾದ್ ನಲ್ಲಿ ನಡೆದ ಘಟನೆ. ಕೊ-ಲೆ ಮಾಡಿದ ಆರೋಪದ ಮೇಲೆ ಮೂರನೇ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂರನೇ ಮದುವೆಯಾದರು ಕೂಡ ಎರಡನೇ ಗಂಡನ ಜೊತೆಗೆ ಸಂ+ಬಂಧ ಇಟ್ಟುಕೊಂಡ ಯುವತಿಯ ಅಂತ್ಯ ಹೇಗಾಯಿತು ಗೊತ್ತೇ?
ಘಟನೆಯ ವಿವರ?: ಡಿಸೆಂಬರ್ 26ರಂದು ಗಾಜಿಯಾಬಾದ್‌ನ ಕಾಶ್ಕಿರಾಮ್ ಕಾಲೋನಿಯಲ್ಲಿ ಭವ್ಯ ಶರ್ಮಾ ಎಂಬ ಹೆಸರಿನ ಮಹಿಳೆಯನ್ನು ಹ+ತ್ಯೆ ಮಾಡಲಾಗಿದೆ. ಈ ಕೊ-ಲೆ ಸಂಬಂಧ ಭವ್ಯ ಶರ್ಮಾ ಅವರ ಪತಿ ವಿನೋದ್ ಶರ್ಮಾನನ್ನ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಭವ್ಯ ಈಗಾಗಲೇ ಮೂರು ಮದುವೆಯಾಗಿರುವ ವಿಚಾರ ಬಹಿರಂಗಗೊಂಡಿದೆ.
ಭವ್ಯ ಮೊದಲನೆಯ ಮದುವೆ ಆಗಿದ್ದು ಯೋಗೇಂದ್ರ ಯಾದವ್ ಎಂಬವರ ಜೊತೆ. ಅವರನ್ನು ತನ್ನ ಹೆಸರು ಬೇಬಿ ಎಂದು ಹೇಳಿ ಯಾಮಾರಿಸಿದ್ದಳು. ಬಳಿಕ ಭವ್ಯ ಈ ಸಂಬಂಧ ಮುರಿದುಕೊಂಡು ಅನೀಸ್ ಅನ್ಸಾರಿ ಜೊತೆ, ತನ್ನ ಹೆಸರು ಆಸಿಫಾ ಎಂದು ಹೇಳಿಕೊಂಡು 2ನೇ ಮದುವೆಯಾಗಿದ್ದಳು. ಕಳೆದ 5 ತಿಂಗಳ ಹಿಂದೆ ಈ ಸಂಬಂಧಕ್ಕೂ ಕೂಡ ಗುಡ್ ಬೈ ಹೇಳಿ ವಿನೋದ್ ಶರ್ಮಾನೊಂದಿಗೆ ಭವ್ಯ ಹೆಸರಿನಲ್ಲಿ ಮದುವೆಯಾಗಿದ್ದಳು.
ಕೆಲ ದಿನಗಳ ವರೆಗೆ ಮೂರನೇ ಮದುವೆಯ ಸಂಬಂಧವೂ ಚೆನ್ನಾಗಿಯೇ ಇತ್ತು. ವಿನೋದ್ ಶರ್ಮಾಗೆ ಮಕ್ಕಳಿಲ್ಲದ ಕಾರಣ 2ನೇ ಪತಿ ಅನೀಸ್ ಅನ್ಸಾರಿಯ ಮಗನನ್ನೇ ತನ್ನ ಮಗನೆಂದು ಭಾವಿಸಿದ್ದಳು. ಆಗಾಗ್ಗೆ ಮಗುವನ್ನು ನೋಡಿಕೊಂಡು ಬರುತ್ತಿದ್ದಳು. ಇದೇ ಡಿಸೆಂಬರ್ 24 ರಂದು ಇಂಧೋರ್‌ಗೆ ಹೋಗಿದ್ದ ಭವ್ಯ 2ನೇ ಪತಿಯೊಂದಿಗಿದ್ದುಕೊಂಡೇ 3ನೇ ಪತಿಗೆ ವೀಡಿಯೋ ಕಾಲ್ ಮಾಡಿದ್ದಾಳೆ.
ಇದು ಮೂರನೆಯ ಪತಿಗೆ ಸರಿ ಬಂದಿಲ್ಲ. ಕೊನೆಗೆ ಸಿಟ್ಟಿಗೆದ್ದ ಪತಿ ಆಕೆಯನ್ನೇ ಮುಗಿಸಿ ಬಿಡುವ ಪ್ಲ್ಯಾನ್ ಮಾಡಿದ್ದಾನೆ. ಬಳಿಕ ಆಕೆ ಮನೆಗೆ ಹಿಂತಿರುಗಿದಾಗ ಮಗನನ್ನು ಹೊರಗೆ ಕಳುಹಿಸಿದ ವಿನೋದ್, ಹರಿತವಾದ ಚಾಕುವಿನಿಂದ ಭವ್ಯಳನ್ನು ಚು-ಚ್ಚಿ ಹ-ತ್ಯೆ ಮಾಡಿದ್ದಾನೆ. ರ-ಕ್ತದ ಕಲೆಗಳು ಕಾಣಬಾರದು ಮಗನಿಗೆ ಅನುಮಾನ ಬರಬಾರದು ಎನ್ನುವ ಕಾರಣಕ್ಕೆ ರಕ್ತವನ್ನೆಲ್ಲ ಒರೆಸಿ ಶುಚಿ ಗೊಳಿಸಿದ್ದಾನೆ.
ಬಳಿಕ ಮಗ ಬಂದಾಗ ಭವ್ಯ ಮಲಗಿದ್ದಾಳೆ ಎಂದು ನಂಬಿಸಿದ್ದಾನೆ. ಒಂದು ದಿನವಾದ್ರೂ ಆಕೆ ಎಚ್ಚರವಾಗದೆ ಮಲಗಿದ್ದನ್ನು ಗಮನಿಸಿ ಮಗನಿಗೂ ಅನುಮಾನ ಬಂದಿದೆ. ಕೊನೆಗೆ ಭವ್ಯಳ ಮೂರನೇ ಪತಿಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಆಗ ಅವನೇ ಕೊ-ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದೀಗ ಕಂಬಿ ಎಣಿಸುತ್ತಿರುವ ವಿನೋದ್ ಕೇವಲ ಅನುಮಾನದಿಂದ ಹೆಂಡತಿಯನ್ನೇ ಬ-ಲಿ ಕೊಟ್ಟಿದ್ದಾನೆ.